ಹಾಡು ಹಾಡುವಾಗ ವೇದಿಕೆ ಮೇಲೆ ಕುಸಿದು ಬಿದ್ದ ರಾಘು ಮಗ ಮಾಡಿದ್ದೇನೆ.

83

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ಪಂದನ ಅವರು ಹೃದಯ ಘಾತ ವೊಂದೇ ಕೇವಲ ಒಂದೆರಡು ತಿಂಗಳು ಕಳೆದೆ ಹೋಗಿದೆ. ಆದರೂ ಕೂಡ ರಾಘವೇಂದ್ರ ಅವರಿಗೆ ಸ್ಪಂದನ ಅವರನ್ನು ಕಳೆದುಕೊಂಡ ದುಃಖ ಈಗಲೂ ಕೂಡ ಮನೆ ಮಾಡಿದೆ.

ವಿಜಯ ರಾಘವೇಂದ್ರ ಅವರಿಗೆ ಎಷ್ಟೇ ನೋವುಗಳು ಇದ್ದರೂ ಕೂಡ ಅವರು ಅದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅವರು ತುಂಬಾ ಧೈರ್ಯವಾಗಿ ನಿಮಗೆ ಎಲ್ಲಾ ಕಡೆಯಲ್ಲೂ ಕೂಡ ವೇದಿಕೆಗಳಲ್ಲಿ ಹಾಡು ಹೇಳುವ ಸಂಭ್ರಮಗಳಿಂದ ಅವರು ಇದ್ದಾರೆ.

ಸ್ಪಂದನ ಅವರ ಮೇಲಿನ ಪ್ರೀತಿಯನ್ನು ಅವರು ವ್ಯಕ್ತಪಡಿಸುತ್ತಾ ಇದ್ದಾರೆ. ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶದಿಂದ ಗೀತ ಸ್ಪಂದನ ಎಂದು ಒಂದು ಕಾರ್ಯಕ್ರಮವನ್ನು ಕೂಡ ಅವರು ಹಮ್ಮಿಕೊಂಡಿದ್ದಾರೆ. ಅನೇಕ ರೀತಿಯ ಹಾಡುಗಳನ್ನ ಕೂಡ ಹೇಳಿದ್ದಾರೆ.

ಅಕಾಲಿಕವಾಗಿ ಅವರು ಹೃದಯ ಘಾತ ಹೊಂದಿರುವುದರಿಂದ ಕುಟುಂಬಸ್ಥರು ಎಲ್ಲರಿಗೂ ಕೂಡ ದುಃಖದ ವಾತಾವರಣ ಉಂಟು ಮಾಡಿದೆ. ಒಂದೇ ಜೀವ ಎಂದು ಬದುಕುತ್ತಿದ್ದ ರಾಘವೇಂದ್ರ ಮತ್ತು ಸ್ಪಂದನ ಅವರಲ್ಲಿ ಸ್ಪಂದನ ಅವರು ಅಕಾಲಿಕವಾಗಿ ಹೃದಯಘಾತದಿಂದ ಮರಣ ಹೊಂದಿದ್ದಾರೆ

ಇದರಿಂದ ಅವರ ಕುಟುಂಬದಲ್ಲಿ ತುಂಬಾ ದುಃಖ ಮನೆ ಮಾಡಿದೆ. ಸ್ಪಂದನ ಅವರು ಬಾರದ ಊರಿಗೆ ತೆರಳಿದ್ದಾರೆ. ಹಾಲಲ್ಲಾದರೂ ಹಾಕು ನೀರಲ್ಲಾದರು ಹಾಕು ಮತ್ತು ನಿನ್ನ ಕಂಗಳ ಎನ್ನುವ ಹಾಡನ್ನು ವಿಜಯ ರಾಘವೇಂದ್ರ ಅವರು ಹೇಳಿದ್ದಾರೆ.

ಒಂದೊಂದು ಸಾಲನ್ನು ಕೂಡ ಅವರು ಹಾಡುವಾಗ ಅವರು ಮನಸ್ಸಿನಲ್ಲಿ ತುಂಬಾ ಭಾರವನ್ನ ವ್ಯಕ್ತಪಡಿಸುತ್ತಾ ಇದ್ದರು. ಸ್ಪಂದನವರ ಮರಣದಿಂದ ವಿಜಯ ರಾಘವೇಂದ್ರ ಬದುಕಿನಲ್ಲಿ ಒಂಟಿ ಎಂದು ಅನಿಸುವಂತ ಸಂದರ್ಭ ಒದಗಿ ಬಂದಿದೆ. ಎಲ್ಲರಿಗೂ ಕೂಡ ಅವರದೇ ಆದ ಪ್ರೀತಿ ವಿಶ್ವಾಸ ಎಂಬುದು ಇದ್ದೇ ಇರುತ್ತದೆ.

ಸ್ಪಂದನ ಅವರು ಬಾರದೇ ಇರುವ ಊರಿಗೆ ಹೋಗಿರುವುದರಿಂದ ಅವರನ್ನ ನೆನೆದುಕೊಂಡೇ ಜೀವನವನ್ನು ನಡೆಸುತ್ತಿದ್ದಾರೆ. ಹಾಡು ಹೇಳುತ್ತಿರುವ ಸಂದರ್ಭದಲ್ಲಿ ಕುಸಿದು ಬಿದ್ದು ಅಪ್ಪನಿಗೆ ಮಗ ಧೈರ್ಯವನ್ನ ಹೇಳಿದ್ದಾನೆ. ಅವರು ತಮ್ಮ ಹೆಂಡತಿಗೆ ಹಾಡುಗಳನ್ನ ಅರ್ಪಿಸುತ್ತಿರುವ ವಿಡಿಯೋ

ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ. ಈ ಸಂದರ್ಭ ಯಾರಿಗೂ ಕೂಡ ಬರಬಾರದು ಅವರು ದುಃಖವನ್ನು ಕಡಿಮೆ ಮಾಡಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಎಲ್ಲರೂ ಪ್ರಾರ್ಥನೆಯಾಗಿದೆ.

ಉದ್ಯೋಗದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ನಿಮಗೆ ನಂಬಿಸಿ ಮೋಸ ಮಾಡಿದ್ರೆ ಅಥವಾ ಮನೆಯಲ್ಲಿ ತುಂಬಾ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಹೋಗಿದ್ರೆ ಈ ತಕ್ಷಣ ಫೋನ್ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here