2024 ಮತ್ತೆ ಮೋದಿ ಬರ್ತಾರೆ ಸಾಕಷ್ಟು ಸಮೀಕ್ಷೆ ಮೋದಿ ಬಗ್ಗೆ ಹೇಳಿದೆ

85

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭೆ ಚುನಾವಣೆಗೆ ಕೇವಲ ಆರು ತಿಂಗಳಷ್ಟೇ ಬಾಕಿ ಇದೆ. ಮೋದಿಯವರು ಮೂರನೇ ಬಾರಿಗೆ ಅಗ್ನಿಪರೀಕ್ಷೆ ನ ಎದುರಿಸುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯರಿಗೂ ಕೂಡ ಮುಂದಿನ ಲೋಕಸಭೆ ಚುನಾವಣೆ ಏನಾಗುತ್ತದೆ ಎನ್ನುವ ಕುತೂಹಲ ಉಂಟಾಗಿದೆ.

ನೆಹರು ಬಳಿಕ ಯಾರೂ ಕೂಡ ಮೂರು ಬಾರಿ ಬಹುಮತವನ್ನ ಸಾಧಿಸಿಲ್ಲ. ಇಂದಿರಾ ಗಾಂಧಿ ಅವರು ಕೂಡ ಪ್ರಧಾನಿಯಾಗಿದ್ದಾರೆ ಆದರೆ ಕಂಟಿನ್ಯೂನಿಯಾಗಿ ಅವರು ಕಾರ್ಯವನ್ನು ನಿರ್ವಹಿಸಿಲ್ಲ, ಇನ್ನೊಂದು ಕಾರಣಕ್ಕು ಕೂಡ ಈ ಬಾರಿಯೂ ಒಂದಿಷ್ಟು ಚರ್ಚೆಗಳಿಗೆ ಕಾರಣವಾಗಿದೆ.

ಇಂಡಿಯಾ ಎನ್ನುವ ಕೂಟ ಈ ಬಾರಿ ರಚನೆಯಾಗಿದೆ. 26 ಪಕ್ಷಗಳು ಒಂದುಗೂಡಿ ಬಿಜೆಪಿಯನ್ನು ಸೋಲಿಸಲು ಮುಂದಾಗಿದೆ. ಈ ಬಾರಿ ಮೈತ್ರಿಕೂಟವನ್ನ ಮತ್ತೊಮ್ಮೆ ರಾಜ್ಯದ ಜನರು ಒಪ್ಪಿಕೊಳ್ಳುತ್ತಾರಾ. ಕಳೆದ ಎರಡು ಬಾರಿಯೂ ಕೂಡ ಬಿಜೆಪಿಗೆ ಬಹುಮತವನ್ನು ನೀಡಿದೆ.

ವಿಧಾನಸಭೆ ಚುನಾವಣೆ ಏನು ಬೇಕಾದರೂ ಆಗಬಹುದು ಆದರೆ ಲೋಕಸಭೆ ಚುನಾವಣೆ ಬಿಜೆಪಿಗೆ ಹೆಚ್ಚು ಮತವನ್ನು ಹಾಕಿ ಗೆಲುವನ್ನು ಸಾಧಿಸಿದ್ದಾರೆ. ಮೋದಿ ಅವರ ಮತ್ತೆ ಬಹುಮತವನ್ನು ಪಡೆದುಕೊಂಡು ಪ್ರಚಂಡರಾಗಿ ಅಧಿಕಾರವನ್ನು ಸ್ವೀಕರಿಸುತ್ತಾರಾ.

ಇಂಡಿಯಾ ಎಂಬ ಕೂಟ ಅಧಿಕಾರಕ್ಕೆ ಬರುತ್ತಾ, ಅಧಿಕಾರಕ್ಕೆ ಬರುತ್ತ ಇಲ್ಲವೇ ಜಾದೂ ಮಾಡುತ್ತದೆಯಾ. ಪ್ರತಿಯೊಂದು ರಾಜ್ಯದಲ್ಲೂ ಕೂಡ ಸಮೀಕ್ಷೆಗಳನ್ನ ಮಾಡಲಾಗುತ್ತಿದೆ. ಈ ಸಮೀಕ್ಷೆಯಿಂದ ಅಚ್ಚರಿಯನ್ನ ಮೂಡಿಸಿದೆ. ಇಂಡಿಯಾ ಟಿವಿಯವರು ನಡೆಸಿದಂತಹ ಸಮೀಕ್ಷೆಯಲ್ಲಿ ಏನ್ ಡಿ ಎ ಮೈತ್ರಿಕೂಟಕ್ಕೆ 318 ಜಯ ಸಿಗುತ್ತದೆ.

