ಭಾರತ v ಪಾಕಿಸ್ತಾನ ಫೈನಲ್ ಹೇಗಿತ್ತು ಮಿರಾಕಲ್ ಶೋ

16
ಭಾರತ v ಪಾಕಿಸ್ತಾನ ಫೈನಲ್ ಹೇಗಿತ್ತು ಮಿರಾಕಲ್ ಶೋ
ಭಾರತ v ಪಾಕಿಸ್ತಾನ ಫೈನಲ್ ಹೇಗಿತ್ತು ಮಿರಾಕಲ್ ಶೋ

ಭಾರತ v ಪಾಕಿಸ್ತಾನ ಫೈನಲ್ ಹೇಗಿತ್ತು ಮಿರಾಕಲ್ ಶೋ

ನಮಸ್ಕಾರ ಪ್ರಿಯ ಸ್ನೇಹಿತರೇ, ವಿರಾಟ್ ಕೊಹ್ಲಿ,ರೋಹಿತ್ ಶರ್ಮ, ರವೀಂದ್ರ ಜಡೇಜಾ ಹೀಗೆ ಇಂಡಿಯಾದಲ್ಲಿರುವ ಯಾವುದೇ ಸ್ಪರ್ಧಿಗಳಾಗಿದ್ದರು u 19 ವರ್ಲ್ಡ್ ಕಪ್ ಅನ್ನ ಪ್ರತಿಯೊಬ್ಬರು ಕೂಡ ಆಡಿ ಬಂದವರೇ, ಕೆಲವೊಂದಿಷ್ಟು ಸ್ಪರ್ಧಿಗಳು ಟ್ರೋಫಿಯನ್ನು ಎತ್ತಿ ಹಿಡಿದವರು

ಭಾರತ v ಪಾಕಿಸ್ತಾನ ಫೈನಲ್ ಹೇಗಿತ್ತು ಮಿರಾಕಲ್ ಶೋ
ಭಾರತ v ಪಾಕಿಸ್ತಾನ ಫೈನಲ್ ಹೇಗಿತ್ತು ಮಿರಾಕಲ್ ಶೋ

19 ವರ್ಲ್ಡ್ ಕಪ್ ನ ಗೆಲುವುದಕ್ಕೆ ಭಾರತಕ್ಕೆ ಬೇರೆ ಯಾವ ಸ್ಪರ್ದಿಗಳು ಕೂಡ ಇರುತ್ತಿರಲಿಲ್ಲ. u 19 ವಿಶ್ವಕಪ್ ನಲ್ಲಿ 9ನೇ ಬಾರಿಗೆ ಭಾರತೀಯ ತಂಡ ಫೈನಲ್ ಅನ್ನು ಎಂಟ್ರಿ ಮಾಡಿದೆ.

ಸತತ ಐದನೇ ಬಾರಿಗೆ ಸತತ ಪ್ರಯತ್ನವನ್ನು ಮಾಡಿ ಐದು ಬಾರಿಯೂ ಕೂಡ ಗೆಲುವನ್ನ ಸಾಧಿಸಿದ್ದಾರೆ.

ಅಂಡರ್ ನೈನ್ಟೀನ್ ವಿಶ್ವಕಪ್ ನಲ್ಲಿ ಭಾರತದವರೇ ಹೆಚ್ಚು ಪ್ರತಿನಿಧಿಯನ್ನು ಪಡೆದಿದ್ದಾರೆ.

ದಕ್ಷಿಣ ಆಫ್ರಿಕದಲ್ಲಿ ಅಂಡರ್ 19 ವಿಶ್ವಕಪ್ ನಡೆಯುತ್ತಿದೆ, ಆರನೇ ಬಾರಿ ಗೆಲುವನ್ನ ಸಾಧಿಸುವುದಕ್ಕೆ ಟೀಮ್ ಇಂಡಿಯಾದವರು ಮುಂದಾಗಿದ್ದಾರೆ. ಸೌತ್ ಆಫ್ರಿಕಾ ಬಂದ ಅವರದ್ದೇ ನೆಲದಲ್ಲಿ ಮಾಡಿಸಿ ಭಾರತ ಈಗ ಫೈನಲ್ ಅನ್ನ ತಲುಪಿದೆ.

