rastriyakhabars.com

ಅರಿಶಿಣ ಡಬ್ಬಿಯಲ್ಲಿ 1 ವಸ್ತು ಹಾಕಿ ಚಮತ್ಕಾರ ನೋಡಿ ಬಡತನ ದಾರಿ ಮರೆತುಬಿಡುತ್ತದೆ

ನಿಮ್ಮ ಯಾವುದೇ ಪ್ರಶ್ನೆ ಇದ್ದರೂ ಕರೆ ಮಾಡಿ 9611755402 ಪ್ರತಿಯೊಬ್ಬರ ಮನೆಯಲ್ಲಿ ಖಂಡಿತವಾಗಿ ಅರಿಶಿಣ ಇರುತ್ತದೆ, ಅರಿಶಿಣವು ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಲಾಭವನ್ನು ಕೊಡಿಸುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ಅರಿಶಿನ ಡಬ್ಬ ಇರುತ್ತದೆ, ಆದರೆ ಅದನ್ನು ಖಾಲಿ ಮಾಡಿ ಇಡಬಾರದು, ಸಾಧ್ಯವಾದಷ್ಟು ಅರಿಶಿಣದ ಪುಡಿಯನ್ನು ಅರ್ಧಕ್ಕಿಂತ ಜಾಸ್ತಿ ಇರುವಂತೆ ನೋಡಿಕೊಳ್ಳಬೇಕು

ಅರಿಶಿಣವು ಗುರು ಗ್ರಹಕ್ಕೆ ಸಂಬಂಧಪಟ್ಟಿರುತ್ತದೆ, ಇದರಿಂದ ನಿಮ್ಮ ಜೀವನದಲ್ಲಿ ವೈವಾಹಿಕ ಸುಖ, ಸಂತಾನ ಸುಖ ಮತ್ತು ಜ್ಞಾನ ದೊರಕುತ್ತದೆ. ಒಂದು ವೇಳೆ ಗುರು ಗ್ರಹವು ಬಲಿಷ್ಠ ಆಗಿದ್ದರೆ ವ್ಯಕ್ತಿಯು ಬಡವನಿದ್ದರೂ ಶ್ರೀಮಂತಾಗುತ್ತಾನೆ. ಒಂದು ವೇಳೆ ಗುರು ಗ್ರಹ ದುರ್ಬಲವಾಗಿದ್ದರೆ ಅರಿಶಿಣದ ಕೊಂಬನ್ನು ಗುರುವಾರದ ದಿನದಂದು ನಿಮ್ಮ ಕೊರಳಿಗೆ ಧರಿಸಿಕೊಳ್ಳಬೇಕು.

ನಿಮ್ಮ ಯಾವುದೇ ಪ್ರಶ್ನೆ ಇದ್ದರೂ ಕರೆ ಮಾಡಿ 9611755402

ಒಂದು ವೇಳೆ ನಿಮ್ಮ ಜೀವನದಲ್ಲಿ ಯಶಸ್ಸು ದೊರಕುತ್ತಿಲ್ಲ ಮತ್ತು ನೀವು ದುಡಿದಂತಹ ಹಣ ಅನಾವಶ್ಯಕವಾಗಿ ಖರ್ಚಾಗುತ್ತಿದೆ ಎನ್ನುವ ಸಂದರ್ಭದಲ್ಲಿ ನೀವು ಸ್ನಾನ ಮಾಡುವ ನೀರಿನಲ್ಲಿ ಒಂದು ಚಿಟಿಕೆಯಷ್ಟು ಅರಿಶಿನ ಪುಡಿಯನ್ನು ಅದರಲ್ಲಿ ಹಾಕಿ ಸ್ನಾನ ಮಾಡಲು ಪ್ರಾರಂಭ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ವೈವಾಹಿಕ ಯೋಗ ದೊರಕುತ್ತದೆ ಮತ್ತು ಸಂತಾನ ಯೋಗ ದೊರಕುತ್ತದೆ. ಒಂದು ವೇಳೆ ನೀವು ಮನೆಯಿಂದ ಹೊರಗೆ ಹೋಗುವಾಗ ಅರಿಶಿಣವನ್ನು ಹಣೆಗೆ ಹಚ್ಚಿಕೊಂಡು ಹೋದರೆ ಸಮಾಜದಲ್ಲಿ ನಿಮಗೆ ಘನತೆ ಗೌರವ ಜಾಸ್ತಿ ಆಗುತ್ತದೆ.

