ಬೈಕ್ ನಲ್ಲಿದ್ದ ಎಣ್ಣೆ ಕದ್ದು ಕುಡಿದ ಮಂಗ ಆಮೇಲೆ ಆಗಿದ್ದೆ ಬೇರೆ

36

ನಮಸ್ಕಾರ ಪ್ರಿಯ ಸ್ನೇಹಿತರೇ, ಮನುಷ್ಯರು ಎಲ್ಲಿರುತ್ತಾರೋ ಮಂಗಗಳು ಕೂಡ ಅಲ್ಲೇ ಇರುತ್ತವೆ. ಮಂಗ ಗಳು ಕಾಡಿನಿಂದ ಅವರು ಗ್ರಾಮೀಣ ಭಾಗದಲ್ಲಿ ಮತ್ತು ನಗರ ಭಾಗಗಳಿಗೆ ಮಂಗಗಳು ಬರುವುದು ಸರ್ವೇಸಾಮಾನ್ಯ.

ಮನುಷ್ಯರ ಕೈಯಲ್ಲಿ ಯಾವುದೇ ವಸ್ತುವಿದ್ದರೂ ಕೂಡ ಆ ಮಂಗಗಳು ಬಂದು ತೆಗೆದುಕೊಂಡು ಹೋಗುತ್ತವೆ. ಮಂಗ ಮಾಡಿರುವಂತಹ ಕೆಲಸವನ್ನು ನೋಡಿದರೆ ಪ್ರತಿಯೊಬ್ಬರೂ ಕೂಡ ಬೆಚ್ಚಿ ಬೀಳುತ್ತಾರೆ.

ತುಂಬಾ ಬಿಸಿಲು ಇರುವುದರಿಂದಾಗಿ ಆ ಬಿಸಿಲಿನ ಬೇಗ ಎಂದಾಗಿ ಮಂಗವು ಪೊಲೀಸ್ ಠಾಣೆಯ ಹತ್ತಿರ ಬಂದು ಬೈಕ್ ನಲ್ಲಿ ಈತ ಮಧ್ಯದ ಬಾಟಲಿಯನ್ನ ತೆಗೆದು ಹೊಯ್ತು ಇದು ಸಿಸಿ ಕ್ಯಾಮೆರಾದಲ್ಲಿ ಸೆರೆ ಯಾದಂತಹ ವಿಷಯವಾಗಿದೆ ಬಾಟಲಿಯನ್ನ ತೆಗೆದು ಕೊಂಡು ಮಧ್ಯವನ್ನು ಕುಡಿದ ಮಂಗ.

ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಬಾರಿ ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ. ಕಾನ್ಪುರದ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.

ಅನೇಕ ಬೈಕ್ ಗಳು ಇದ್ದವು ಆ ಬೈಕಿನಲ್ಲಿ ಒಂದು ಬೈಕ್ ನಲ್ಲಿ ಮಧ್ಯದ ಬಾಟಲಿ ಇದ್ದಿದ್ದು ಆ ಬಾಟಲಿಯನ್ನ ಹೊರ ತೆಗೆದು ಮಂಗವು ಅದರ ಬಾಟಲ್ ಕುಡಿಯಲು ಪ್ರಯತ್ನಿಸಲಾಗಿತ್ತು

ಅವುಗಳಿಗೂ ಕೂಡ ಆಹಾರ ಇಲ್ಲದೆ ಪರದಾಡುವಂಥ ಪರಿಸ್ಥಿತಿಯು ಬಂದು ಬಿಟ್ಟಿದೆ. ಆ ಮಧ್ಯದ ಬಾಟಲಿಯ ಮುಚ್ಚಳವನ್ನು ತೆಗೆಯಲು ಹರ ಸಾಹಸವನ್ನ ಪಟ್ಟಿದೆ. ಈ ಪ್ರದೇಶದ ಸುತ್ತಮುತ್ತಲಲ್ಲಿ ಮಂಗಗಳ ಹಾರಾಟವು ತುಂಬಾ ಹೆಚ್ಚಾಗಿದ್ದವು.

ಆದ್ದರಿಂದ ಈ ರೀತಿಯಲ್ಲಿ ಮಂಗಗಳು ಮಾಡುತ್ತಾರೆ ಮನುಷ್ಯರು ಎಲ್ಲಿರುತ್ತಾರೋ ಮಂಗಗಳು ಕೂಡ ಅಲ್ಲೇ ಇರುವಂತಹ ಸಂದರ್ಭ ಓದಗಿ ಬಂದಿದೆ ಏಕೆಂದರೆ ಮಂಗಗಳಿಗೆ

ಈಗ ತಿನ್ನಲು ಆಹಾರವಿಲ್ಲದಂತ ಪರಿಸ್ಥಿತಿಗಳು ಬಂದುಬಿಟ್ಟಿದೆ ಆದ್ದರಿಂದ ಮಂಗಗಳು ಏನು ಸಿಗುತ್ತದೆ ಅವುಗಳನ್ನು ತಿನ್ನಲು ಕುಡಿಯಲು ಆರಂಭ ಮಾಡುತ್ತದೆ

ಆದರೆ ಈ ವಿಡಿಯೋಗಳಲ್ಲಿ ವೈರಲ್ ಆಗಿರುವುದನ್ನು ಗಮನಿಸ ಬಹುದಾಗಿದೆ. ಎಲ್ಲರೂ ಕೂಡ ಇದಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಿರುವುದನ್ನು ನಾವು ಗಮನಿಸಬಹುದಾಗಿದೆ. ಮಂಗಗಳು ಮಾಡುವಂತಹ ಕೆಲಸಕ್ಕೆ ಜನರು ಬೆಚ್ಚಗೆ ಬಿಳುವಂತಹ ಪರಿಸ್ಥಿತಿಗಳು ಬಂದುಬಿಡುತ್ತದೆ

ಆದ್ದರಿಂದ ಮಂಗಗಳ ಬಗ್ಗೆ ಜನರು ಎಚ್ಚರಿಕೆ ಮತ್ತು ಎಚ್ಚರದಿಂದ ಇರುವುದು ತುಂಬಾ ಮುಖ್ಯ. ಮಂಗಗಳು ಮಾಡುವುದು ಒಂದೆರಡು ಕೆಲಸವಲ್ಲ ಆದ್ದರಿಂದ ನಾವು ಇದರ ಕಡೆ ಹೆಚ್ಚು ಗಮನ ಕೊಡಬೇಕು.

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here