Ad
Home ಸುದ್ದಿ ಮನೆ ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?

ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?

ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?
ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?

ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆ ಎಲ್ ರಾಹುಲ್ ಕರ್ನಾಟಕದ ಕ್ರಿಕೆಟ್ ಗ ಎಂದು ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಅದೆಷ್ಟೋ ಸಂದರ್ಭದಲ್ಲಿ ಏಕಾಂಗಿಯಾಗಿ ನಿಂತು ಟೀಮ್ ಇಂಡಿಯಾವನ್ನು ಗೆಲ್ಲಿಸಿದ್ದಾರೆ. ಐಪಿಎಲ್ ತಂಡದಲ್ಲಿ ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?

2022 ರಲ್ಲಿ ಎಲ್ ಎಸ್ ಜಿ ತಂಡವನ್ನು ಸೇರಿದ ಕೆ ಎಲ್ ರಾಹುಲ್ ಅವರು ಎರಡು ಬಾರಿ ಪ್ಲೇ ಆಫ್ ಗೆ ಹೋಗಿದ್ದಾರೆ.

ಪ್ಲೇ ಆಫ್ ತಂಡದಿಂದ ಈ ಬಾರಿಯೂ ಕೂಡ ಎಲ್ ಎಸ್ ಜಿ ತಂಡ ಹೊರ ಬಿದ್ದಿಲ್ಲ. ಮೇ 8ರಂದು ಲಕ್ನೋದ ವಿರುದ್ಧ ಸೋಲನ್ನ ಅನುಭವಿಸಿದ್ದಾರೆ.

ಎಲ್ ಎಸ್ ಜಿ ತಂಡ ಸೋತಿದ್ದಕ್ಕೆ ನಾಯಕ ಕೆ ಎಲ್ ರಾಹುಲ್ ಅನ್ನ ಹೀನಾಯವಾಗಿ ನಡೆಸಿಕೊಂಡ ಸಂಜೀವವರ ವಿರುದ್ಧ ಇದೀಗ ದೇಶ ವ್ಯಾಪಿ ಆಕ್ರೋಶ ಎದುರಾಗುತ್ತಾ ಇದೆ ಬಾಲಿವುಡ್ ಸ್ಟಾರ್ ಕ್ರಿಕೆಟ್ ಫ್ಯಾನ್ಸ್ ಎಲ್ಲರೂ ಕೂಡ ಸಂಜೀವ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸೋಶಿಯಲ್ ಮೀಡಿಯಾಗಳಂತೂ ರಾಹುಲ್ ಬೆನ್ನಿಗೆ ನಿಂತು ಕೋಟ್ಯಾಂತರ ಜನ ಬಾಯ್ಕಾಟ್ ಎಲ್ ಎಸ್ ಜಿ ಟ್ರೆಂಡ್ ಆರಂಭಿಸಿದ್ದಾರೆ.

ಲಕ್ನೋ ತಂಡದ ಮಾಜಿ ಮುಖ್ಯ ಕೋಚ್ ಆದಂತ ಗೌತಮ್ ಗಂಭೀರ ರಾಹುಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸಂಜೀವವರ ಹೆಸರನ್ನ ಕೂಡ ಪ್ರಸ್ತಾಪಿಸದೆ ಹಾಲಿ ತಂಡದ ಮಾಲೀಕ ಶಾರುಖ್ ಖಾನ್, ಶಾರುಕ್ ಅವರನ್ನ ಉದಾಹರಣೆಗೆ ನೀಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಟೀಮ್ ಇಂಡಿಯಾದ ವೇಗದ ಬೌಲರ್ ಆಗಿರುವ ಮೊಹಮ್ಮದವರು ಕೂಡ ಸಂಜೀವ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಎಲ್ಲರ ಮುಂದೆ ಈ ರೀತಿ ಮಾತನಾಡುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಕೂಡ ಓದಿ:

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಈ ಅಪ್ಲಿಕೇಶನ್ ನಲ್ಲಿ 25000 ದವರೆಗೆ ಸಾಲ ಸಿಗುತ್ತೆ

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲ್ಲ ಎಂದು ಲಿಖಿತ ದಾಖಲೆ ನೀಡಿದ್ದಾರೆ

ನಿಮ್ಮ ಜೀವನದಲ್ಲಿ ಯಾವತ್ತೂ ಕೂಡ ಹಾರ್ಟ್ ಸಮಸ್ಯೆ ಬರಲ್ಲ

ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ

ಡ್ರೆಸ್ಸಿಂಗ್ ರೂಮ್ ನಲ್ಲಿ ಈ ರೀತಿಯ ಆಕ್ರೋಶ ಹೊರ ಹಾಕಬೇಕಾಗಿತ್ತು. ಆದರೆ ಇದು ಸಾರ್ವಜನಿಕವಾಗಿ ಆಗಿರುವುದರಿಂದ ಗೌತಮ್ ಗಂಭೀರವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?

ಲಕ್ನೋ ಮತ್ತು ಹೈದರಾಬಾದ್ ನಡುವಿನ ಪಂದ್ಯ ಮೇ 8 ರಂದು ನಡೆದಿತ್ತು. ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ಸಂಜೀವವರು ವಿಡಿಯೋಗಳು ಈಗಲೂ ಕೂಡ ಟ್ರೆಂಡಿಂಗ್ ನಲ್ಲಿದೆ.

ಕೆ ಎಲ್ ರಾಹುಲ್ ಅವರ ಟ್ರೆಂಡ್ ಅಭಿಮಾನಿಗಳಿಂದ ಹಿಡಿದು ಕ್ರಿಕೆಟ್ ಪಂಡಿತರವರೆಗೂ ಕೂಡ ಆರಂಭವಾಗಿದೆ. ಲಕ್ನೋ ತಂಡದ ನಾಯಕತ್ವಕ್ಕೆ ಕೆ ಎಲ್ ರಾಹುಲ್ ಅವರು ಶೀಘ್ರವೇ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here

Exit mobile version