ಒಬ್ಬ ನಟನ ಸಿನಿಮಾ ನಿಂತರೆ ಅನೇಕ ಕುಟುಂಬಗಳು ಬೀದಿಗೆ ಬರುತ್ತಾರೆ.

30
ಒಬ್ಬ ನಟನ ಸಿನಿಮಾ ನಿಂತರೆ ಅನೇಕ ಕುಟುಂಬಗಳು ಬೀದಿಗೆ ಬರುತ್ತಾರೆ.

ಒಬ್ಬ ನಟನ ಸಿನಿಮಾ ನಿಂತರೆ ಅನೇಕ ಕುಟುಂಬಗಳು ಬೀದಿಗೆ ಬರುತ್ತಾರೆ.

ನಮಸ್ಕಾರ ಪ್ರಿಯ ಸ್ನೇಹಿತರೇ, ಒಬ್ಬ ವ್ಯಕ್ತಿಯು ಸಿನಿಮಾವನ್ನ ಮಾಡುವುದನ್ನು ನಿಲ್ಲಸಿ ಬಿಟ್ಟರೆ ಅನೇಕ ಕುಟುಂಬದವರು ಬೀದಿಗೆ ಬರುತ್ತಾರೆ. ಅನೇಕ ಕುಟುಂಬದವರು ಒಂದೊಂದು ರೀತಿಯಲ್ಲಿ ಅವಲಂಬನೆಯಾಗಿರುತ್ತಾರೆ ಆದರೆ ಮಾಧ್ಯಮದವರು ಪ್ರತಿಯೊಂದು ವಿಷಯಕ್ಕೂ ಕೂಡ ಒಂದೊಂದು ರೀತಿಯ ಸ್ಟೋರಿಯನ್ನ ಮಾಡಿ ಮಾಧ್ಯಮದಲ್ಲಿ ಹರಿಬಿಡುತ್ತಿದ್ದಾರೆ.

ಒಬ್ಬ ನಟನ ಸಿನಿಮಾ ನಿಂತರೆ ಅನೇಕ ಕುಟುಂಬಗಳು ಬೀದಿಗೆ ಬರುತ್ತಾರೆ.
ಒಬ್ಬ ನಟನ ಸಿನಿಮಾ ನಿಂತರೆ ಅನೇಕ ಕುಟುಂಬಗಳು ಬೀದಿಗೆ ಬರುತ್ತಾರೆ.

ಸಾರ್ವಜನಿಕರ ಅಭಿಪ್ರಾಯದಂತೆ ದರ್ಶನ್ ಅವರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ, ಆದ್ದರಿಂದ ದರ್ಶನವರು ಜೈಲಿನಿಂದ ಬೇಗ ಹೊರಗಡೆ ಬರಬೇಕು ಎಂಬುದಾಗಿ ಅನೇಕ ಅಭಿಮಾನಿಗಳು ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಅವರು ಸಿನಿಮಾ ಮಾಡುವುದನ್ನ ಏನಾದರೂ ನಿಲ್ಲಿಸಿದರೆ ಅನೇಕ ಜನರು ಬೀದಿಗೆ ಬರುತ್ತಾರೆ. ಇದರಿಂದ ಸಾಕಷ್ಟು ರೀತಿಯ ಸಮಸ್ಯೆಗಳನ್ನ ಕೂಡ ಅವರು ಎದುರಿಸಬೇಕಾಗುತ್ತದೆ ಆದ್ದರಿಂದ ಅವರನ್ನ ನಂಬಿಕೊಂಡು ಅನೇಕ ಜನ ಕೆಲಸ ಮಾಡುತ್ತಿದ್ದಾರೆ,

ಅವರಿಗೆ ಒಂದು ಹೊತ್ತು ಊಟದ ಪರಿಸ್ಥಿತಿಗೂ ಕೂಡ ಸಾಕಷ್ಟು ಸಮಸ್ಯೆ ಬರುತ್ತದೆ ಆದ್ದರಿಂದ ದರ್ಶನ್ ಅವರು ಬೇಗ ಹೊರಬರಲೇಬೇಕು ಅವರು ಹೊರ ಬಂದರೆ ನಮಗೂ ಕೂಡ ತುಂಬಾ ಅನುಕೂಲವಾಗುತ್ತದೆ ಮತ್ತು ನಮಗೆ ಅವರಿಂದ ತುಂಬಾ ಸಹಾಯ ಕೂಡ ಆಗುತ್ತದೆ.