ಎನ್ ಡಿ ಎ ಗೆ ಗೆಲುವು ಸಿಗುತ್ತದೆ, ಮೋದಿ ಅವರೇ ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಐ ಏನ್ ಡಿ ಐ ಎ 175 ಕ್ಷೇತ್ರಗಳಲ್ಲಿ ಮಾತ್ರ ಅವರು ಗೆಲುವನ್ನು ಸಾಧಿಸಲು ಸಾಧ್ಯ ಎಂದು ಹೇಳಿದ್ದಾರೆ.

ಸ್ವಂತವಾಗಿ ಬಿಜೆಪಿಯವರು ಎಷ್ಟು ಸ್ಥಾನವನ್ನು ಗೆಲ್ಲುತ್ತಾರೆಂದರೆ ಸಮೀಕ್ಷೆಯನ್ನು ಕೂಡ ನಡೆಸಲಾಗಿದೆ. 290 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವನ್ನ ಸಾಧಿಸುತ್ತದೆ.

ಕಳೆದ ಬಾರಿಗಿಂತ ಕೆಲವೊಂದಿಷ್ಟು ಕ್ಷೇತ್ರಗಳು ಕಡಿಮೆಯಾಗುತ್ತದೆ, ಕಾಂಗ್ರೆಸ್ 66 ಕ್ಷೇತ್ರಗಳಲ್ಲಿ ಗೆಲುವನ್ನ ಸಾಧಿಸುತ್ತದೆ. ಮಮತಾ ಬ್ಯಾನರ್ಜಿ ಅವರು ಇರುವಂತಹ ಪಕ್ಷದಲ್ಲಿ ಟಿಎಂಸಿ 29 ಸ್ಥಾನವನ್ನು ಗೆಲ್ಲುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಅವರು ಒಟ್ಟಿಗೆ ಸೇರಿಕೊಂಡು ಮೈತ್ರಿ ಮಾಡಿಕೊಂಡು ಅಧಿಕಾರವನ್ನು ನಡೆಸಲು ಮುಂದಾಗಿದೆ.

ಕರ್ನಾಟಕದಲ್ಲಿ ಬಿಜೆಪಿ ಕೇವಲ 20 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಬಹುದು. ಕಾಂಗ್ರೆಸ್ ಏಳು ಸ್ಥಾನ ಹಾಗೆ ಜೆಡಿಎಸ್ ಒಂದು ಸ್ಥಾನವನ್ನು ಪಡೆದುಕೊಳ್ಳಬಹುದು. ತಮಿಳುನಾಡಿನಲ್ಲಿ ಬಿಜೆಪಿ ಯಾವುದೇ ಸ್ಥಾನವನ್ನು ಕೂಡ ಪಡೆಯುವುದಿಲ್ಲ ಕಾಂಗ್ರೆಸ್ ಏಳು ಡಿಎಮ್‌ಕೆ 19 ಸ್ಥಾನವನ್ನಾಗಿಸುತ್ತದೆ.

ಬಿಹಾರ ಬಿಜೆಪಿ 20 ಸ್ಥಾನ ಕಾಂಗ್ರೆಸ್ ಎರಡು ಆರ್ ಜೆ ಡಿ ಏಳು ಜೆಡಿಯು ಏಳು ಸ್ಥಾನವನ್ನು ಪಡೆಯುತ್ತದೆ. ರಾಜಸ್ಥಾನದಲ್ಲಿ ಬಿಜೆಪಿ 21 ಸ್ಥಾನ ಕಾಂಗ್ರೆಸ್ 4 ಸ್ಥಾನವನ್ನ ಪಡೆಯುತ್ತದೆ. ಮಹಾರಾಷ್ಟ್ರದಲ್ಲಿ ಎನ್‌ಡಿಎ 24 ಸ್ಥಾನ india 24 ಸ್ಥಾನ ಪಡೆಯುತ್ತದೆ.

ಈ ರೀತಿಯ ಸಮೀಕ್ಷೆಯ ಮೂಲಕ ಮುಂದಿನ ದಿನಗಳಲ್ಲಿ ಕೂಡ ಪ್ರಧಾನಮಂತ್ರಿ ಮೋದಿ ಅವರೇ ಅಧಿಕಾರವನ್ನು ಸ್ವೀಕರಿಸಬಹುದು ಎಂದು ಕೇಳಿ ಬರುತ್ತಾ ಇದೆ.

ಜೀವನದಲ್ಲಿ ತುಂಬಾ ಸಮಸ್ಯೆಗಳು ಇದೆ, ಸಿಕ್ಕಾಪಟ್ಟೆ ಸಾಲ ಕೂಡ ಆಗಿದೆ ಮತ್ತು ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇಲ್ಲ ಮತ್ತು ಶತ್ರುಗಳ ಕಾಟ ಕೂಡ ಜಾಸ್ತಿ ಆಗಿದೆ, ಈ ಕುಡ್ಲೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here