HSRP ನಂಬರ್ ಪ್ಲೇಟ್ ಕೊನೆಯ ದಿನಾಂಕ ಯಾವಾಗ HSRP ಮಾಡಿಸಿಲ್ಲ ಅಂದರೆ ಏನಾಗುತ್ತೆ?

113

ನಮಸ್ಕಾರ ಪ್ರಿಯ ಸ್ನೇಹಿತರೇ, ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನ ಪ್ರತಿಯೊಬ್ಬರೂ ಕೂಡ ಮಾಡಿಸಿಕೊಳ್ಳಲೇಬೇಕು ಇದು ರಾಜ್ಯ ಸರ್ಕಾರದಿಂದ ಬಂದಿರುವಂತಹ ಒಂದು ಹೊಸದಾದ ನಿಯಮವಾಗಿದೆ.

HSRP ನಂಬರ್ ಪ್ಲೇಟ್ ಕೊನೆಯ ದಿನಾಂಕ ಯಾವಾಗ HSRP ಮಾಡಿಸಿಲ್ಲ ಅಂದರೆ ಏನಾಗುತ್ತೆ?
HSRP ನಂಬರ್ ಪ್ಲೇಟ್ ಕೊನೆಯ ದಿನಾಂಕ ಯಾವಾಗ HSRP ಮಾಡಿಸಿಲ್ಲ ಅಂದರೆ ಏನಾಗುತ್ತೆ?

ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಕೆಲವೊಂದಿಷ್ಟು ಜನರು ಐ ಎನ್ ಡಿ ಎ ಬೋರ್ಡ್ ಇದೆ ಅದನ್ನೇ ಹೆಚ್ಎಸ್ಆರ್ ಪಿ ನಂಬರ್ ಪ್ಲೇಟ್ ಎಂದು ಕೂಡ ಅಂದುಕೊಂಡಿರುತ್ತಾರೆ ಆದರೆ ಈ ರೀತಿಯ ಭ್ರಮೆಯಲ್ಲಿ ನೀವು ಮುಂದುವರೆಯುವುದು ಉತ್ತಮವಲ್ಲ.

ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಎಂದರೇನು ಯಾರೆಲ್ಲಾ ಈ ಕೆಲಸವನ್ನ ಮಾಡಬೇಕು, ಯಾರು ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ಏಪ್ರಿಲ್ 2019ರ ಕಿಂತ ಮುಂಚಿತವಾಗಿ ವಾಹನವನ್ನು ಖರೀದಿ ಮಾಡಿದ್ದೀರಾ ಅವರು ಕಡ್ಡಾಯವಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನ ಅಳವಡಿಸಿಕೊಳ್ಳಲೇಬೇಕು.

ಏಪ್ರಿಲ್ 2019ರ ನಂತರ ವಾಹನವನ್ನು ಖರೀದಿಸಿದವರು ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮೇ ಅಥವಾ ಜೂನ್ ತಿಂಗಳವರೆಗೂ ಕೂಡ ಹೆಚ್ಎಸ್ಆರ್ ಪಿ ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳಬಹುದು ಅಲ್ಲಿಯವರೆಗೆ ದಿನಾಂಕವನ್ನ ವಿಸ್ತರಣೆ ಮಾಡಿದ್ದಾರೆ.

ಇದನ್ನು ಕೂಡ ಓದಿ: 

ಇನ್ನು ಮುಂದೆ ಗಂಡಸರಿಗೂ ಕೂಡ ಉಚಿತ ಬಸ್ ಪ್ರಯಾಣ

ಶಾಸಕರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಎಷ್ಟು ಸಂಬಳ ಸಿಗುತ್ತೆ

2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳುವುದರಿಂದ ಏನೆಲ್ಲ ಲಾಭವಿದೆ ಎಂಬುದನ್ನು ತಿಳಿಯೋಣ. ಹೆಚ್ ಎಸ್ ಆರ್ ಪಿ ಎಂದರೆ ಹೈಯರ್ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್, ಐ ನ ಡಿ ನಂಬರ್ ಪ್ಲೇಟ್ ಮತ್ತು ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಒಂದೇ ರೀತಿಯಾಗಿರುತ್ತದೆ,

HSRP ನಂಬರ್ ಪ್ಲೇಟ್ ಕೊನೆಯ ದಿನಾಂಕ ಯಾವಾಗ HSRP ಮಾಡಿಸಿಲ್ಲ ಅಂದರೆ ಏನಾಗುತ್ತೆ?
HSRP ನಂಬರ್ ಪ್ಲೇಟ್ ಕೊನೆಯ ದಿನಾಂಕ ಯಾವಾಗ HSRP ಮಾಡಿಸಿಲ್ಲ ಅಂದರೆ ಏನಾಗುತ್ತೆ?

ಆದರೆ ಕೆಲವೊಂದಿಷ್ಟು ಬದಲಾವಣೆಗಳು ಕೂಡ ಇರುತ್ತವೆ. ಇದನ್ನ ನೀವು ಮಾಡಿಸಿಕೊಳ್ಳುವುದರಿಂದ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಕಳ್ಳತನ ಆದರೂ ಕೂಡ ಅದನ್ನು ನೀವು ಸರಿಯಾಗಿ ಪತ್ತೆ ಹಚ್ಚಬಹುದಾಗಿರುತ್ತದೆ. ನಂಬರ್ ಪ್ಲೇಟ್ ಗಳನ್ನು ಎಲ್ಲಿ ಬೇಕಾದರೂ ಮಾಡಿಸಿಕೊಳ್ಳಲು ಸಾಧ್ಯವಿಲ್ಲ.

ಆನ್ಲೈನ್ ಗಳಲ್ಲಿ ನೀವು ಮಾಡಿಸಿಕೊಳ್ಳಬೇಕು. ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಗಳನ್ನು ನೀವು ಅಳವಡಿಸಿಕೊಂಡಿಲ್ಲ ಎಂದರೆ 500 ರೂಪಾಯಿ ಇಂದ ಸಾವಿರ ರೂಪಾಯಿವರೆಗೆ ದಂಡವನ್ನು ವಿಧಿಸಲಾಗುತ್ತದೆ. ಪ್ರತಿಯೊಬ್ಬ ವಾಹನ ಸವಾರರು ಇದನ್ನ ಅಳವಡಿಸಿಕೊಳ್ಳಬೇಕು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here