ಇದನ್ನು ಓದಿ:

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ 2000 ಬಿಡುಗಡೆ ಎಲ್ಲರ ಖಾತೆಗೆ ಜಮಾ

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವರು ತಲೆ ಬಿಸಿ ಆಗ್ತಾರಾ

ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಫಸ್ಟ್ ಬ್ಯಾಟಿಂಗ್ಅನ್ನ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 204 ರನ್ಗಳನ್ನ ಗಳಿಸಿತು. 48.5 ಓವರ್ ಈ ಮಾಚ್ ನಲ್ಲಿ ಭಾರತವು ಸೋಲುವ ಹಂತವನ್ನ ತಲುಪಿತ್ತು,

ಆದರೆ ಭಾರತದವರು ಯಂಗ್ ಇಂಡಿಯಾದವರು ಸಚಿನ್ ದಾಸ್ ಮತ್ತು ಕ್ಯಾಪ್ಟನ್ ಉದಯ್ ಅವರು ಇವರಿಬ್ಬರು ಬ್ಯಾಟಿಂಗ್ ಮಾಡಿರುವುದರಿಂದ ಭಾರತದ ಗೆಲುವನ್ನು ಸಾಧಿಸಿತು.

ಭಾರತ v ಪಾಕಿಸ್ತಾನ ಫೈನಲ್ ಹೇಗಿತ್ತು ಮಿರಾಕಲ್ ಶೋ
ಭಾರತ v ಪಾಕಿಸ್ತಾನ ಫೈನಲ್ ಹೇಗಿತ್ತು ಮಿರಾಕಲ್ ಶೋ

95 ಬಾಲ್ಗಳಲ್ಲಿ 96 ರನ್ಗಳನ್ನು ಗಳಿಸಿದ್ದರು. ಟೀಮ್ ಇಂಡಿಯಾದವರು ಈಗಾಗಲೇ ಫೈನಲ್ ಹಂತವನ್ನು ತಲುಪಿದೆ. ಫೆಬ್ರವರಿ 8ನೇ ತಾರೀಕು ಭಾರತ ಮತ್ತು ಪಾಕಿಸ್ತಾನದ ನಡುವೆ ಈ ವಿಶ್ವಕಪ್ ಮ್ಯಾಚ್ ನಡೆಯುತ್ತದೆ. ಫೆಬ್ರವರಿ 11ನೇ ತಾರೀಕು ಫೈನಲ್ ಮ್ಯಾಚ್ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಇಂಡಿಯಾ ಅಥವಾ ಆಸ್ಟ್ರೇಲಿಯಾ ನಡುವೆ ನಡೆಯುತ್ತದೆ ಎಂಬುವ ಗೊಂದಲಗಳು ಕೂಡ ಸೃಷ್ಟಿಯಾಗಿವೆ. ನಡೆಯುವ ವಿಶ್ವಕಪ್ ಒಂದು ರೀತಿಯ ಕುತೂಹಲವನ್ನು ಸೃಷ್ಟಿಸಿದೆ, ಯಾವ ರೀತಿ ನಡೆಯುತ್ತದೆ ಎನ್ನುವ ಪ್ರಶ್ನೆಗಳು ಕೂಡ ಉದ್ಭವವಾಗಿದೆ. ಭಾರತದಲ್ಲಿ ಆಡುತ್ತಿರುವಂತ ಸ್ಪರ್ಧಿಗಳು ಕೂಡ ಸಾಕಷ್ಟು ರೀತಿಯ ಶ್ರಮದಿಂದಲೇ ಕೆಲಸವನ್ನ ನಿರ್ವಹಿಸುತ್ತಿದ್ದಾರೆ.

ಸಚಿನ್ ದಾಸ ಸಾಕಷ್ಟು ಜನಪ್ರಿಯವಾಗಿ ಆಡುವಂತೆ ಸ್ಪರ್ದಿಯಾಗಿದ್ದಾರೆ ಈ ಮ್ಯಾಚ್ ನಲ್ಲಿ ಯಾವ ರೀತಿಯ ಮಿರಾಕಲ್ ಉಂಟಾಗುತ್ತದೆ ಎಂಬುವುದು ಎಲ್ಲರೂ ಕೂಡ ಕಾದು ನೋಡಬೇಕಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here