ನಾನು ಸಿಎಂ ಸ್ಥಾನದಲ್ಲಿ ಇರಬೇಕು 60000 ಲೀಡ್ ಕೊಡಿ

38
ನಾನು ಸಿಎಂ ಸ್ಥಾನದಲ್ಲಿ ಇರಬೇಕು 60000 ಲೀಡ್ ಕೊಡಿ
ನಾನು ಸಿಎಂ ಸ್ಥಾನದಲ್ಲಿ ಇರಬೇಕು 60000 ಲೀಡ್ ಕೊಡಿ

ನಾನು ಸಿಎಂ ಸ್ಥಾನದಲ್ಲಿ ಇರಬೇಕು 60000 ಲೀಡ್ ಕೊಡಿ

ನಮಸ್ಕಾರ ಪ್ರಿಯ ಸ್ನೇಹಿತರೇ, ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ನಾನು ಸಿಎಂ ಸ್ಥಾನದಲ್ಲಿ ಇರಬೇಕು ಎಂದರೆ ನನಗೆ ಆ 60,000 ಮತಗಳನ್ನ ಕೊಟ್ಟು ಲೀಡ್ ಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ಮೈಸೂರು, ಕೊಡಗು ಹಾಗೂ ಚಾಮರಾಜನಗರದಲ್ಲಿ ಲೋಕಸಭಾ ಕ್ಷೇತ್ರಗಳಲ್ಲೂ ಕೂಡ ಗೆಲ್ಲುವುದಕ್ಕೆ ಪಣವನ್ನ ತೊಟ್ಟಿದ್ದಾರೆ.

ನಾನು ಸಿಎಂ ಸ್ಥಾನದಲ್ಲಿ ಇರಬೇಕು 60000 ಲೀಡ್ ಕೊಡಿ
ನಾನು ಸಿಎಂ ಸ್ಥಾನದಲ್ಲಿ ಇರಬೇಕು 60000 ಲೀಡ್ ಕೊಡಿ

ತಾವೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕು ಎಂದರೆ ಚುನಾವಣೆಯಲ್ಲಿ 60,000 ಲೀಡನ್ನು ಕೊಡಬೇಕು ಎಂದು ಹೇಳುತ್ತಿದ್ದಾರೆ.

ವರುಣ ಕ್ಷೇತ್ರದ ಮತದಾನದಲ್ಲಿ ನಾನು 60,000 ಲೀಟ್ ಗಳನ್ನು ಕೊಡಿ ನಾನು ಮುಂದೆ ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಾನು ಸಿಎಂ ಸ್ಥಾನದಲ್ಲಿ ಇರಬೇಕು ಎಂದರೆ ವರುಣ ಕ್ಷೇತ್ರದಲ್ಲಿ ನನಗೆ 60 ಸಾವಿರಕ್ಕೂ ಹೆಚ್ಚು ಲೀಡನ್ನು ನೀಡಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ಹೇಳಿದ್ದಾರೆ.

ವರುಣ ಕ್ಷೇತ್ರ ನನ್ನ ಪಾಲಿನ ಅದೃಷ್ಟದ ಕ್ಷೇತ್ರ, ಇದರಿಂದ ಎರಡು ಬಾರಿ ನಾನು ಮುಖ್ಯಮಂತ್ರಿಯಾದ, ನನ್ನ ಅತಿ ಹೆಚ್ಚು ಸ್ಥಾನದಲ್ಲಿ ಗೆಲ್ಲಿಸಿದ್ದೆ ಆದರೆ ನನ್ನನ್ನ ಯಾರು ಕೂಡ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಗ್ಯಾರಂಟಿಗಳನ್ನ ಹೆಣ್ಣು ಮಕ್ಕಳಿಗೆ ಅನುಕೂಲವಾಗುವುದಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದ್ದಾರೆ. ಇದರಿಂದ ಈ ದುಡಿಯುವ ಅವಕಾಶ ಕೂಡ ಹೆಚ್ಚಾಗಿದೆ ಇದರಿಂದ ಸಾಕಷ್ಟು ಜನರಿಗೆ ಅನುಕೂಲ ಕೂಡ ಉಂಟಾಗಿದೆ.

ಮೈಸೂರು ಮತ್ತು ಕೊಡಗು ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಲು ಮುಂದಾಗಿದ್ದಾರೆ ಆ ಕ್ಷೇತ್ರಗಳಲ್ಲಿ ನೀವು ಹೆಚ್ಚು ಸ್ಥಾನದಲ್ಲಿ ಗೆಲ್ಲಿಸಿದ್ದಾರೆ ಮುಂದಿನ ದಿನಗಳಲ್ಲಿ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ:

ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಫ್ರೀ ಪಡೆಯಿರಿ

ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್

ಮೂರು ನಿಮಿಷದಲ್ಲಿ ಈ ಆಪ್ ನಲ್ಲಿ ಸಾಲ ದೊರೆಯುತ್ತದೆ

ಗೃಹಲಕ್ಷ್ಮಿ ಯೋಜನೆಯ ಯಾವ ಕಂತಿನ ಹಣ ಬಂದಿಲ್ಲ

ಸರ್ಕಾರದ ಕಡೆಯಿಂದ ಗುಡ್ ನ್ಯೂಸ್

ನಾನು ಸಿಎಂ ಸ್ಥಾನದಲ್ಲಿ ಇರಬೇಕು 60000 ಲೀಡ್ ಕೊಡಿ
ನಾನು ಸಿಎಂ ಸ್ಥಾನದಲ್ಲಿ ಇರಬೇಕು 60000 ಲೀಡ್ ಕೊಡಿ

ಬಿಜೆಪಿಯಿಂದ ಯದುವೀರ್ ಒಡೆಯರವರನ್ನ ಕಣಕ್ಕಿಳಿಸಿದೆ ಅವರನ್ನ ಸೋಲಿಸಿ ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ ಗೆಲ್ಲಿಸಲೇಬೇಕು ಎಂಬುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನೀವು ಕಾಂಗ್ರೆಸ್ನ ಗೆಲ್ಲಿಸಿದೆ ಆದರೆ ತುಂಬಾ ಒಳಿತಾಗುತ್ತದೆ

ಮತ್ತು 60 ಸಾವಿರ ಲೀಡ್ ಗಳಿಗಿಂತ ನಮ್ಮನ್ನ ಗೆಲ್ಲಿಸಿ ಎಂಬುದಾಗಿ ಸಿಎಂ ಸಿದ್ದರಾಮಯ್ಯನವರು ವರುಣ ಕ್ಷೇತ್ರದಲ್ಲಿ ಹೇಳಿದ್ದಾರೆ ವರುಣ ಕ್ಷೇತ್ರ ನನ್ನ ಅದೃಷ್ಟದ ಕ್ಷೇತ್ರವಾಗಿದೆ, ನೀವು 60,000 ಲೀಡನ್ನು ಕೊಟ್ಟು ನಮ್ಮನ್ನ ಗೆಲ್ಲಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here