ನಿಮ್ಮ ಯಾವುದೇ ಪ್ರಶ್ನೆ ಇದ್ದರೂ ಕರೆ ಮಾಡಿ 9611755402

ನಿಮ್ಮ ಮನೆಯ ಪ್ರವೇಶ ಬಾಗಿಲಿಗೆ ಅರಿಶಿಣದಿಂದ ಒಂದು ಗೆರೆಯನ್ನು ಹಾಕಿದರೆ ಮನೆಯಲ್ಲಿ ಯಾವುದೇ ರೀತಿಯ ನಕರಾತ್ಮಕ ಶಕ್ತಿಗಳ ಪ್ರವೇಶ ಆಗುವುದಿಲ್ಲ ಮತ್ತು ಮನೆಯಲ್ಲಿರುವ ಸದಸ್ಯರು ಕೂಡ ಆರೋಗ್ಯದಿಂದ ಇರುತ್ತಾರೆ. ಒಂದು ವೇಳೆ ನಿಮ್ಮ ಜೀವನದಲ್ಲಿ ವಿವಾಹ ಆಗಲು ಅಡೆ ತಡೆಗಳು ಎದುರಾಗುತ್ತಿದ್ದರೆ ಅಥವಾ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಸೂರ್ಯ ದೇವನಿಗೆ ಒಂದು ತೋಟದಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಹಾಕಿ ಅರ್ಪಿಸಬೇಕು. ಇದರಿಂದ ಸೂರ್ಯನ ಕೃಪೆಯಿಂದ ನಿಮ್ಮ ಗುರು ಗ್ರಹ ಬಲಿಷ್ಠವಾಗಿ ಇರುತ್ತದೆ.

ನಿಮ್ಮ ಯಾವುದೇ ಪ್ರಶ್ನೆ ಇದ್ದರೂ ಕರೆ ಮಾಡಿ 9611755402

ಲಕ್ಷ್ಮೀ ದೇವಿಯನ್ನು ಒಲಿಸುಕೊಳ್ಳಲು ಒಂದು ಮಾವಿನ ಎಲೆಯನ್ನು ತೆಗೆದುಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಹಾಕಬೇಕು. ನಂತರ ಮಾವಿನ ಎಲೆಯ ಸಹಾಯದಿಂದ ಮನೆಯ ಸುತ್ತ ಆ ನೀರನ್ನು ಸಿಂಪಡಿಸಬೇಕು. ಇದರಿಂದ ನಿಮ್ಮ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ದೂರವಾಗುತ್ತವೆ. ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣ ಆಗುತ್ತದೆ ಮತ್ತು ಧನ ಸಂಪತ್ತು ಹೆಚ್ಚಾಗುತ್ತದೆ.

ನಿಮ್ಮ ಯಾವುದೇ ಪ್ರಶ್ನೆ ಇದ್ದರೂ ಕರೆ ಮಾಡಿ 9611755402

ಅರಿಶಿನ ಡಬ್ಬಿಯಲ್ಲಿ 5-7 ಮೆಣಸಿನ ಕಾಯಿಯನ್ನು ಹಾಕಿದರೆ ನಿಮ್ಮ ಮನೆಯಲ್ಲಿರುವ ನಕರತ್ಮಕ ಶಕ್ತಿಗಳು ದೂರ ಆಗುತ್ತದೆ. ನೀವು ಅರಿಶಿನ ಡಬ್ಬಿಯಲ್ಲಿ ಲವಂಗ ಮತ್ತು ಏಲಕ್ಕಿಯನ್ನು ಇಡಬಹುದು. ಇದು ಲಕ್ಷ್ಮೀ ದೇವಿಗೆ ತುಂಬಾ ಪ್ರಿಯವಾಗಿದ್ದು ಅವರ ಆಶೀರ್ವಾದ ಮತ್ತು ಕೃಪೆ ನಿಮಗೆ ದೊರಕುತ್ತದೆ. ನಿಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಹೊಂದಲು ಅರಿಶಿಣದ ಡಬ್ಬಿಯಲ್ಲಿ 1 ರೂಪಾಯಿ ನಾಣ್ಯವನ್ನು ಹಾಕಬೇಕು. ಇದರಿಂದ ನಿಮ್ಮ ಧನ ಸಂಪತ್ತು ಹೆಚ್ಚಾಗುತ್ತದೆ.

Exit mobile version