5000 ದಿಂದ 5 ಲಕ್ಷದವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ದೊರೆಯುತ್ತದೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಗೂಗಲ್ ಪೇ ಈ ಅಪ್ಲಿಕೇಶನ್ ನನ್ನ ಪ್ರತಿಯೊಬ್ಬರೂ ಕೂಡ ಬಳಕೆ ಮಾಡೇ ಇರುತ್ತೀರಿ. ಈ ಅಪ್ಲಿಕೇಶನ್ ಗಳ ಮೂಲಕ ನೀವು 5000 ದಿಂದ 5 ಲಕ್ಷದವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆದುಕೊಳ್ಳಬಹುದು.
ನಿಮ್ಮ ಕಷ್ಟ ಕಾಲಕ್ಕೆ ಇದರಿಂದ ತುಂಬಾ ಅನುಕೂಲ ಕೂಡ ಆಗುತ್ತದೆ ಆದ್ದರಿಂದ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನ ಪಡೆಯಲು ಸಾಧ್ಯ.
ಗೂಗಲ್ ಪೇ ಅಪ್ಲಿಕೇಶನ್ ಅನ್ನ ಪ್ರತಿಯೊಬ್ಬರೂ ಕೂಡ ಬಳಕೆ ಮಾಡೆ ಇರುತ್ತೀರಿ ಆದರೆ ಈ ಅಪ್ಲಿಕೇಶನ್ ನಲ್ಲಿ ನಿಮಗೆ ಸಾಲ ದೊರೆಯುತ್ತದೆ ಎಂಬುದು ಗೊತ್ತಿರುವುದಿಲ್ಲ ಆದರೆ
ನೀವು ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಫೈನಾನ್ಸ್ ಎನ್ನುವ ಆಪ್ಶನ್ ಇದೆ ಅದನ್ನ ನೀವು ಕ್ಲಿಕ್ ಮಾಡಿಕೊಂಡು ಈ ಅಪ್ಲಿಕೇಶನ್ ನಲ್ಲಿ ಅದರಲ್ಲೂ ಗೂಗಲ್ ಪೇಯಿಂದ ಯಾವೆಲ್ಲಾ ರೀತಿಯ ಸಾಲವನ್ನ ಪಡೆದುಕೊಳ್ಳಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿಸುತ್ತದೆ.
ಫೈನಾನ್ಸ್ ಏನುವ ಆಷನ್ ಓಪನ್ ಮಾಡಿದ ನಂತರ ಅದರಲ್ಲಿ ಅನೇಕ ರೀತಿಯ ಅಪ್ಲಿಕೇಶನ್ಗಳು ಇದೆ ಆ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗೆಟ್ ಕ್ರೆಡಿಟ್ ಎನ್ನುವ ಒಪ್ಶನ್ಗಳು ಇದ್ದರೆ ಮಾತ್ರ ಈ ಆಪ್ಷನ್ಗಳಲ್ಲಿ ಮಾತ್ರ ನೀವು ಸಾಲವನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.
ಅದರಲ್ಲಿ ಬೇರೆ ಬೇರೆ ರೀತಿಯ ಅಪ್ಲಿಕೇಶನ್ ಇದೆ, ಆ ಅಪ್ಲಿಕೇಶನ್ ಅನ್ನು ನೀವು ಬಳಸಿಕೊಂಡು ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ ಏಕೆಂದರೆ ಕೆಲವೊಂದಿಷ್ಟು ಜನರಿಗೆ ಹಣದ ಅವಶ್ಯಕತೆ ತುಂಬಾ ಇರುತ್ತದೆ
ಆದ್ದರಿಂದ ನಾವು ಬೇರೆಯವರ ಬಳಿ ಸಾಲ ಮಾಡುವ ಬದಲಾಗಿ ನಮ್ಮ ಮೊಬೈಲ್ ನಲ್ಲಿರುವ ಅಂತಹ ಅಪ್ಲಿಕೇಶನ್ಗಳ ಮೂಲಕವೇ ನಾವು ಸಾಲವನ್ನು ಪಡೆದುಕೊಳ್ಳಬಹುದು.
ಇದನ್ನು ಸಹ ಓದಿ:
ಜಮೀನಿನ ಪಹಣಿಗಳು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು
ದರ್ಶನ್ ಅವರು ನಿಜವಾಗಿಯೂ ಪವಿತ್ರ ಗೌಡ ಅವರನ್ನ ಮದುವೆಯಾಗಿದ್ದಾರ?
ರೈತರ ಮೇಲೆ ಬಂಡವಾಳ ಹಾಕಿ ನಿಮಗೆ ಡಬಲ್ ಹಣ ಬರುತ್ತೆ
ಐದು ಲಕ್ಷದ ವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ದೊರೆಯುತ್ತದೆ
ಎರಡು ಸಾವಿರ ಹಣ ಬಂದಿಲ್ಲ ಎಂದರೆ ಈ ಕೆಲಸ ಮಾಡಿ
ಅದರಲ್ಲೂ ಗೂಗಲ್ ಪೇ ಎನ್ನುವಂತಹ ಅಪ್ಲಿಕೇಶನ್ ನನ್ನ ಪ್ರತಿಯೊಬ್ಬರು ಬಳಕೆ ಮಾಡೇ ಇರುತ್ತೀರಿ. ಆ ಅಪ್ಲಿಕೇಶನ್ ಗಳ ಮೂಲಕ ನೀವು ಬೇರೆ ರೀತಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ.
ನೀವು ಪ್ಲೇ ಸ್ಟೋರ್ ಗಳಲ್ಲಿ ಈ ಅಪ್ಲಿಕೇಶನ್ ಇಂದ ಸಾಲ ಪಡೆದುಕೊಳ್ಳುವ ಬದಲಾಗಿ ಗೂಗಲ್ ಪೇಯಿಂದ ನೇರವಾಗಿ ನೀವು ಈ ಅಪ್ಲಿಕೇಶನ್ ಗಳಲ್ಲಿ ಅದರಲ್ಲೂ ಬೇರೆ ಬೇರೆ ರೀತಿಯ ಆಪ್ಷನ್ಗಳು ಇರುತ್ತದೆ ಅದನ್ನು ಅಪ್ಲಿಕೇಶನ್ ನೋಡಿಕೊಂಡು ಅದರ ಆಧಾರದ ಮೇಲೆ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು.
ಇದು ಒಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ. ಆರ್ ಬಿ ಐ ಮತ್ತು ಎನ್ ಬಿ ಎಸ್ ಸಿ ಅಪ್ರೋಡ್ ಆಗಿರುವಂತಹ ಅಪ್ಲಿಕೇಶನ್ ಆಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆದುಕೊಳ್ಳಬಹುದು.
ಮಾಹಿತಿ ಆಧಾರ: