ಫಾರಂ 10 ನಕ್ಷೆ ಆಕಾರ ಬಂದ್ ಜಮೀನಿನ ದಾಖಲೆಯನ್ನು ತೆಗೆದುಕೊಳ್ಳುವುದು ಹೇಗೆ

68

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನಿಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ದಾಖಲೆಗಳು ರೈತರಿಗೆ ತುಂಬಾ ಅಗತ್ಯವಾಗಿರುತ್ತದೆ ದಾಖಲೆಗಳಲ್ಲಿ ಈ ದಾಖಲೆಗಳು ಕೂಡ ಒಂದಾಗಿದೆ ಫಾರಂ 10 ನಕ್ಷೆ ಮತ್ತು ಆಕಾರ ಬಂದ್ ಯಾವ ರೀತಿ ಇದನ್ನ ತೆಗೆದುಕೊಳ್ಳಬೇಕು ಅರ್ಜಿಯನ್ನು ಸಲ್ಲಿಸುವುದು ಮುಖ್ಯವಾಗಿರುತ್ತದೆ.

ಈ ಪ್ರಮುಖ ದಾಖಲೆಗಳು ಜಮೀನಿನ ಯಾವ ಕೆಲಸಗಳಿಗೆ ಅಗತ್ಯವಾಗಿ ಬೇಕಾಗುತ್ತದೆ ಎಂಬುದನ್ನ ತಿಳಿಯೋಣ. ಈ ಮೂರು ದಾಖಲೆಗಳು ಜಮೀನು ಇದ್ದವರಿಗೆ ಯಾಕೆ ಇದನ್ನು ಪಡೆಯಲೇಬೇಕು ಎಂದರೆ ಜಮೀನು ಒಬ್ಬರಿಂದ ಇನ್ನೊಬ್ಬರಿಗೆ ಕಾನೂನಿನ ಮೂಲಕ ವರ್ಗಾವಣೆ ಮಾಡಬೇಕು ಎಂದರೆ ದಾನ ಮಾಡಬೇಕು

ಅಥವಾ ಖರೀದಿ ಮಾಡಬೇಕು ಯಾವುದೇ ಪ್ರಕ್ರಿಯೆ ಇದ್ದರೂ ಕೂಡ ಈ ಮೂರು ದಾಖಲೆಗಳು ತುಂಬಾ ಅಗತ್ಯವಾಗಿರುತ್ತದೆ. ಆಸ್ತಿಯನ್ನು ರಿಜಿಸ್ಟರ್ ಮಾಡುವ ಸಂದರ್ಭದಲ್ಲಿ ಇವುಗಳು ತುಂಬಾ ಅಗತ್ಯವಾಗಿ ಪಡೆದುಕೊಳ್ಳಬೇಕಾಗುತ್ತದೆ.

ದಾಖಲೆಗಳನ್ನು ನೀವು ಆಫ್ಲೈನ್ ಗಳ ಮೂಲಕ ತೆಗೆದುಕೊಳ್ಳಬಹುದು ಆನ್ಲೈನ್ಗಳ ಮೂಲಕ ಕೂಡ ಪಡೆದುಕೊಳ್ಳಬಹುದು. ನಿಗದಿತ ದಾಖಲೆಗಳನ್ನು ಸರ್ವೆ ಕಚೇರಿಗೆ ನಿಮ್ಮ ಹತ್ತಿರದಲ್ಲಿರುವ ಸೈಬರ್ ಗಳಲ್ಲಿ ತೆಗೆದುಕೊಳ್ಳಬೇಕು.

