ಬಡವರನ್ನು ಬಿಜೆಪಿ ವಿರುದ್ದ ಚೂ ಬಿಟ್ಟರೆ ಸಿದ್ದರಾಮಯ್ಯ?

20
ಬಡವರನ್ನು ಬಿಜೆಪಿ ವಿರುದ್ದ ಚೂ ಬಿಟ್ಟರೆ ಸಿದ್ದರಾಮಯ್ಯ?
ಬಡವರನ್ನು ಬಿಜೆಪಿ ವಿರುದ್ದ ಚೂ ಬಿಟ್ಟರೆ ಸಿದ್ದರಾಮಯ್ಯ?

ಬಡವರನ್ನು ಬಿಜೆಪಿ ವಿರುದ್ದ ಚೂ ಬಿಟ್ಟರೆ ಸಿದ್ದರಾಮಯ್ಯ?

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಜೆಪಿಯವರು ಹೇಳುವ ಪ್ರಕಾರ ಬಿಟ್ಟಿಯ ಭಾಗ್ಯ ಎಂದು ಹೇಳುತ್ತಾರೆ, 2000 ಹಣವನ್ನು ಕೊಡುವುದು ಇದು ಬಿಟ್ಟಿ ಭಾಗ್ಯವಾ ಮತ್ತು ಬಸ್ಸಿನಲ್ಲಿ ಬಡವರಿಗೆ ಅನುಕೂಲವಾಗುವುದಕ್ಕೆ ಹೋಗು ಲಾಭ ಅವಕಾಶ ಕೊಡುವುದು ಇದು ಬಿಟ್ಟು ಭಾಗ್ಯವ

ಬಡವರನ್ನು ಬಿಜೆಪಿ ವಿರುದ್ದ ಚೂ ಬಿಟ್ಟರೆ ಸಿದ್ದರಾಮಯ್ಯ?
ಬಡವರನ್ನು ಬಿಜೆಪಿ ವಿರುದ್ದ ಚೂ ಬಿಟ್ಟರೆ ಸಿದ್ದರಾಮಯ್ಯ?

ಹೊಟ್ಟೆ ತುಂಬಾ ಊಟ ಮಾಡಿ ಎನ್ನುವುದು ಕೂಡ ಬಿಟ್ಟಿ ಭಾಗ್ಯವ, ವಿದ್ಯುತ್ ಶಕ್ತಿಯನ್ನ ಕೂಡ ಉಚಿತವಾಗಿ ನೀಡುತ್ತೇವೆ ಎಂದರೆ ಇದು ಬಿಟ್ಟಿ ಭಾಗ್ಯವ,

ನಿರುದ್ಯೋಗಿಗಳಿಗೆ ಯುವಕ ಯುವತಿಯರು ಹಣವನ್ನ ಪಡೆದುಕೊಳ್ಳುವ ಅವಕಾಶವನ್ನ ಕಲ್ಪಿಸಿದ್ದೇವೆ ಇದು ಕೂಡ ಬಿಟ್ಟಿ ಭಾಗ್ಯವ ಈ ರೀತಿಯಾಗಿ ಹಗುರವಾಗಿ ಮಾತನಾಡುವ ಜನಗಳಿಗೆ ನಾವು ಪಾಠವನ್ನು ಕಲಿಸಲೇಬೇಕು.

ಜನರು ಈ ಕೇಂದ್ರ ಸರ್ಕಾರಕ್ಕೆ ಬುದ್ಧಿಯನ್ನ ಕಲಿಸಲೇಬೇಕು. ಈ ರೀತಿಯ ಗ್ಯಾರಂಟಿಗಳನ್ನು ಜಾರಿ ಮಾಡಬಾರದು ಎಂದು ನರೇಂದ್ರ ಮೋದಿಯವರು ಹೇಳಿದ್ದರು, ಈ ರೀತಿಯಾಗಿ ಯೋಜನೆಗಳನ್ನು ಜಾರಿಗೆ ತಂದರೇ ರಾಜ್ಯ ಸಂಪೂರ್ಣವಾಗಿ ದಿವಾಳಿಯಾಗುತ್ತದೆ.

