ಪೋಸ್ಟ್ ಆಫೀಸ್ನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೇಗೆ ಆರಂಭ ಮಾಡುವುದು

83

ನಮಸ್ಕಾರ ಪ್ರಿಯ ಸ್ನೇಹಿತರೇ, ಪೋಸ್ಟ್ ಆಫೀಸ್ ಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೇಗೆ ಆರಂಭ ಮಾಡುವುದು ಯಾವೆಲ್ಲಾ ದಾಖಲೆಗಳು ಬೇಕು ಎಂಬುದನ್ನ ತಿಳಿಯೋಣ. 7.1% ಇಂಟರೆಸ್ಟ್ ಎಂಬುದು ನಡೆಯುತ್ತಾ ಇದೆ. ನೀವು ಇಲ್ಲಿ ಹಣವನ್ನ ಹೂಡಿಕೆ ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಇದು ತುಂಬಾ ಅನುಕೂಲಕರವಾಗಿರುತ್ತದೆ.

ಪೋಸ್ಟ್ ಆಫೀಸ್ನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್

ದೀರ್ಘಾವಧಿ ಹೇಗೆ ಹೂಡಿಕೆ ಮಾಡುವಂತಹ ಯೋಜನೆ ಇದಾಗಿದೆ. ನೀವು 500 ರೂಪಾಯಿ ಇಂದ ಒಂದು ಲಕ್ಷದ 50 ಸಾವಿರದ ವರೆಗೂ ಕೂಡ ಈ ಯೋಜನೆಗೆ ಹೂಡಿಕೆಯನ್ನು ಮಾಡಬಹುದಾಗಿದೆ. ವಯಸ್ಸಿನ ಮಿತಿ ಎಂಬುದು ಇರುವುದಿಲ್ಲ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಕೂಡ ಇಲ್ಲಿ ಹೂಡಿಕೆಯನ್ನ ಮಾಡಬಹುದಾಗಿದೆ.

ಇಲ್ಲಿ ಹೂಡಿಕೆಯನ್ನ ಮಾಡಿರುತ್ತಿರೆ ನಿಮಗೆ ಏನಾದರೂ ತೊಂದರೆಗಳು ಉಂಟಾಗಿ ಮೆಡಿಕಲ್ ಆಗಿರಬಹುದು ಅಥವಾ ವಿದ್ಯಾಭ್ಯಾಸಕ್ಕೆ ಅಥವಾ ಮದುವೆಗೆ ನೀವು ಇಲ್ಲಿ ಹಣವನ್ನ ಪಡೆದುಕೊಳ್ಳಬಹುದು. ಇದನ್ನು ನೀವು ಪೋಸ್ಟ್ ಆಫೀಸ್ ಗಳಲ್ಲಿ ಈ ಅಕೌಂಟ್ಗಳನ್ನು ಓಪನ್ ಮಾಡಿಕೊಳ್ಳಬಹುದು.

ಇದರಿಂದ ನೀವು ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು ಬ್ಯಾಂಕುಗಳಲ್ಲೂ ಕೂಡ ನೀವು ಇಲ್ಲಿ ಯೋಜನೆಯ ಆರಂಭ ಮಾಡಬಹುದಾಗಿದೆ. ಅಗತ್ಯ ದಾಖಲೆಗಳ ಮೂಲಕ ಯೋಜನೆಯಲ್ಲಿ ಮನೆಯಲ್ಲಿ ಆರಂಭ ಮಾಡಬಹುದಾಗಿದೆ. ಅಂಚೆ ಕಚೇರಿಯಲ್ಲಾದರೂ ಮಾಡಬಹುದು ಇಲ್ಲವೇ ನೀವು ಬ್ಯಾಂಕುಗಳಲ್ಲಾದರೂ ಈ ಪಬ್ಲಿಕ್ ಪ್ರೈವೇಟ್ ಫಂಡ್ ಎಂಬು ಯೋಜನೆಯನ್ನು ಆರಂಭ ಮಾಡಬಹುದು.

ಎಲ್ಲಾ ರೀತಿಯ ನಿಯಮ ನಿರ್ಬಂಧಗಳು ಒಂದೇ ಆಗಿರುತ್ತದೆ ಯಾವುದೇ ಕಾರಣಕ್ಕೂ ಕೂಡ ನಿಮಗೆ ಮೋಸ ಎಂಬುದು ಆಗುವುದಿಲ್ಲ ನೀವು 500 ರೂಪಾಯಿ ಆದರೂ ಹೂಡಿಕೆ ಮಾಡಬಹುದು ಇಲ್ಲವೇ ಹತ್ತು ಸಾವಿರ ನೀವು ತಿಂಗಳಿಗೆ ಅನುಗುಣವಾಗಿ ಯಾವ ರೀತಿ ಹೂಡಿಕೆ ಮಾಡುತ್ತೀರಾ ಆದರದ ಮೇಲೆ ನೀವು ಹಣವನ್ನು ಪಡೆದುಕೊಳ್ಳಬಹುದು.

ನೀವು 500 ರೂಪಾಯಿಯ ಹೂಡಿಕೆ ಮಾಡುತ್ತಿದ್ದೀರಾ ಎಂದರೆ ಒಂದು ಲಕ್ಷದ 57,000 ಹಣವನ್ನ ನೀವು 21 ವರ್ಷಗಳಾದ ನಂತರ ಇಲ್ಲಿ ಪಡೆದುಕೊಳ್ಳಬಹುದು ಆಗಿದೆ ಇದರಿಂದ ಸಾಕಷ್ಟು ರೀತಿಯ ಅನುಕೂಲ ಉಂಟಾಗುತ್ತದೆ ಆದರಿಂದ ಪ್ರತಿಯೊಬ್ಬರೂ ಕೂಡ ಇಲ್ಲಿ ಅಕೌಂಟ್ ಗಳನ್ನು ಓಪನ್ ಮಾಡಿಕೊಂಡು ಹೂಡಿಕೆ ಯನ್ನ ಮಾಡಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here