ರಾಜಕೀಯದ ವ್ಯಕ್ತಿಗಳು ಹಾಗೆ ಬೇರೆ ಬೇರೆ ವ್ಯಕ್ತಿಗಳು ಕೂಡ ದರ್ಶನ್ ಅವರು ಬೇಗ ಹೊರಬರಬೇಕು ಎಂಬುದಾಗಿ ಬೆಂಬಲವನ್ನ ನೀಡುತ್ತಿದ್ದಾರೆ. ಆದರೆ ಜೂಲೈ 4ರ ವರೆಗು ಕೂಡ ದರ್ಶನ್ ಅವರ ಜೈಲಿಗೆ ಇರಿಸಲಾಗುತ್ತದೆ ಅನೇಕ ಜನರಿಗೆ ಇದರಿಂದ ಸಮಸ್ಯೆ ಕೂಡ ಉಂಟಾಗಿದೆ ಮತ್ತು ಸಾಕಷ್ಟು ಜನ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ.

ದರ್ಶನ್ ಅವರು ಜೈಲಿನಿಂದ ಹೊರ ಬಂದರೆ ತುಂಬಾ ಅನುಕೂಲವಾಗುತ್ತದೆ ಅನೇಕ ಜನ ಅಭಿಮಾನಿಗಳು ಮತ್ತು ಅವರನ್ನೇ ನಂಬಿಕೊಂಡಿರುವಂತಹ ಜನಗಳು ದೇವರ ಪೂಜೆ ಹರಕೆಯನ್ನ ಮಾಡಿ ದರ್ಶನ್ ಅವರು ಬೇಗ ಹೊರಬರಲಿ ಎಂಬುದಾಗಿ ಪ್ರಾರ್ಥನೆಯನ್ನು ಕೂಡ ಸಲ್ಲಿಸುತ್ತಿದ್ದಾರೆ.

ಇದನ್ನು ಸಹ ಓದಿ:

ಜಮೀನಿನ ಪಹಣಿಗಳು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು

ದರ್ಶನ್ ಅವರು ನಿಜವಾಗಿಯೂ ಪವಿತ್ರ ಗೌಡ ಅವರನ್ನ ಮದುವೆಯಾಗಿದ್ದಾರ?

ರೈತರ ಮೇಲೆ ಬಂಡವಾಳ ಹಾಕಿ ನಿಮಗೆ ಡಬಲ್ ಹಣ ಬರುತ್ತೆ

ಐದು ಲಕ್ಷದ ವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ದೊರೆಯುತ್ತದೆ

ಎರಡು ಸಾವಿರ ಹಣ ಬಂದಿಲ್ಲ ಎಂದರೆ ಈ ಕೆಲಸ ಮಾಡಿ

ದರ್ಶನ್ ಅವರು ಅನೇಕ ಜನರಿಗೆ ಸಹಾಯ ಮಾಡಿದ್ದರೆ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಯಾವಾಗಲು ಕೂಡ ತುಂಬಾ ಬೆಂಬಲವಾಗಿ ಇರುತ್ತಿದ್ದರು ಆದರೆ ಯಾವುದೋ ಒಂದು ಕೆಟ್ಟ ಪರಿಸ್ಥಿತಿಯಿಂದ ಈ ರೀತಿ ಆಗಿರಬಹುದು ಹೊರೆತು ಅವರು ಬೇಕಂತ ಈ ರೀತಿ ಮಾಡುವುದಿಲ್ಲ.

ಒಬ್ಬ ನಟನ ಸಿನಿಮಾ ನಿಂತರೆ ಅನೇಕ ಕುಟುಂಬಗಳು ಬೀದಿಗೆ ಬರುತ್ತಾರೆ.

ನಮ್ಮ ಮನೆಯ ಹೆಣ್ಣು ಮಕ್ಕಳಲ್ಲಿಗೆ ಯಾರಾದರೂ ಈ ರೀತಿ ಮಾಡಿದರೆ ನಾವು ಕೂಡ ಬೇರೆ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ ಆದರೆ ದರ್ಶನವರು ಈ ರೀತಿಯ ಪರಿಸ್ಥಿತಿಯಲ್ಲಿ ಅವರು ಈ ಕ್ರಮವನ್ನ ಕೈಗೊಂಡಿದ್ದಾರೆ,

ಇದು ತಪ್ಪಾಗಿದ್ದರು ಕೂಡ ಅದನ್ನು ಕ್ಷಮಿಸಿ ದರ್ಶನವರು ಹೊರ ಬರಬೇಕು ಎಂಬುದು ಅನೇಕ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ನಟ ದರ್ಶನ್ ಅವರು ಏನಾದರೂ ಮತ್ತೆ ಜೈಲಿಗೆ ಸೇರಿಕೊಂಡರೆ ಇದರಿಂದ ಸಾಕಷ್ಟು ಕುಟುಂಬದವರು ಸಮಸ್ಯೆಗೆ ಸಿಲುಕಿ ಕೊಳ್ಳುವ ಸಾಧ್ಯತೆ ಇದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here