ನಾವು ಎಂಟು ತಿಂಗಳಲ್ಲಿ ಎಲ್ಲಾ ರೀತಿಯ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ಮಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನ ಕೂಡ ನಾವು ಸುಧಾರಿಸಿದ್ದೇವೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ನಾವು ದಿವಾಳಿತನಕ್ಕೆ ಬಿಟ್ಟಿಲ್ಲ,

ಇದನ್ನು ಓದಿ:

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ 2000 ಬಿಡುಗಡೆ ಎಲ್ಲರ ಖಾತೆಗೆ ಜಮಾ

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವರು ತಲೆ ಬಿಸಿ ಆಗ್ತಾರಾ

ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ರಾಜ್ಯ ವನ್ನ ಆರ್ಥಿಕವಾಗಿ ಅಭಿವೃದ್ಧಿ ಮಾಡುತ್ತೇವೆ ನಾವು ತಂದಿರುವ ಗ್ಯಾರಂಟಿ ಯೋಜನೆಗಳು ಯಾವುದೇ ರೀತಿ ಬಿಟ್ಟಿ ಭಾಗ್ಯವಲ್ಲ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗಬೇಕು

ಬಡವರನ್ನು ಬಿಜೆಪಿ ವಿರುದ್ದ ಚೂ ಬಿಟ್ಟರೆ ಸಿದ್ದರಾಮಯ್ಯ?
ಬಡವರನ್ನು ಬಿಜೆಪಿ ವಿರುದ್ದ ಚೂ ಬಿಟ್ಟರೆ ಸಿದ್ದರಾಮಯ್ಯ?

ಮಹಿಳೆಯರಿಗೆ ಬಡವರಿಗೆ ಯುವಕರಿಗೆ ಯುವತಿಯರಿಗೆ ಎಲ್ಲರಿಗೂ ಕೂಡ ಅನುಕೂಲವಾಗಬೇಕು ಎಂಬುದಾಗಿ ಈ ರೀತಿಯ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ ಹೊರತು ಯಾವುದೇ ರೀತಿಯ ಬಿಟ್ಟಿ ಭಾಗ್ಯವಲ್ಲ ಎಂಬುದನ್ನ ಸೂಚಿಸಿದ್ದಾರೆ.

ಈ ರೀತಿಯ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಂಡಿದ್ದಾರೆ ಆದ್ದರಿಂದ ಸಾಕಷ್ಟು ಅನುಕೂಲವಾಗುತ್ತದೆ

ಬಿಜೆಪಿಯವರಿಗೆ ನಾವು ಬುದ್ಧಿಯನ್ನ ಕಲಿಸಲೇಬೇಕು ಫ್ರೀಯಾಗಿ ಬಿಟ್ಟಿ ಭಾಗ್ಯವವನ ಎಲ್ಲರಿಗೂ ನೀಡುತ್ತಿದ್ದೀರಿ ಎಂಬುದಾಗಿ ಅವರು ಹೇಳುತ್ತಿದ್ದಾರೆ ಆದರೆ

ನಾವು ಯಾವುದೇ ರೀತಿಯಲ್ಲಿ ರಾಜ್ಯವನ್ನ ದಿವಾಳಿಯಾಗಿ ಮಾಡಲು ಬಿಡುವುದಿಲ್ಲ ಅದೇ ರೀತಿಯಲ್ಲಿ ನಾವು ಸುಭದ್ರವಾಗಿ ಸರ್ಕಾರವನ್ನು ನಡೆಸುವ ಕ್ರಮವನ್ನು ಕೈಗೊಂಡಿದ್ದೇವೆ. ಬಿಜೆಪಿ ಅವರಿಗೆ ನಾವು ಬುದ್ಧಿ ಕಲಿಸಲೇಬೇಕು ಎಂಬುದಾಗಿ ಇವರು ಆ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಹೇಳಿಕೆ ನೀಡ್ಡಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here