ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

90
ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ
ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ನಮಸ್ಕಾರ ಪ್ರಿಯ ಸ್ನೇಹಿತರೇ, ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಕೂಡ ಕಡ್ಡಾಯವಾಗಿದೆ ಇದು ರಾಜ್ಯ ಸರ್ಕಾರದಿಂದ

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ
ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಬಂದಿರುವ ನಿಯಮವಾಗಿದೆ ಒಂದು ವೇಳೆ ನಿಮ್ಮ ಬಳಿ ಬೈಕ್ ಅಥವಾ ಕಾರು ಯಾವುದೇ ವಾಹನಗಳಿದ್ದರೂ ಕೂಡ ಅದು ಏಪ್ರಿಲ್ 2019ರ ಕಿಂತ ಮುಂಚಿತವಾಗಿ ನೀವೇನಾದರೂ ಇಂತಹ ವಾಹನಗಳನ್ನ ಖರೀದಿಸಿದರೆ

ನೀವು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಒಂದು ವೇಳೆ ನೀವು ಅಳವಡಿಸಿಕೊಂಡಿಲ್ಲ ಎಂದರೆ ಇದು ಟ್ರಾಫಿಕ್ ಪೊಲೀಸ್ ಮತ್ತು ಸಾರಿಗೆ ಇಲಾಖೆಯವರು ನಿಮಗೆ ದಂಡವನ್ನ ವಿಧಿಸುವ ಸಾಧ್ಯತೆ ಇರುತ್ತದೆ ಆದ್ದರಿಂದ ಪ್ರತಿಯೊಬ್ಬ ವಾಹನ ಸಮಾರರು ಕೂಡ ಈ ನಿಯಮವನ್ನು ಅನುಸರಿಸಲೇಬೇಕು

ಮಾಹಿತಿ ಆಧಾರ

ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ

ಈ ತಪ್ಪು ಮಾಡಿದ ಜನಕ್ಕೆ ಗೃಹಲಕ್ಷ್ಮೀ ಹಣ ಮುಂದೆ ಬರಲ್ಲ

ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

ಪ್ರತಿಯೊಬ್ಬರ ಮನೆಯಲ್ಲೂ ಕೂಡ ವಾಹನ ಎಂಬುದು ಇದ್ದೆ ಇರುತ್ತದೆ. ಇದು ಕರ್ನಾಟಕ ಸರ್ಕಾರದಿಂದ ಬಂದಿರುವ ಮಾಹಿತಿಯಾಗಿದೆ. ಕರ್ನಾಟಕ ಸಾರಿಗೆ ಇಲಾಖೆಯು ವಾಹನವನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂಬುದನ್ನ ಸೂಚಿಸಿದ್ದಾರೆ.

ಇದನ್ನ ನವೆಂಬರ್ 17ನೇ ತಾರೀಖಿನ ದಿನಗಳವರೆಗೆ ಇತ್ತು ಆದರೆ ಅದನ್ನ ಹೈಕೋರ್ಟ್ ನಲ್ಲಿ ಕೆಲವೊಂದು ಇಷ್ಟು ರೀತಿಯ ಕ್ರಮವನ್ನು ತೆಗೆದು 90 ದಿನದವರೆಗೆ ವಿಸ್ತರಣೆಯನ್ನು ಮಾಡಲಾಗಿದೆ

ಈಗ ಫೆಬ್ರವರಿ 17ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗೆ ಪ್ರತಿಯೊಬ್ಬರು ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ
ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಇದು ಫೆಬ್ರವರಿ 17ನೇ ತಾರೀಕು ಕೊನೆಯ ದಿನಾಂಕ ಈ ದಿನಾಂಕದೊಳಗೆ ನೀವು ಒಂದು ವೇಳೆ ಮಾಡಿಸಿಕೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. 20 ಕೋಟಿಗಿಂತ ಹೆಚ್ಚು ವಾಹನಗಳು ಹಳೆಯ ವಾಹನಗಳಾಗಿವೆ

ಆದರೆ ಅದರಲ್ಲಿ 20 ಲಕ್ಷ ವಾಹನಗಳು ಮಾತ್ರ ಈಗ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಂಡಿದ್ದಾರೆ ಆದ್ದರಿಂದ ಪ್ರತಿಯೊಬ್ಬ ವಾಹನ ಸವಾರರು ಬೈಕ್ ಆಗಿರಬಹುದು ಕಾರ್ ಆಗಿರಬಹುದು ಯಾವುದೇ ವಾಹನ ಹೊಂದಿದ್ದರು

ಕೂಡ ನೀವು ನೀವು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here