ಬೆಳೆ ಇನ್ಸೂರೆನ್ಸ್ ಹೇಗೆ ನಾವು ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಬೇಕು.

94

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಳೆ ಇನ್ಸೂರೆನ್ಸ್ ಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸುವುದು ಆರಂಭವಾಗಿರುವುದರಿಂದ ಪ್ರತಿಯೊಬ್ಬ ರೈತರು ಕೂಡ ಬೆಳೆಗೆ ಸಂಬಂಧಿಸಿದಂತೆ ಇನ್ಸೂರೆನ್ಸ್ ಗಳನ್ನ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಬೆಳೆ ಇನ್ಶುರೆನ್ಸ್ ಅನ್ನ ಮಾಡಿಕೊಳ್ಳುವುದರಿಂದ ಏನೆಲ್ಲಾ ಲಾಭಗಳು ಉಂಟಾಗುತ್ತದೆ ಎಂಬುದನ್ನ ತಿಳಿಯೋಣ. ನೀವು ಬೆಳೆಯ ಇನ್ಶೂರೆನ್ಸ್ ಗಳನ್ನು ಮಾಡಬೇಕು ಎಂದರೆ ಯಾವೆಲ್ಲ ದಾಖಲೆಗಳು ಇರಬೇಕು ಎಂದರೆ ಮೊದಲನೆಯದಾಗಿ ರೈತರಿಗೆ ಸಂಬಂಧಿಸಿದಂತೆ ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್, ಎಫ್ ಐ ಡಿ ನಂಬರ್ ಇದು ತುಂಬಾ ಅಗತ್ಯವಾಗಿರುತ್ತದೆ

ಈ ದಾಖಲೆಗಳು ಇದ್ದರೆ ನೀವು ಖಂಡಿತವಾಗಿಯೂ ನಿಮ್ಮ ಬೆಳೆಗೆ ಸಂಬಂಧಿಸಿದಂತೆ ಇನ್ಸೂರೆನ್ಸ್ ಗಳನ್ನ ಮಾಡಿಕೊಳ್ಳಬಹುದಾಗಿದೆ. ಯಾವ ಯಾವ ಭಾಗದವ್ರು ಯಾವ ಕಂಪನಿಗೆ ಇನ್ಸೂರೆನ್ಸ್ ಗಳನ್ನ ಮಾಡಬೇಕು ಎಂದರೆ ಉತ್ತರ ಕನ್ನಡದ ಕಡೆಯವರು ಯೂನಿವರ್ಸಲ್ ಸ್ಯಾಂಪ್ ಇನ್ಸೂರೆನ್ಸ್ ಕಂಪನಿಗೆ ಸರ್ಕಾರವು ಗುರುತಿಸಿದೆ ಅದಕ್ಕೆ ನೀವು ಇನ್ಸೂರೆನ್ಸ್ ಗಳನ್ನು ಕಟ್ಟಬೇಕು.

ಬೆಳೆಯ ಇನ್ಶೂರೆನ್ಸ್ ಅನ್ನ ನಾವು ಎಲ್ಲಿ ಮಾಡಬೇಕು ಹಾಗೆ ಎಲ್ಲಿ ಹಣವನ್ನು ಕಟ್ಟಬೇಕು ಎಂದರೆ ಬೆಳೆಗೆ ಸಂಬಂಧಿಸಿದಂತೆ ಇನ್ಸೂರೆನ್ಸ್ ಗಳನ್ನು ಅಥವಾ ಸಾಲವನ್ನು ಪಡೆದಿರುವ ಬ್ಯಾಂಕ್ ಗಳಲ್ಲಿ ನೀವು ಬೆಳೆಯ ಇನ್ಶುರೆನ್ಸ್ ಗಳನ್ನ ಕಟ್ಟಬಹುದಾಗಿದೆ.