ಇವುಗಳನ್ನ ನೀವು ಮಾಡಿಕೊಳ್ಳಲು ಯಾವೆಲ್ಲ ದಾಖಲೆಗಳು ಇರಬೇಕು ಎಂದರೆ ನಮೂನೆ ಅರ್ಜಿಗಳಲ್ಲಿ ಎಲ್ಲವನ್ನ ಕೂಡ ಭರ್ತಿ ಮಾಡಬೇಕು. ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಪಹಣಿಯೊಂದಿಗೆ ತಹಶೀಲ್ದಾರರು ಇರುವಂತಹ ಸರ್ವೆ ಕಚೇರಿಗೆ ಕೊಟ್ಟು ರಶೀದಿಯನ್ನು ಪಡೆಯಬೇಕು.

ಸರ್ವೆ ಕಚೇರಿಯಿಂದ ಇದನ್ನು ಪರಿಶೀಲಿಸಿದ ನಂತರ ನಿಮ್ಮ ಜಮೀನಿನ ದಾಖಲೆಗಳು, ಜಮೀನಿನ ನಕ್ಷೆ ಆಕಾರ ಬಂದ್ ಮತ್ತು ಫಾರಂ 10 ನಿಮಗೆ ಸಂಪೂರ್ಣವಾಗಿ ದೊರೆಯುತ್ತದೆ. ನೀವು ಈ ಆಕಾರ ಬಂದ್ ನಕ್ಷೆ ಮತ್ತು ಫಾರಂ 10ನ್ನ ಪಡೆಯುವ ಸಂದರ್ಭದಲ್ಲಿ ಕೆಲವೊಂದಿಷ್ಟು ಅಂಶಗಳನ್ನು ನೀವು ತಿಳಿದುಕೊಂಡಿರಲೇಬೇಕು ಅವುಗಳು ಯಾವುದು ಎಂದರೆ ಅರ್ಜಿಗೆ ನಿಗದಿತ ಶುಲ್ಕಗಳು ಇರುತ್ತವೆ.

ಅವುಗಳನ್ನ ನೀವು ಪಾವತಿಸಬೇಕು ದಾಖಲೆಗಳು ಲಭ್ಯವಿಲ್ಲದೆ ಇದ್ದರೆ ಕಾರಣ ಸಹಿತ ಹಿಂಬ ಬರಹ ಪಡೆದುಕೊಳ್ಳಿ, ಈ ಮೂರು ದಾಖಲೆಗಳು ಜಮೀನು ರಿಜಿಸ್ಟರ್ ಸಮಯದಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಸಹಾಯವನ್ನ ಪಡೆದುಕೊಳ್ಳಬಹುದು.

ಆನ್ಲೈನ್ ಗಳ ಮೂಲಕ ನೀವು ಹೇಗೆ ಮಾಡಬಹುದು ಎಂದರೆ www. landrecords.karnataka. gov. in ಈ ವೆಬ್ ಸೈಟ್ಗಳ ಮೂಲಕ ಲಾಗಿನ್ ಆಗುವ ಮೂಲಕ ಪ್ರಮುಖ ದಾಖಲೆಗಳಿಗೆ ಅರ್ಜಿಯನ್ನ ಸಲ್ಲಿಸಿ ಜಮೀನಿನ ಮುಖ್ಯ ದಾಖಲೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಆನ್ಲೈನಲ್ಲಿ ನೀವು ಸರ್ವೇ ನಂಬರ್ ತಿಳಿದಿದ್ದರೆ ಸಾಕು ಆನ್ಲೈನ್ ನಲ್ಲಿ ನೋಡಬಹುದು ಮತ್ತು ಡೌನ್ಲೋಡ್ ಗಳನ್ನು ಆಯ್ಕೆ ಇರುತ್ತದೆ ಆದರೆ ಶುಲ್ಕ ಪಾವತಿಸಿದ ನಂತರ ವ್ಯಾಲಿಡ್ ದಾಖಲೆಗಳನ್ನು ತೆಗೆದುಕೊಳ್ಳುವುದು ಮುಖ್ಯ ಇವುಗಳು ಇದ್ದರೆ ತುಂಬಾ ಒಳಿತಾಗುತ್ತದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here