ನಿಮ್ಮ ಪಾಲಿನ ಜಮೀನು ಮೊಬೈಲ್ನಲ್ಲಿ ಅಳತೆ ಮಾಡುವುದು ಹೇಗೆ

52
ನಿಮ್ಮ ಪಾಲಿನ ಜಮೀನು ಮೊಬೈಲ್ನಲ್ಲಿ ಅಳತೆ ಮಾಡುವುದು ಹೇಗೆ
ನಿಮ್ಮ ಪಾಲಿನ ಜಮೀನು ಮೊಬೈಲ್ನಲ್ಲಿ ಅಳತೆ ಮಾಡುವುದು ಹೇಗೆ

ನಿಮ್ಮ ಪಾಲಿನ ಜಮೀನು ಮೊಬೈಲ್ನಲ್ಲಿ ಅಳತೆ ಮಾಡುವುದು ಹೇಗೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ರೈತರು ಕೂಡ ಜಮೀನನ್ನ ಹೊಂದಿರುತ್ತಾರೆ. ಜಮೀನು ಹೊಂದಿರುವವರು ಜಮೀನನ್ನ ಅಳತೆ ಮಾಡಲೇಬೇಕು ಕೆಲವು ಕೆಲವೊಂದಿಷ್ಟು ನಿಯಮಗಳನ್ನ ಹೊಂದಿರುತ್ತಾರೆ ಜಮೀನಿನ ಹೊಂದಿರುವವರು ನಕ್ಷೆಯ ಪ್ರಕಾರ ಜಮೀನು ಕಡಿಮೆ ಇದೆಯೋ ಅಥವಾ ಜಮೀನು ಹೆಚ್ಚಾಗಿದ್ಯೋ ಎನ್ನುವ ಕಾರಣಕ್ಕಾಗಿ ಜಮೀನಿನ ಅಳತೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.

ನಿಮ್ಮ ಪಾಲಿನ ಜಮೀನು ಮೊಬೈಲ್ನಲ್ಲಿ ಅಳತೆ ಮಾಡುವುದು ಹೇಗೆ
ನಿಮ್ಮ ಪಾಲಿನ ಜಮೀನು ಮೊಬೈಲ್ನಲ್ಲಿ ಅಳತೆ ಮಾಡುವುದು ಹೇಗೆ

ರೈತ ಆದವನು ತನ್ನ ಜಮೀನನ್ನ ಮೊಬೈಲ್ ನಲ್ಲಿಯೇ ಹೇಗೆ ಮಾಡಬೇಕು ಮತ್ತು ಎಲ್ಲಿ ಮಾಡಬೇಕು ಎಂಬುದನ್ನು ತಿಳಿಯೋಣ.

ಸರ್ಕಾರದಿಂದ ಬಂದಿರುವ ಅಪ್ಡೇಟ್ ಗಳ ಪ್ರಕಾರ ತಾವು ಉಳುಮೆ ಮಾಡುತ್ತಿರುವ ಜಮೀನು ಅಳತೆಯನ್ನ ಮಾಡಬಹುದಾಗಿತ್ತು. ಹಿಸ್ಸ ನಕ್ಷೆಯ ಜೊತೆಗೆ ಉಳುಮೆ ಜಮೀನು ಅಳತೆಯನ್ನು ನಿಮ್ಮ ಮೊಬೈಲ್ ನಲ್ಲಿ ಮಾಡಿಕೊಡಬಹುದಾಗಿದೆ.

ಸರ್ಕಾರವು ಜಮೀನಿನ ಈ ರೀತಿಯ ನಕ್ಷೆಯನ್ನು ಬಿಡುಗಡೆ ಮಾಡಿದೆ ಅದನ್ನ ನಿಮ್ಮ ನೀವು ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು ಆಗಿದೆ.

