ನಮಸ್ಕಾರ ಪ್ರಿಯ ಸ್ನೇಹಿತರೇ, ಅಲ್ಪಸಂಖ್ಯಾತರ ಅಭ್ಯರ್ಥಿ ಒಂದು ಹೊಸ ಪ್ರಕಟಣೆ ಹೋದೆಸಲಾಗಿದೆ. ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ 10 ತಿಂಗಳ ವಸತಿ ಸಹಿತ ಐಎಎಸ್ ಕೆಎಎಸ್ ಪರೀಕ್ಷಾ ಪೂರ್ವ ತರಬೇತಿಯನ್ನು ಬೆಂಗಳೂರಿನ ಹಜ್ ಭವನದಲ್ಲಿ ನೀಡುವ ಸಂಬಂಧ ಅಭ್ಯರ್ಥಿಗಳಿಗೆ ಆಯ್ಕೆಗಾಗಿ ನಡೆಸಲು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು 18 ಅಕ್ಟೋಬರ್ 2023 ರಂದು ನಡೆಸಿರುವ ತೀರ್ಮಾನಿಸಲಾಗಿದೆ.
ಪ್ರವೇಶ ಪತ್ರವನ್ನು ಮೂರು ಹೊತ್ತು 2023 ರಂದು ಅಲ್ಪಸಂಖ್ಯಾತರ ನಿರ್ದೇಶನದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳ ಪೂರ್ಣ ಹೆಸರು ಮತ್ತು ಸೇವಾ ಸಿಂಧು ಅರ್ಜಿ ಸಂಖ್ಯೆಯನ್ನು ನಮೂದಿಸಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಎಂಟು ಅಕ್ಟೋಬರ್ 2023 ಭಾನುವಾರದಂದು 11 ರಿಂದ 1 ಗಂಟೆಯವರೆಗೆ ಈ ಐಎಎಸ್ ಕೆ ಎ ಎಸ್ ಕೋಚಿಂಗ್ ಎಕ್ಸಾಮ್ ನಡೆಯುತ್ತದೆ ಅದು ನೂರು ಅಂಕಗಳಿಗೆ ನಡೆಯುವಂತಹ ಎಕ್ಸಾಮ್ ಆಗಿದೆ. ನೀವು ಸೇವಾ ಸಿಂಧು ಪೋರ್ಟಲ್ ಗಳಿಗೆ ಹೋಗಿ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದರ ಸದುಪಯೋಗವನ್ನ ಪಡೆದುಕೊಳ್ಳಬೇಕು ಎಂದು ಈ ಹೊಸ ನಿಯಮವನ್ನು ಜಾರಿಗೆ ತಂದಿರುವುದನ್ನ ನಾವು ಗಮನಿಸಬಹುದಾಗಿದೆ.
ಈ ರೀತಿಯಾಗಿ ಕೋಚಿಂಗ್ ಗಳನ್ನು ನೀಡುವುದರಿಂದ ಅನೇಕ ಜನರಿಗೆ ತುಂಬಾ ಉಪಯೋಗ ಉಂಟಾಗುತ್ತದೆ ಆದರಿಂದ ಐಎಎಸ್ ಮತ್ತು ಕೆಎಎಸ್ ಮಾಡಬೇಕು ಅಂದುಕೊಂಡಿರುವವರು ಈ ರೀತಿ ನೀವು ಕೂಡ ಅರ್ಜಿಯನ್ನು ಸಲ್ಲಿಸಿ ನಿಮಗೆ ಇದರಿಂದ ತುಂಬಾ ಉಪಯೋಗಗಳು ಉಂಟಾಗಲು ಸಾಧ್ಯವಾಗುತ್ತದೆ.
ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ನೀವು ಮುಂದಿರುವ ದಿನಗಳಲ್ಲಿ ಪೊಲೀಸ್ ಆಗಬೇಕು, ಪೊಲಿಸಗೆ ಸಂಬಂಧಿಸಿದಂತೆ ಯಾವುದಾದರೂ ಹುದ್ದೆಯನ್ನು ನೀವು ಮಾಡಬೇಕು ಅಂದುಕೊಂಡಿದ್ದರೆ ಈ ರೀತಿಯ ಪರೀಕ್ಷೆಗಳನ್ನು ನೀವು ಪೂರ್ಣಗೊಳಿಸುವುದು ಅಥವಾ ಈ ರೀತಿಯ ಪರೀಕ್ಷೆಗಳನ್ನು ನೀವು ಮಾಡುವುದರಿಂದ ತುಂಬಾ ಒಳಿತಾಗುತ್ತದೆ ಎಂದು ಹೇಳಲಾಗಿದೆ
ಆದರೆ ಈ ರೀತಿಯ ಪರೀಕ್ಷೆಗಳನ್ನ ಬರೆಯುವುದರಿಂದ ನಿಮ್ಮ ಮುಂದಿನ ವಿದ್ಯಾಭ್ಯಾಸಗಳಿಗೆ ತುಂಬಾ ಅನುಕೂಲ ಉಂಟಾಗಲು ಸಾಧ್ಯ. ಆದ್ದರಿಂದ ಪರೀಕ್ಷೆಗಳನ್ನು ಬರೆಯುವುದರಿಂದ ನಿಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಿರಲು ಸಾಧ್ಯ ಅದರಿಂದ ಪ್ರತಿಯೊಬ್ಬರೂ ಕೂಡ ಈ ಪರೀಕ್ಷೆಗಳನ್ನ ಬರೆಯಲು ಆರಂಭ ಮಾಡಿ.
ಜೀವನದಲ್ಲಿ ಸೋತು ಹೋಗಿದ್ದೀರಾ? ಸಮಸ್ಯೆ ಮೇಲಿಂದ ಮೇಲೆ ಬರುತ್ತಾ ಇದ್ಯಾ ಹಾಗದ್ರೆ ಚಿಂತೆ ಬಿಟ್ಟು ಒಮ್ಮೆ ನಮಗೆ ಕರೆ ಮಾಡಿರಿ 9620569954 ಸೂರ್ಯ ಪ್ರಕಾಶ್ ಗುರುಜೀ ರವರು.
- ಗೃಹಲಕ್ಷ್ಮಿ ಯೋಜನೆಯ ಹಣ ಬಂದೆ ಬಿಡ್ತು ನಿಮಗೆ ಬಂದಿಲ್ಲ ಅಂದ್ರೆ ಚೆಕ್ ಮಾಡಿ
- ಪ್ರತಿ ದಿನ 2800 ರುಪಾಯಿ ಲಾಭ ಮಾಡಬಹುದು
- ಅಕ್ಕಿ ಬದಲು ಹಣ ಬಿಡುಗಡೆ ಆಗುತ್ತೆ.
- ಈ ಜಿಲ್ಲೆಗಳಿಗೆ ಹಣ ಬಂದು ನಿಮಗೆ ಹಣ ಬಂದಿಲ್ಲ
- ಒಂದು ತಿಂಗಳು ಕುರಿ ಸಾಕಣೆ ಮಾಡಿ ಕುರಿ ಮರಿಗಳನ್ನ ಸೆಟ್ ಮಾಡಿ ಕೊಡುತ್ತೇನೆ
- ರಾಜ್ಯ ಸರ್ಕಾರದಿಂದ ಹೊಸ ಯೋಜನೆ
ಮಾಹಿತಿ ಆಧಾರ