Home ಸುದ್ದಿ ಮನೆ ಅಕ್ಕಿ ಹಣ ಬಂದಿಲ್ವಾ ಇಲ್ಲಿದೆ ಒಳ್ಳೆಯ ಸುದ್ದಿ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ಜಮಾ ಆಗುತ್ತದೆ

ಅಕ್ಕಿ ಹಣ ಬಂದಿಲ್ವಾ ಇಲ್ಲಿದೆ ಒಳ್ಳೆಯ ಸುದ್ದಿ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ಜಮಾ ಆಗುತ್ತದೆ

67

ನಮಸ್ಕಾರ ಪ್ರಿಯ ಸ್ನೇಹಿತರೇ, ಅಕ್ಕಿಯ ಹಣ ಬಂದಿಲ್ಲ ಎಂದವರಿಗೆ ಇಲ್ಲಿದೆ ಮಾಹಿತಿ ಈ ಮಾಹಿತಿಯನ್ನ ಪ್ರತಿಯೊಬ್ಬರೂ ಕೂಡ ತಿಳಿಯಲೇಬೇಕು ಇನ್ನು ಮುಂದೆ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ಎಂಬುದು ಜಮಾ ಮಾಡಲಾಗುತ್ತದೆ. ಕೆಲವೊಬ್ಬರಿಗೆ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ತಿಂಗಳವರೆಗೂ ಕೂಡ ಅಕ್ಕಿ ಹಣ ಬಂದಿಲ್ಲ. ಅಕ್ಕಿ ಹಣಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಕೂಡ ಒಂದು ಭರ್ಜರಿಯಾದ ಗುಡ್ ನ್ಯೂಸ್ ಇದಾಗಿದೆ.

ಅಕ್ಕಿಯ ಹಣವನ್ನು ಎಲ್ಲರಿಗೂ ಕೂಡ ಜಮಾ ಮಾಡಲಾಗುತ್ತದೆ ಪ್ರತಿಯೊಬ್ಬರ ಖಾತೆಗೂ ಕೂಡ ಜಮಾ ಆಗುತ್ತಾ ಇದೆ. ಕೆಲವೊಬ್ಬರಿಗೆ ಆಗಸ್ಟ್ ತಿಂಗಳಿನ ಹಣ ಜಮಾ ಆಗಿಲ್ಲ ಇನ್ನು ಕೆಲವೊಬ್ಬರಿಗೆ ಆಗಸ್ಟ್ ತಿಂಗಳ ಹಣ ಜಮಾ ಆಗಿದೆ ಅಕ್ಟೋಬರ್ ಮತ್ತು ಸೆಪ್ಟೆಂಬರ್ ತಿಂಗಳನ್ನು ಹಣ ಜಮಾ ಆಗಿಲ್ಲ ಅಕ್ಕಿ ಹಣ ಎಲ್ಲರ ಖಾತೆಗೂ ಕೂಡ ಜಮಾ ಮಾಡುತ್ತಾರೆ ಆದರೆ ಕೆಲವೊಂದಿಷ್ಟು ಮಾಹಿತಿಗಳು ಇಲ್ಲಿವೆ.

ಆಹಾರ ಮತ್ತು ನಾಗರಿಕ ಇಲಾಖೆಯಿಂದ ಬಂದಂತಹ ಒಂದು ಸುದ್ದಿ ಎಂದು ಹೇಳಬಹುದಾಗಿದೆ. ಕೆಲವೊಂದಿಷ್ಟು ಜನರಿಗೆ ಅಕ್ಕಿಯ ಹಣ ಜಮಾ ಮಾಡುವಲ್ಲಿ ತೊಂದರೆಗಳು ಉಂಟಾಗುತ್ತಿದ್ದವು. ತಾಂತ್ರಿಕ ಕಾರಣಗಳಿಂದಾಗಿ ಅಕ್ಕಿಯ ಹಣ ಎಂಬುದು ಜಮಾ ಆಗುತ್ತಿರಲಿಲ್ಲ. ಆಹಾರ ಮತ್ತು ನಾಗರಿಕರ ಇಲಾಖೆಯ ಒಂದು ಲಿಸ್ಟ್ ಅನ್ನ ಕೂಡ ಮಾಡಿಕೊಂಡಿತು. ಅ ಲಿಸ್ಟ್ ಗಳ ಪ್ರಕಾರ ಅಕ್ಕಿಯ ಹಣವನ್ನು ಜಮಾ ಮಾಡಲಾಗುತ್ತಿದೆ.

ಯಾರಿಗೆ ಅಕ್ಕಿ ಹಣವನ್ನು ಜಮಾ ಮಾಡಲು ತೊಂದರೆಗಳು ಉಂಟಾಗುತ್ತಿತ್ತು ಅಂತವರಿಗೆ ಅಕ್ಕಿ ಆ ಹಣವನ್ನು ಜಮಾ ಮಾಡಲಾಗುತ್ತದೆ. ಅಕ್ಟೋಬರ್ ತಿಂಗಳ ಅಕ್ಕಿ ಹಣ ವನ್ನು ಕೂಡ ಕೆಲವೊಂದು ಹಾಕಲಾಗಿದೆ ಡಿಪಿಟಿಯ ಮೂಲಕ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ.

ಕೆಲವೊಂದಿಷ್ಟು ಜಿಲ್ಲೆಯವರೆಗೆ ಅಕ್ಕಿ ಹಣವನ್ನ ಜಮಾ ಮಾಡಲಾಗುತ್ತದೆ ಕೆಲವೊಂದಿಷ್ಟು ಭಾಗಗಳಾಗಿ ಮಾಡಿಕೊಂಡು ಅಕ್ಕಿಯ ಹಣವನ್ನು ಜಮಾ ಮಾಡುತ್ತಿದ್ದಾರೆ ಅದೇ ರೀತಿಯಲ್ಲಿ ಎಲ್ಲರ ಖಾತೆಗೂ ಕೂಡ ಅಕ್ಕಿಯ ಹಣ ಎಂಬುದು ಜಮಾ ಆಗುತ್ತದೆ. ಧಾರವಾಡ, ಕಲ್ಬುರ್ಗಿ, ಬೆಂಗಳೂರಿನ ನಗರ, ಬೆಂಗಳೂರು ಗ್ರಾಮಾಂತರ ಆಯಾ ಜಿಲ್ಲೆಗಳ ಬಗ್ಗೆ ಹಣವನ್ನು ಜಮಾ ಮಾಡಲಾಗುತ್ತಿದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here