ರೈತರು ನಿಮ್ಮ ಜಮೀನಿಗೆ ಹೋದ ನಂತರ ಮೊಬೈಲ್ ನಲ್ಲಿ ಲೊಕೇಶನ್ ಆನ್ ಮಾಡಬೇಕು. ದಿಶಾಂಕ್ ಎನ್ನುವ ಪ್ಲೇಸ್ಟೋರ್ ನಲ್ಲಿ ಅಪ್ಲಿಕೇಶನ್ ಇದೆ ಇದನ್ನ ನೀವು ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನು ಓದಿ: ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ

ನಿಮಗೆ ಮೊಬೈಲ್ ನಲ್ಲಿ ಮಾಪನ ಸಾಧನಗಳು ಎಂಬುದಾಗಿ ಸೂಚಿಸಿರುತ್ತದೆ ಅದನ್ನು ಕ್ಲಿಕ್ ಮಾಡಿಕೊಂಡು ನಿಮ್ಮ ಜಮೀನು ಎಷ್ಟು ದೂರದಲ್ಲಿದೆ ಎಲ್ಲಾ ಮಾಹಿತಿಯನ್ನು ಕೂಡ ನೀಡುತ್ತದೆ.

ನಿಮ್ಮ ಪಾಲಿನ ಜಮೀನು ಮೊಬೈಲ್ನಲ್ಲಿ ಅಳತೆ ಮಾಡುವುದು ಹೇಗೆ
ನಿಮ್ಮ ಪಾಲಿನ ಜಮೀನು ಮೊಬೈಲ್ನಲ್ಲಿ ಅಳತೆ ಮಾಡುವುದು ಹೇಗೆ

ನಿಮ್ಮ ಸರ್ವೇ ನಂಬರ್ ಗಳ ಮೂಲಕ ಇದನ್ನ ಗುರುತಿಸಬೇಕು. ಮೊದಲು ನಿಮ್ಮ ಜಿಲ್ಲೆಯ ತಾಲೂಕು ಗ್ರಾಮ ಹೋಬಳಿಯನ್ನ ಕೇಳುತ್ತದೆ ಅದನ್ನು ಸಂಪೂರ್ಣವಾಗಿ ನೀವು ಭರ್ತಿ ಮಾಡಬೇಕು.

ನಿಮ್ಮ ಸರ್ವೇ ನಂಬರ್ ಅನ್ನ ಹಾಕಿದ ನಂತರ ಎಲ್ಲಾ ಮಾಹಿತಿಯನ್ನ ಕೂಡ ನೀಡುತ್ತದೆ, ನಿಮ್ಮ ಮೊಬೈಲ್ ನಲ್ಲಿ ಸಂಪೂರ್ಣವಾದ ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ.

ನಿಮ್ಮ ಜಮೀನಿನಲ್ಲಿಯೇ ದಶಾಂಕ ಎನ್ನುವ ಮೂಲಕ ಎನ್ನುವ ಪ್ಲೇ ಸ್ಟೋರ್ ನಲ್ಲಿ ಸಿಗುವಂತಹ ಆಪ್ ನ ಮೂಲಕ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು ಆಗಿದೆ.

ಇದು ಸರ್ಕಾರದ ಕಡೆಯಿಂದ ಜಮೀನನ್ನ ಹೊಂದಿರುವ ರೈತರಿಗಾಗಿ ತಂದಂತಹ ಆಪ್ ಆಗಿದೆ ಆದ್ದರಿಂದ ನಿಮ್ಮ ಮೊಬೈಲ್ ನಲ್ಲಿಯೇ ಇದನ್ನ ಬಳಕೆ ಮಾಡಿಕೊಂಡು ನಿಮ್ಮ ಜಮೀನಿನ ಅಳತೆ ಎಷ್ಟು ಇದೆ ಎಂಬುದನ್ನು ತಿಳಿದುಕೊಳ್ಳಬಹುದು. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗೆ ವಿಡಿಯೋ ಹಾಕಿದ್ದೇವೆ ಸಂಪೂರ್ಣ ನೋಡಿ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here