ನಿಮ್ಮ ಬಳಿ ವಾಟ್ಸಪ್ ಇದೆಯಾ ಹಾಗಾದರೆ ಅದು ಹ್ಯಾಕ್ ಆಗಿದೆ ಎಂದು ತಿಳುಯುವುದು ಹೇಗೆ

32

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಬಳಿಯಲ್ಲೂ ಕೂಡ ಮೊಬೈಲ್ ಎಂಬುದು ಇದ್ದೇ ಇರುತ್ತದೆ. ಪ್ರತಿ ಮೊಬೈಲ್ಗಳಲ್ಲಿಯೂ ಕೂಡ ನೀವು ವಾಟ್ಸಪ್ ಗಳು ಎಲ್ಲರ ಬಳಿಯಲ್ಲಿ ಇರುತ್ತದೆ. ನಿಮ್ಮ ವಾಟ್ಸಪ್ ಗಳನ್ನ ಯಾವ ಯಾವ ರೀತಿ ಹ್ಯಾಕ್ ಅನ್ನ ಮಾಡುತ್ತಾರೆ ಎಂಬುದನ್ನು ತಿಳಿಯೋಣ.

ನಿಮ್ಮ ಬಳಿ ವಾಟ್ಸಪ್ ಇದೆಯಾ ಹಾಗಾದರೆ ಅದು ಹ್ಯಾಕ್ ಆಗಿದೆ ಎಂದು ತಿಳುಯುವುದು ಹೇಗೆ
ನಿಮ್ಮ ಬಳಿ ವಾಟ್ಸಪ್ ಇದೆಯಾ ಹಾಗಾದರೆ ಅದು ಹ್ಯಾಕ್ ಆಗಿದೆ ಎಂದು ತಿಳುಯುವುದು ಹೇಗೆ

ಈ ರೀತಿ ಮಾಡುವುದರಿಂದ ನಿಮ್ಮ ವಾಟ್ಸಪ್ ಗಳನ್ನು ತುಂಬಾ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ನಿಮ್ಮ ಫ್ರೆಂಡ್ ಆಗಿರಬಹುದು ಅಥವಾ ನಿಮ್ಮ ಹತ್ತಿರದವರು ಯಾರೇ ಆಗಿದ್ದರೂ ಕೂಡ ವಾಟ್ಸಪ್ ಗಳನ್ನ ಹ್ಯಾಕ್ ಮಾಡಬಹುದು ನೀವು ವಾಟ್ಸಪ್ ನಲ್ಲಿ ಏನು ಮಾಡುತ್ತಾ ಇದ್ದರೂ ಕೂಡ ಅವರು ಸಂಪೂರ್ಣವಾಗಿ ನೋಡಿಕೊಳ್ಳಬಹುದು.

ಒಂದು ವೇಳೆ ಬೇರೆಯವರು ನಿಮ್ಮ ವಾಟ್ಸಪ್ ಗಳನ್ನ ಹ್ಯಾಕ್ ಮಾಡಿದ್ದಾರೆ ಅಥವಾ ನೋಡುತ್ತಿದ್ದಾರೆ ಎಂದರೆ ಮೇಲೆ ಇರುವಂತಹ ತ್ರಿ ಡಾಟ್ ಅನ್ನ ಓಪನ್ ಮಾಡಿಕೊಂಡು ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಚಾಟ್ ಅನ್ನು ಓಪನ್ ಮಾಡಿ,

ಚಾಟ್ ಹಿಸ್ಟರಿ ಎಂಬುದು ಇರುತ್ತದೆ ಅದರಲ್ಲಿ ಕ್ಲಿಕ್ ಮಾಡಿಕೊಂಡು ಅವರ ಮೊಬೈಲಿಗೆ ಸಂಪೂರ್ಣವಾದ ಮಾಹಿತಿಯನ್ನು ಕಳಿಸಿಕೊಡುತ್ತಾರೆ ಇದರ ಆಧಾರದ ಮೇಲೆ ನಿಮ್ಮ ಸಂಪೂರ್ಣ ಚಾಟ್ ಮಾಡಿರುವಂತಹ ಮಾಹಿತಿ ಅವರ ಮೊಬೈಲ್ ಗೆ ಹೋಗುತ್ತದೆ.

ಈ ರೀತಿಯಾಗಿಯೂ ಕೂಡ ನಿಮ್ಮ ವಾಟ್ಸಪ್ ಗಳನ್ನ ಹ್ಯಾಕ್ ಮಾಡುತ್ತಾರೆ. ಆದ್ದರಿಂದ ಮೊಬೈಲ್ಗಳ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ. ಈ ರೀತಿ ಮಾಡುವುದರಿಂದ ನಿಮ್ಮ ವಾಟ್ಸಪ್ ಹ್ಯಾಕ್ ಆಗಿದೆ ಎಂಬುದು ಕೂಡ ನಿಮಗೆ ತಿಳಿಯುವುದಿಲ್ಲ.

