ಗೂಗಲ್ ಪೇ ಮೂಲಕ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

87

ನಮಸ್ಕಾರ ಪ್ರಿಯ ಸ್ನೇಹಿತರೇ, ಮೂರು ಲಕ್ಷದಿಂದ 5 ಲಕ್ಷದವರೆಗೆ ನಿಮಗೆ ಸಾಲ ಸೌಲಭ್ಯಗಳು ದೊರೆಯುತ್ತದೆ. ಗೂಗಲ್ ಪೇ ಮೂಲಕ ನೀವು ಸಾಲವನ್ನ ಪಡೆದುಕೊಳ್ಳಬಹುದು.

ನಿಮಗೇನಾದ್ರೂ ಕಷ್ಟಗಳು ಇದ್ದರೆ ಅವುಗಳನ್ನು ನಿವಾರಿಸಿಕೊಳ್ಳಲು ಇದು ತುಂಬಾ ಉಪಯುಕ್ತಕಾರಿಯಾಗಿದೆ. ಬಿಜಿನೆಸ್ ಎನ್ನುವ ಆಪ್ಶನ್ ಗಳಿದೆ ಅದನ್ನ ನೀವು ಕ್ಲಿಕ್ ಮಾಡಿಕೊಳ್ಳಬೇಕು.

ಎಕ್ಸ್ಪ್ಲೋರ್ ಎನ್ನುವ ಆಪ್ಷನ್ ಇದೆ ಅದನ್ನು ನೀವು ಕ್ಲಿಕ್ ಮಾಡಬೇಕು. ಫೈನಾನ್ಸ್ ಎನ್ನುವ ಆಪ್ಶನ್ ಇದೆ ಅದನ್ನ ಕ್ಲಿಕ್ ಮಾಡಿ. ಗೆಟ್ ಕ್ರೆಡಿಟ್ ಏನು ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಈ ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಬಹುದಾಗಿದೆ.

ನಿಮಗೆ ಇದರಿಂದ ಒಂದು ಲಕ್ಷದವರೆಗೆ ಸಾಲ ಎಂಬುದು ದೊರೆಯುತ್ತದೆ. ಬೇರೆ ಬೇರೆ ಆಪ್ಷನ್ ಗಳು ಇದೆ ಅವುಗಳನ್ನ ನೀವು ಕ್ಲಿಕ್ ಮಾಡಿಕೊಂಡು ನೀವು ಯಾವ ರೀತಿಯ ಸಾಲ ಪಡೆದುಕೊಳ್ಳಲು ಯೋಗ್ಯ ಎಂಬುದನ್ನು ನೀವು ಮೊದಲು ತಿಳಿದುಕೊಂಡು ಅವುಗಳನ್ನು ಕ್ಲಿಕ್ ಮಾಡಬೇಕು.

5 ಲಕ್ಷದವರೆಗೆ ಐದು ನಿಮಿಷದಲ್ಲಿ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ನೀವು ಗೂಗಲ್ ಪೇ ಮೂಲಕ ಹಣವನ್ನ ಪಡೆದುಕೊಳ್ಳಬಹುದು.

ಯಾವುದೇ ರೀತಿಯ ಪ್ಲೇ ಸ್ಟೋರ್ ಗಳ ಮೂಲಕ ಪಡೆಯಲು ಸಾಧ್ಯವಿಲ್ಲ ಐದು ಲಕ್ಷದವರೆಗೆ ಸಾಲ ಸಿಗುತ್ತದೆ ಮೂರು ತಿಂಗಳಿನಿಂದ ನಿಮಗೆ 24 ತಿಂಗಳವರೆಗೆ ಅವಕಾಶವನ್ನು ನೀಡಲಾಗುತ್ತದೆ.

ಆಧಾರ್ ಕಾರ್ಡ್ ಪಾನ್ ಕಾರ್ಡ್ ಗಳನ್ನು ನೀವು ಇಟ್ಟುಕೊಂಡು ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ಮಾತ್ರ ಸಾಲ ಪಡೆಯಲು ಸಾಧ್ಯ.

18 ಸಾವಿರ ದಿಂದ 15000 ನಿಮಗೆ ತಿಂಗಳಿಗೆ ಆದಾಯ ಎಂಬುದು ಬರುತ್ತಿರಬೇಕು. ನಿಮ್ಮ ಮೊಬೈಲ್ ಫೋನ್ ನೀವು ಬಳಸುವಂತಹ ಗೂಗಲ್ ಪೇ ಮೂಲಕವೇ ನೀವು ಸಾಲವನ್ನ ಪಡೆದುಕೊಳ್ಳಬಹುದು.

ನಿಮಗೆ ಏನಾದರೂ ಕಷ್ಟದ ಸಂದರ್ಭದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತದೆ ಪ್ರತಿಯೊಬ್ಬರೂ ಕೂಡ ಇದನ್ನ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಆದ್ದರಿಂದ ನಿಮ್ಮ ಮೊಬೈಲ್ ನಲ್ಲಿ ಅದರಲ್ಲೂ ಗೂಗಲ್ ಪೇ

ಪ್ರತಿಯೊಬ್ಬರೂ ಕೂಡ ಹಣವನ್ನ ವರ್ಗಾವಣೆ ಮಾಡುತ್ತಲೇ ಇರುತ್ತೆ ಆ ಹಣವನ್ನ ವರ್ಗಾವಣೆ ಮಾಡುವುದಕ್ಕೆ ಇದು ತುಂಬಾ ಯೋಗ್ಯವಾಗಿದೆ ಎಂದು ಹೇಳಬಹುದಾಗಿದೆ. ನಿಮ್ಮ ಕಷ್ಟದ ಸಂದರ್ಭದಲ್ಲಿ ಸಂಪೂರ್ಣವಾಗಿ ಸಹಾಯಕವಾಗಿರುತ್ತದೆ.

ಜೀವನದಲ್ಲಿ ತುಂಬಾ ಜನಕ್ಕೆ ಏನು ಮಾಡಿದ್ರೂ ಕೂಡ ನೆಮ್ಮದಿ ಅನ್ನೋದು ಇರೋದಿಲ್ಲ, ಉದ್ಯೋಗ, ಹಣಕಾಸಿನ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಗುಪ್ತ ಸಮಸ್ಯೆ ಇದ್ದರೂ ಉಚಿತ ಸಲಹೆ ಕೊಡುತ್ತೇವೆ ಫೋನ್ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here