ಅಕ್ಕಿಯ ಹಣ ಮತ್ತು ಗೃಹಲಕ್ಷ್ಮಿಯ 2000 ಹಣ ಬಂದಿಲ್ಲ ಎಂದರೆ ಈ ಮೂರು ಕೆಲಸವನ್ನ ಮಾಡಿ

127

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿತ್ತು.

ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯನ್ನು ನೀಡಲಾಗುತ್ತದೆ ಮತ್ತು 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಲಾಗುತ್ತದೆ ಎಂದು ಸೂಚಿಸಲಾಗಿತ್ತು. ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಹಣ ಬಂದಿದೆ, ಇನ್ನು ಕೆಲವೊಂದಿಷ್ಟು ಜನರ ಖಾತೆಗೆ ಹಣ ಬಂದಿಲ್ಲ.

ಗೃಹಲಕ್ಷ್ಮಿ ಯೋಜನೆಗೆ 2000 ಹಣ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಬಂದಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಬಂದಿಲ್ಲ ಇದರಿಂದ ಅನೇಕ ಜನರು ಅನೇಕ ರೀತಿಯ ತೊಂದರೆಗಳು ಅಥವಾ ದಾಖಲೆಗಳು ಎಲ್ಲವೂ ಕೂಡ ಪರಿಶೀಲನೆ ಮಾಡುತ್ತಾ ಇದ್ದಾರೆ ಆದರೆ

ಈ ಮೂರು ಕೆಲಸವನ್ನ ಮಾಡಿ ನಿಮಗೆ ಖಂಡಿತವಾಗಿಯೂ ಹಣ ಎಂಬುದು ಬರುತ್ತದೆ. ಅನ್ನ ಭಾಗ್ಯ ಯೋಜನೆಯಲ್ಲಿ ಮನೆಯ ಕುಟುಂಬದ ಸದಸ್ಯರಿಗೆ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ಯಂತೆ 170 ರೂ ಹಣವನ್ನು ನೀಡಲಾಗುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳಿನ ಹಣವನ್ನು ಕೂಡ ವರ್ಗಾವಣೆ ಮಾಡಲಾಗಿದೆ.

ಇನ್ನು ಕೆಲವೊಂದಿಷ್ಟು ಜನರಿಗೆ ಹಣವಿಲ್ಲ, ಡಿವಿಟಿ ಮೂಲಕ ಹಣ ಎಂಬುದು ವರ್ಗಾವಣೆಯಾಗುವುದರಿಂದ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ಯೋ ಇಲ್ಲವೋ ಎಂಬುದು ತಿಳಿದುಕೊಳ್ಳಬೇಕು. ಒಂದು ವೇಳೆ ಲಿಂಕ್ ಆಗಿಲ್ಲದೆ ಇದ್ದರೆ ನೀವು ಲಿಂಕ್ ಅನ್ನ ಮಾಡಿಸಲೇಬೇಕು.

ನೀವು ಹೊಂದಿರುವ ದಾಖಲೆಗಳಲ್ಲಿ ಎಲ್ಲಾ ದಾಖಲೆಗಳನ್ನು ಕೂಡ ನಿಮ್ಮ ಹೆಸರು ಒಂದೇ ರೀತಿಯಲ್ಲಿ ಇರಬೇಕು. ಆಧಾರ್ ಕಾರ್ಡ್ಗಳು ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು ಹಾಗೆಯೇ ರೇಷನ್ ಕಾರ್ಡ್ ಹೊಂದಿರುವವರು ರೇಷನ್ ಕಾರ್ಡ್ ಅಲ್ಲಿ ಮಹಿಳೆಯ ಮನೆಯ ಮುಖ್ಯಸ್ಥರಾಗಿರಬೇಕು

ಹಾಗೆಯೇ ನೀವು ಬ್ಯಾಂಕ್ ಖಾತೆ ಹೇಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದರು ಕೂಡ ಆ ಬ್ಯಾಂಕ್ ಖಾತೆಯು ವರ್ಗಾವಣೆ ಆಕ್ಟಿವ್ ಆಗಿದ್ಯೋ ಇಲ್ಲವೋ ಎಂಬುದನ್ನು ನೀವು ಪರಿಶೀಲನೆ ಮಾಡಿಕೊಳ್ಳಬೇಕು ಈ ಮೂರು ದಾಖಲೆಗಳು ಸರಿಯಾಗಿದ್ದರೆ ಖಂಡಿತವಾಗಿಯೂ ಅಕ್ಕಿಯ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ವರ್ಗಾವಣೆಯಾಗಲು ಸಾಧ್ಯ.

ಕೇರಳದ ಪುರಾತನ ಪದ್ಧತಿ ಬಳಸಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಗಳು ಒಮ್ಮೆ ಫೋನ್ ಮಾಡಿ ಸಲಹೆ ಪಡೆಯಿರಿ 9620799909

ನಮಗೆ ಮಾಹಿತಿ ಆಧಾರ ವೀಡಿಯೊ

LEAVE A REPLY

Please enter your comment!
Please enter your name here