ಕೆಲವೊಂದಿಷ್ಟು ಮಾಹಿತಿಗಳ ಪ್ರಕಾರ ನಿಮ್ಮ ವಾಟ್ಸಪ್ ಗಳು ಹಾಕ್ ಮಾಡಲಾಗುತ್ತದೆ ಎಂದು ಹೇಳುತ್ತಾರೆ ಆದರೆ ಈ ರೀತಿ ಚಾರ್ಟ್ ಗಳ ಮೂಲಕ ಕೂಡ ನೋಡಿಕೊಳ್ಳುತ್ತಾರೆ ಆದ್ದರಿಂದ ನಿಮ್ಮ ವಾಟ್ಸಪ್ ಹ್ಯಾಕ್ ಆಗಿದೆ ಎಂಬುದು ನೀವು ತಿಳಿಯಲು ಸಾಧ್ಯವಾಗುವುದಿಲ್ಲ.

ವಾಟ್ಸಪ್ ಗಳನ್ನ ನೀವು ಓಪನ್ ಮಾಡಬೇಕು ಅಂದುಕೊಂಡಿದ್ದರೆ ಅವುಗಳಿಗೆ ಪಾಸ್ವರ್ಡ್ ಅಥವಾ ಫಿಂಗರ್ ಗಳ ಮೂಲಕ ನೀವು ವಾಟ್ಸಪ್ ಓಪನ್ ಮಾಡಿಕೊಳ್ಳುವುದನ್ನ ಇಟ್ಟುಕೊಳ್ಳಬೇಕು ಇಲ್ಲವಾದರೆ ನಿಮ್ಮ ವಾಟ್ಸಪ್ ಗಳು ಹ್ಯಾಕ್ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ.

ಇದನ್ನು ಕೂಡ ಓದಿ: 

ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ

ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣ ಬಿಡುಗಡೆ

ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.

ಕೋ ವ್ಯಾಕ್ಸಿನ್ ನಿಂದಲೂ ಅಡ್ಡ ಪರಿಣಾಮ ಹೊರ ಬಿತ್ತು

ನಿಮ್ಮ ಬಳಿ ವಾಟ್ಸಪ್ ಇದೆಯಾ ಹಾಗಾದರೆ ಅದು ಹ್ಯಾಕ್ ಆಗಿದೆ ಎಂದು ತಿಳುಯುವುದು ಹೇಗೆ
ನಿಮ್ಮ ಬಳಿ ವಾಟ್ಸಪ್ ಇದೆಯಾ ಹಾಗಾದರೆ ಅದು ಹ್ಯಾಕ್ ಆಗಿದೆ ಎಂದು ತಿಳುಯುವುದು ಹೇಗೆ

ಇನ್ನು ಕೆಲವೊಂದಿಷ್ಟು ಜನರು ಇನ್ನೂ ಬೇರೆ ರೀತಿ ಹ್ಯಾಕ್ ಮಾಡುತ್ತಾರೆ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿಕೊಂಡು, ಅಲ್ಲಿ ಚಾಟ್ ಎನ್ನುವ ಆಪ್ಷನ್ ಓಪನ್ ಮಾಡಿ, ಚಾಟ್ ಬ್ಯಾಕಪ್ ಎನ್ನುವ ಆಪ್ಷನ್ ಇದೆ, ಅದನ್ನ ಕೂಡ ಅವರು ಓಪನ್ ಮಾಡಿಕೊಳ್ಳುತ್ತಾರೆ.

ಗೂಗಲ್ ಅಕೌಂಟ್ ಎಂಬುದು ಇದೆ, ಅದರಲ್ಲಿ ಆ ವ್ಯಕ್ತಿ ಯಾರ ಮೆಸೇಜುಗಳನ್ನ ನೋಡಬೇಕು ಅಂದುಕೊಂಡಿದ್ದಾರೋ ಅವರ ಇಮೇಲ್ ಐಡಿಯನ್ನು ಲಿಂಕ್ ಮಾಡಿಕೊಂಡಿರುತ್ತಾರೆ.

ನೀವು ಯಾವುದೇ ಮೆಸೇಜನ್ನು ಮಾಡುತ್ತಾ ಇದ್ದರು ಗೂಗಲ್ ಅಕೌಂಟ್ ನಲ್ಲಿ ಹೋಗುತ್ತಾ ಇರುತ್ತದೆ ಈ ರೀತಿ ಕೂಡ ಹ್ಯಾಕ್ ಮಾಡಬಹುದು ಆದರೆ ನಿಮ್ಮ ವಾಟ್ಸಪ್ ಹ್ಯಾಕ ಆಗಿದೆ ಎಂಬುದು ನಿಮಗೂ ಕೂಡ ತಿಳಿಯುವುದಿಲ್ಲ ಆದ್ದರಿಂದ ತುಂಬಾ ಎಚ್ಚರದಿಂದ ಇರುವುದು ಮುಖ್ಯ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here