ಬ್ಯಾಂಕಿನಲ್ಲಿ ಒಂದು ಅಪ್ಲಿಕೇಶನ್ ಕೊಟ್ಟಿರುತ್ತಾರೆ ಅದನ್ನು ನೀವು ಫುಲ್ ಫಿಲ್ ಮಾಡಿದ ನಂತರ ನಿಮಗೆ ನೀವು ಇನ್ಸೂರೆನ್ಸ್ ಅನ್ನ ಕಟ್ಟಬಹುದಾಗಿರುತ್ತದೆ. ನೀವು ಯಾವ ಬ್ಯಾಂಕಿನಲ್ಲಿ ನಿಮ್ಮ ಅಕೌಂಟ್ ಹೊಂದಿರುತ್ತೀರೋ ಅಲ್ಲಿ ಕೂಡ ನೀವು ಬೆಳೆ ಇನ್ಸೂರೆನ್ಸ್ ಗಳನ್ನ ಕಟ್ಟಬಹುದಾಗಿದೆ.

ಗ್ರಾಮೀಣ ಕೇಂದ್ರಗಳಲ್ಲೂ ಕೂಡ ಈ ರೀತಿಯಾಗಿ ಮಾಡಬಹುದಾಗಿದೆ. ಸಿಎಸ್‌ಸಿ ಕೇಂದ್ರಗಳನ್ನು ಕೂಡ ನೀವು ಬೆಳೆಗೆ ಸಂಬಂಧಿಸಿದ ಇನ್ಸೂರೆನ್ಸ್ ಗಳನ್ನ ಕಟ್ಟಬಹುದಾಗಿದೆ. ಬೆಳೆ ಇನ್ಸೂರೆನ್ಸ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಇದೆ ಎಂದರೆ ರೈತನು ಬೆಳೆದ ಬೆಳೆಗೆ ಏನಾದರೂ ಹಾನಿ ಉಂಟಾದರೆ ಅವನಿಗೆ ಬೆಳೆಯನ್ನ ಪರಿಹಾರವನ್ನ ಪಡೆದುಕೊಳ್ಳಬಹುದು.

ಇನ್ಸೂರೆನ್ಸ್ ಕಟ್ಟುತ್ತಿರುವ ರಶೀದಿಗಳನ್ನು ತುಂಬಾ ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು. ಯಾವ ಬೆಳೆಗೆ ಎಷ್ಟೆಷ್ಟು ಇನ್ಶೂರೆನ್ಸ್ ಗಳನ್ನ ಕಟ್ಟಬೇಕು ಮತ್ತು ಕೊನೆಯ ದಿನಾಂಕ ಯಾವಾಗ ಎಂದರೆ ಸೂರ್ಯಕಾಂತಿ, ಈರುಳ್ಳಿ ಮುಸುಕಿನ ಜೋಳ ನೆಲಗಡಲೆ ಸಜ್ಜೆ ಹುಲಿ ನವಣೆ ಇವುಗಳಿಗೆ 31ನೇ ತಾರೀಕು ಅದು ಜುಲೈ ತಿಂಗಳು ಕೊನೆಯ ದಿನಾಂಕವಾಗಿದೆ

ಹಾಗೆ ಹೆಸರುಕಾಳಿಗೆ ಮಾತ್ರ 15ನೇ ತಾರೀಕು ಕೊನೆಯ ದಿನಾಂಕವಾಗಿದೆ 270 ಆ ಬೆಳೆಗೆ ಸಂಬಂಧಿಸಿದಂತೆ ನೀವು ಇನ್ಸೂರೆನ್ಸ್ ಗಳನ್ನ ಕಟ್ಟಲು ಸಾಧ್ಯವಾಗುತ್ತದೆ ಇವುಗಳನ್ನು ನೀವು ಅಪ್ಲೈ ಮಾಡುವುದರಿಂದ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ನಿಮ್ಮ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ನಮಗೆ ಫೋನ್ ಮಾಡಿ ಫ್ರೀ ಸಲಹೆ ಪಡೆಯಿರಿ 9538446677 ಸಂತೋಷ್ ಗುರುಗಳು ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಹಾಗೆಯೇ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಸಮಸ್ಯೆ ಬಂದಿದ್ರೆ ಫ್ರೀ ಕುಭೇರ ಯಂತ್ರ ಪಡೆಯಿರಿ 9538446677 ಸಂತೋಷ್ ಗುರುಗಳು

ಈ ಕೂಡಲೇ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here