ಗೃಹಜ್ಯೋತಿ ಹಾಕಿದ ಮೇಲೆ ಅರ್ಜಿ ಏನಾಗಿದೆ ತಿಳಿಯುವುದು ಹೇಗೆ

88

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಸರ್ಕಾರ ಜಾರಿಗೆ ತಂದಂತಹ ಗೃಹ ಜ್ಯೋತಿ ಯೋಜನೆಗೆ ಎಲ್ಲರೂ ಕೂಡ ಆನ್ಲೈನ್ ಗಳ ಮೂಲಕ ಅಪ್ಲಿಕೇಶನ್ ಹಾಕುತ್ತಿದ್ದಾರೆ ಇಲ್ಲವೇ ಮೆಸ್ಕಾಂ ಇಲಾಖೆಯಲ್ಲಿ ಅಪ್ಲಿಕೇಶನ್ ಗಳನ್ನು ಹಾಕುತ್ತಿರುವುದನ್ನು ಕಾಣಬಹುದಾಗಿದೆ.

ನೀವು ಮೊಬೈಲ್ ನಲ್ಲಿ ಅಥವಾ ಆನ್ಲೈನ್ ಗಳ ಮೂಲಕ ಗೃಹ ಜ್ಯೋತಿಗೆ ಅಪ್ಲಿಕೇಶನ್ ಹಾಕಿದ್ದರೆ ಅವುಗಳನ್ನು ಹೇಗೆ ಪರಿಶೀಲಿಸುವುದು ಎಂಬುವುದನ್ನು ತಿಳಿಯೋಣ. ನೀವು ಗೃಹಜ್ಯೋತಿ ಅಪ್ಲಿಕೇಶನ್ ಸ್ಟೇಟಸ್ ಗಳನ್ನು ನೋಡಬೇಕು ಅಂದರೆ ಸೇವಾ ಸಿಂಧು ಕರ್ನಾಟಕ ಗೌರ್ನಮೆಂಟ್ ಇನ್ನು ಎನ್ನುವ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಬೇಕು.

ಈ ಮೂಲಕವೇ ನೀವು ಗೃಹ ಜ್ಯೋತಿ ಸಂಬಂಧಿಸಿದಂತೆ ಅಪ್ಲಿಕೇಶನ್ ಸ್ಟೇಟಸ್ ಅನ್ನು ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಳ್ಳಲು ಸಾಧ್ಯ. ಗೃಹಜ್ಯೋತಿ ಕೆಲವೊಬ್ಬರು ಅಪ್ಲಿಕೇಶನ್ ನನ್ನ ಹಾಕಿರುತ್ತಾರೆ.

ಗೃಹಜ್ಯೋತಿಗೆ ಸಂಬಂಧಿಸಿದಂತೆ ಅಪ್ಲಿಕೇಶನ್ ಅನ್ನು ಹಾಕಿದ್ದರೆ ಮೆಸ್ಕಾಂ ಇಲಾಖೆ ಮತ್ತು ಸರ್ಕಾರವು ಅದನ್ನ ಸ್ವೀಕರಿಸಿದೆಯೋ ಇಲ್ಲವೋ ಎಂಬುದು ಕೆಲವರಿಗೆ ಸಂಶಯಗಳು ಅಥವಾ ಪ್ರಶ್ನೆಗಳು ಉದ್ಭವವಾಗಿರುತ್ತದೆ ಅವುಗಳು ದೂರವಾಗಬೇಕು ಅಂದರೆ ಗೃಹಜ್ಯೋತಿ ಸಂಬಂಧಿಸಿದಂತೆ ನೀವು ಹಾಕಿರುವ ಮಾಹಿತಿ ಸರಿಯಾಗಿದೆಯೋ ಇಲ್ಲವೇ

ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ಅಪ್ಲಿಕೇಶನ್ ಸ್ಟೇಟಸ್ ಗಳನ್ನ ನೋಡಬಹುದು ಆಗಿದೆ. ಆನ್ಲೈನ್ ಗಳ ಮೂಲಕ ಅಪ್ಲಿಕೇಶನ್ ಹಾಕಿರುವವರು ಈ ಸ್ಟೇಟಸ್ ಗಳನ್ನು ಪರಿಶೀಲನೆ ಮಾಡಬೇಕು. https://sevasindhu.karanataka.gov.in ಈ ವೆಬ್ ಸೈಟ್ ಗಳನ್ನ ಓಪನ್ ಮಾಡಬೇಕು

ಈ ವೆಬ್ಸೈಟ್ ಅನ್ನು ಓಪನ್ ಮಾಡಿದ ನಂತರ ಟ್ರಾಕ್ ಯುವರ್ ಅಪ್ಲಿಕೇಶನ್ ಸ್ಟೇಟಸ್ ಎಂಬುದು ಬರುತ್ತದೆ ಅಲ್ಲಿ ನೀವು ಯಾವ ಮೆಸ್ಕಾಂನವರು ಆ ಮೆಸ್ಕಾಂನ್ನ ಹಾಕಿ ನಿಮ್ಮ ಬಿಳಿ ಇರುವ ವಿದ್ಯುತ್ ಬಿಲ್ ನಲ್ಲಿ ಅಕೌಂಟ್ ಐಡಿ ಅಥವಾ ಖಾತೆ ಸಂಖ್ಯೆ ಎಂಬುದು ಇರುತ್ತದೆ

ಅದನ್ನ ಅಲ್ಲಿ ಹೊಡೆದು ಓಕೆ ಎಂದು ಕೊಟ್ಟರೆ ನೀವು ಅಪ್ಲಿಕೇಶನ್ ಹಾಕಿದ್ದೀರ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಅಲ್ಲಿ ಗೋಚರಿಸುತ್ತದೆ. ನಿಮ್ಮ ಎಲ್ಲಾ ಮಾಹಿತಿ ಮೆಸ್ಕಾಂ ಅವರು ಪರಿಶೀಲಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಈ ರೀತಿ ಮಾಡುವುದರಿಂದ ನೀವು ಗೃಹಜ್ಯೋತಿ ಅಪ್ಲಿಕೇಶನ್ ಹಾಕಿರುವುದು ಯಶಸ್ವಿಯಾಗಿದೆ ಎಂಬುದನ್ನ ಸಂಪೂರ್ಣವಾಗಿ ತಿಳಿಸುತ್ತದೆ.

ಅವುಗಳಿಂದ ನಿಮ್ಮ ಗೃಹಜ್ಯೋತಿ ಸೌಲಭ್ಯವನ್ನು ಸರ್ಕಾರದಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನ ಕಾಣಬಹುದಾಗಿದೆ. ಕರ್ನಾಟಕ ಸರ್ಕಾರದಲ್ಲಿ ಕಾಂಗ್ರೆಸ್ ಅವರು ಜಾರಿಗೆ ತಂದಂತಹ ಗೃಹಜೋತಿ ಯೋಜನೆಯ ಸೌಲಭ್ಯವನ್ನು ಎಲ್ಲರೂ ಕೂಡ ಪಡೆದುಕೊಳ್ಳಲು ಈ ರೀತಿಯಾ ಮಾಹಿತಿಯನ್ನು ಬಳಸಿಕೊಳ್ಳುವುದು ಮುಖ್ಯ.

ನಿಮ್ಮ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ನಮಗೆ ಫೋನ್ ಮಾಡಿ ಫ್ರೀ ಸಲಹೆ ಪಡೆಯಿರಿ 9538446677 ಸಂತೋಷ್ ಗುರುಗಳು ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಹಾಗೆಯೇ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಸಮಸ್ಯೆ ಬಂದಿದ್ರೆ ಫ್ರೀ ಕುಭೇರ ಯಂತ್ರ ಪಡೆಯಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here