ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ ನೀವು ಈ ಕೆಲಸ ಮಾಡಲೇ ಬೇಕು

28
ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ ನೀವು ಈ ಕೆಲಸ ಮಾಡಲೇ ಬೇಕು

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ

ನಮಸ್ಕಾರ ಪ್ರಿಯ ಸ್ನೇಹಿತರೇ, ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಸಲು ಫೆಬ್ರವರಿ 17ನೇ ತಾರೀಕು ಕೊನೆಯ ದಿನಾಂಕ ಎಂಬುದಾಗಿ ಸಾರಿಗೆ ಇಲಾಖೆಯ ನಿಗದಿಪಡಿಸಿದ್ದು ಆದರೆ ಎರಡು ದಿನ ಮಾತ್ರ ಬಾಕಿ ಉಳಿದಿರುವುದರಿಂದ ಅದನ್ನ ವಿಸ್ತರಣೆ ಮಾಡಲು ಸರ್ಕಾರವು ತೀರ್ಮಾನವನ್ನ ಕೈಗೊಂಡಿದೆ

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ ನೀವು ಈ ಕೆಲಸ ಮಾಡಲೇ ಬೇಕು
ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ ನೀವು ಈ ಕೆಲಸ ಮಾಡಲೇ ಬೇಕು

ಏಪ್ರಿಲ್ 2019 ಕ್ಕಿಂತ ಮುಂಚಿತವಾಗಿ ನೀವೇನಾದರೂ ವಾಹನವನ್ನ ಖರೀದಿ ಮಾಡಿ ರಿಜಿಸ್ಟರ್ ಮಾಡಿಸಿಕೊಂಡಿದ್ದರೆ ಅಂತಹ ಹಳೆಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟರ್ ನಂಬರ್ ಗಳನ್ನು ಅಳವಡಿಕೆ ಮಾಡಿಕೊಳ್ಳಲೇಬೇಕು

ಎಂಬುದು ಸಾರಿಗೆ ಇಲಾಖೆಯು ಆದೇಶವನ್ನು ಹೊರಡಿತ್ತಿತ್ತು ಆದರೆ ಅದನ್ನ ಫೆಬ್ರವರಿ 17ರ ವರೆಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ದಿನಾಂಕವನ್ನು ನಿಗದಿಪಡಿಸಿದ್ದರು

ಆದರೆ ಇನ್ನೂ ಕೆಲವೊಂದಿಷ್ಟು ಜನರು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಂಡಿಲ್ಲ ಆದ್ದರಿಂದ ಅದನ್ನ ವಿಸ್ತರಣೆ ಮಾಡಬೇಕು ಎಂಬುದಾಗಿ ಸರ್ಕಾರ ಕ್ರಮವನ್ನು ಕೈಗೊಂಡಿದೆ ಮುಂದಿನ ದಿನಗಳಲ್ಲಿ ಅಳವಡಿಸುವ ವಿಚಾರದಲ್ಲಿ ವಿಧಾನ ಪರಿಷತ್ ನಲ್ಲೂ ಕೂಡ ಪ್ರಸ್ತಾಪ ಆಗಿದೆ

ಇದನ್ನು ಓದಿ:

ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಖರ್ಗೆ ಕೋಟೆ ಭೇದಿಸಲು ಬಿಜೆಪಿ ಅವರ ದೊಡ್ಡ ಪ್ಲಾನ್

ರಾಹುಲ್ಲಾ ಅಲ್ಲಾಡ್ಸಪ್ಪ ಬೆಳ್ಳುಳ್ಳಿ ಕಬಾಬ್ ಚಂದ್ರು ಬಗ್ಗೆ ನಿಮಗೆ ತಿಳಿಯದ ಮಾಹಿತಿ

ಇವರೇ ಮುಂದಿನ ಪ್ರಧಾನಿ ಆಗೋದು

ಸ್ವಂತ ಮನೆ ಅಥವಾ ಜಾಗ ಇಲ್ಲದವರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಿಂದಲೇ ಮನೆ ಬಿಡುಗಡೆ

ಈ ಬಗ್ಗೆ ಅನೇಕ ರೀತಿಯ ಪ್ರಶ್ನೆಗಳು ಮತ್ತು ಮನವಿಗಳನ್ನು ಕೂಡ ಮಾಡಿಕೊಂಡಿದ್ದಾರೆ. ಆದರಿಂದ ಈ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನ ಹಾಕಿಸಿಕೊಳ್ಳುವುದಕ್ಕೆ ದಿನಾಂಕವನ್ನು ವಿಸ್ತರಣೆ ಮಾಡಲು

ಸಚಿವ ರಾಮಲಿಂಗ ರೆಡ್ಡಿ ಅವರು ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಇನ್ನೂ ಮೂರು ತಿಂಗಳ ಅವಧಿಯವರೆಗೂ ವಿಸ್ತರಣೆ ಮಾಡುವುದಾಗಿ ಸೂಚಿಸಿದ್ದಾರೆ

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ ನೀವು ಈ ಕೆಲಸ ಮಾಡಲೇ ಬೇಕು
ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ ನೀವು ಈ ಕೆಲಸ ಮಾಡಲೇ ಬೇಕು

ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾರು ಹಳೆಯ ವಾಹನಗಳನ್ನು ಹೊಂದಿದ್ದಾರೆ ಅಂತವರು ಈ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನ ಅಳವಡಿಕೆ ಮಾಡುವುದಕ್ಕೆ

ಇನ್ನೂ ಮೂರು ತಿಂಗಳ ಅವಧಿಯವರೆಗೆ ವಿಸ್ತರಣೆ ಮಾಡಿರುವುದರಿಂದ ಪ್ರತಿಯೊಂದು ಕೂಡ ತುಂಬಾ ಅನುಕೂಲ ಉಂಟಾಗುತ್ತದೆ.

ಆದರಿಂದ ಪ್ರತಿಯೊಬ್ಬರೂ ಕೂಡ ಹೆಚ್ ಎಸ್ ಆರ್ ಪಿ ನಂಬರ್ ಅಳವಡಿಸಿಕೊಳ್ಳುವುದು ಮುಖ್ಯ ಅದನ್ನು ಮೂರು ತಿಂಗಳವರೆಗೆ ಉತ್ತರ ನಿಮ್ಮ ಮಾಡಲಾಗಿದೆ. ಹಳೆಯ ವಾಹನಗಳಿಗೆ ಮಾಡಿಸಿಕೊಳ್ಳಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.

LEAVE A REPLY

Please enter your comment!
Please enter your name here