ತಂದೆಯ ಮನೆ ಮಕ್ಕಳು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.

69

ನಮಸ್ಕಾರ ಪ್ರಿಯ ಸ್ನೇಹಿತರೇ, ತಂದೆ ಹೆಸರಿನಲ್ಲಿರುವ ಮನೆ ಮಕ್ಕಳು ತಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳುವುದು ಅವುಗಳಿಗೆ ಏನಾದರೂ ನಿಯಮಗಳಿವೆ ಎಂಬುದನ್ನು ತಿಳಿಯೋಣ. ತಂದೆಯ ಮನೆಯ ತಮ್ಮ ಮಕ್ಕಳಿಗೆ ಹೇಗೆ ಹೆಸರನ್ನ ಬದಲಾವಣೆ ಮಾಡಿಕೊಳ್ಳುವುದು ಕಾನೂನಿನ ಮೂಲಕ ಮಾಡಿಕೊಳ್ಳಬೇಕು.

ಸಾಮಾನ್ಯವಾಗಿ ಯಾವುದೇ ಮನೆಗಳಿಗೆ ಹಕ್ಕುಪತ್ರ ಮನೆಯ ನಕ್ಷೆ ಅಥವಾ ತೆರಿಗೆ ಕಟ್ಟಿರುವಂತಹ ರಶೀದಿ ಇದ್ದೇ ಇರುತ್ತದೆ. ಒಂದು ವೇಳೆ ಈ ದಾಖಲೆಗಳು ಇಲ್ಲ ಎಂದರೆ ನಿಮ್ಮ ಗ್ರಾಮ ಪಂಚಾಯಿತಿಯಿಂದ ನಕಲು ಪ್ರತಿಯನ್ನು ಪಡೆದುಕೊಳ್ಳಬಹುದು.

ತಂದೆಯು ತನ್ನ ಮಗನಿಗೆ ಮನೆಯ ಹಕ್ಕನ್ನ ವರ್ಗಾವಣೆ ಮಾಡಬೇಕೆಂದರೆ ಕೆಲವೊಂದು ರೀತಿಯ ಪ್ರಮುಖ ಅಂಶಗಳನ್ನು ನಾವು ಪರಿಗಣಿಸಬೇಕು, ದಾಖಲೆಗಳು ಪ್ರಮುಖವಾಗಿ ಇರಲೇಬೇಕು. ರಿಜಿಸ್ಟರ್ ಅನ್ನ ಮಾಡಿಕೊಳ್ಳಬೇಕು ಮತ್ತು ಈ ಸ್ವತ್ತುಗಳು ಇರುತ್ತವೆ.

ಯಾವ್ಯಾವ ದಾಖಲೆಗಳು ಬೇಕು ಎಂದರೆ ಮನೆ ನಿಮ್ಮದೇ ಎನ್ನುವುದಕ್ಕೆ ಪ್ರಮುಖ ದಾಖಲೆ ಇರಬೇಕು. ಫಾರಂ 11 ಗ್ರಾಮ ಪಂಚಾಯಿತಿಯಿಂದ ಇದನ್ನ ನೀವು ಪಡೆದುಕೊಳ್ಳಬಹುದು. ತಂದೆಯಿಂದ ಮಗನಿಗೆ ಆಸ್ತಿ ವರ್ಗಾವಣೆಯ ವಿಭಾಗ ದಾನ ಮತ್ತು ಕ್ರಯ ಮೂಲಕ ತಂದೆಯಿಂದ ಮಗನಿಗೆ ಆಸ್ತಿ ದಾನ ಪತ್ರದ ಮೂಲಕ ವರ್ಗಾವಣೆ ಒಳಿತು.

ದಾನದಿಂದ ನೋಂದಾವಣಿ ಮಾಡಿಕೊಂಡರೆ ಖರ್ಚುಗಳು ಕಡಿಮೆಯಾಗುತ್ತದೆ ಆ ಖರ್ಚು ನಾಲ್ಕರಿಂದ ಐದು ಸಾವಿರ. ಹೇಗೆ ರಿಜಿಸ್ಟರ್ ಮಾಡಿಕೊಳ್ಳುವುದು ಎಂದರೆ ರಿಜಿಸ್ಟರ್ ನಂತರ ನೀವು ಈ ಸ್ವತ್ತನ್ನು ಮಾಡಿಕೊಳ್ಳಬೇಕು.

ರಿಜಿಸ್ಟರ್ ಪತ್ರದ ಸಹಾಯದಿಂದ ಖಾತೆಯನ್ನು ಬದಲಾವಣೆಗೆ ಅರ್ಜಿ ಬರೆದು ಗ್ರಾಮ ಪಂಚಾಯಿತಿಗೆ ನೀವು ಅರ್ಜಿ ಸಲ್ಲಿಸಬೇಕು. ಪ್ರಚಾರ ಮತ್ತು ತಕರಾರು ನಂತರ ಆದೇಶ ಈ ಸ್ವತ್ತು ತಂದೆಯಿಂದ ಮಗನ್ನ ಖಾತೆಗೆ ಬದಲಾವಣೆ.

ನಿಮಗೆ ಈ ಸ್ವತ್ತು ಗ್ರಾಮ ಪಂಚಾಯಿತಿಯಲ್ಲಿ ಸಿಗುತ್ತದೆ ನೋಂದಣಿಯ ಬಗ್ಗೆ ವಿಚಾರಿಸಬೇಕು. ಗ್ರಾಮದಲ್ಲಿರುವ ಮನೆ ಮತ್ತು ಸೈಟು ಈ ಸ್ವತ್ತು ಮಾಡಿದರೆ ತುಂಬಾ ಒಳಿತಾಗುತ್ತದೆ. ನೀವು ತಂದೆಯ ಹೆಸರಿನಲ್ಲಿರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡಿಕೊಳ್ಳಲು

ಇವು ಪ್ರಮುಖವಾದ ಅಂಶವಾಗಿದೆ ಹಾಗೆ ಗ್ರಾಮ ಪಂಚಾಯಿತಿಯಿಂದಲೂ ಕೂಡ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮ ಮನೆಯನ್ನು ಮಕ್ಕಳ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ತುಂಬಾ ಪ್ರಮುಖವಾದ ದಾಖಲೆಗಳು ಇವುಗಳನ್ನು ನೀವು ಬಳಸಿಕೊಳ್ಳುವುದು ಉತ್ತಮ.

ನಿರುದ್ಯೋಗ, ಆನಾರೋಗ್ಯ ಸಮಸ್ಯೆಗಳು, ಇನ್ನಿತರೇ ಸಮಸ್ಯೆಗಳು ಶಾಶ್ವತ ಪರಿಹಾರ ಆಗೋಕೆ ಈ ಕೂಡಲೇ ನಮಗೆ ಫೋನ್ ಮಾಡಿರಿ 9900804442 ಒಂದೇ ದಿನದಲ್ಲಿ ಶಾಶ್ವಾತ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here