ಅಕಸ್ಮಾತ್ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಈ ರೀತಿ ಮಾಡಿ ತಪ್ಪಿಸಿಕೊಳ್ಳಿ

19
ಅಕಸ್ಮಾತ್ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಈ ರೀತಿ ಮಾಡಿ ತಪ್ಪಿಸಿಕೊಳ್ಳಿ
ಅಕಸ್ಮಾತ್ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಈ ರೀತಿ ಮಾಡಿ ತಪ್ಪಿಸಿಕೊಳ್ಳಿ

ಅಕಸ್ಮಾತ್ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಈ ರೀತಿ ಮಾಡಿ ತಪ್ಪಿಸಿಕೊಳ್ಳಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾರ್ವಜನಿಕ ಪ್ರದೇಶಗಳಲ್ಲಿ ಇತ್ತೀಚಿಗೆ ಸಾಕು ನಾಯಿಗಳು ದಾಳಿ ನಡೆಸಿ 5 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಕೂಡ ಮಾಡಬೇಕಾಗಿತ್ತು ಆದರೆ

ಅಕಸ್ಮಾತ್ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಈ ರೀತಿ ಮಾಡಿ ತಪ್ಪಿಸಿಕೊಳ್ಳಿ
ಅಕಸ್ಮಾತ್ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಈ ರೀತಿ ಮಾಡಿ ತಪ್ಪಿಸಿಕೊಳ್ಳಿ

ಕಳೆದ ಫೆಬ್ರವರಿಯಲ್ಲಿ ದೆಹಲಿಯ ತುಘಲಕ್ ಲೇನ್ ನ ಪ್ರದೇಶದಲ್ಲಿ ಎರಡು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ನಡೆಸಿ ಕೊಂದುಹಾಕಿದೆ ಕಳೆದ ವರ್ಷವೂ ಕೂಡ ದೇಸಾಯಿ ಎನ್ನುವ ನಿರ್ದೇಶಕರಿಗೆ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ.

ದೇಶದ ಹಲವಾರು ಭಾಗಗಳಲ್ಲಿ ನಾಯಿಗಳ ದಾಳಿಯಿಂದ ಅನೇಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಗಾಯಗೊಂಡಿದ್ದಾರೆ ಇದು ಸಾಮಾಜಿಕವಾಗಿ ಆತಂಕಕ್ಕೆ ಕಾರಣವಾಗಿದೆ ಮಕ್ಕಳು ಮತ್ತು ಹಿರಿಯ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ.

ನಾಯಿಗಳ ಬಗ್ಗೆ ಕಾನೂನು ಏನು ಹೇಳುತ್ತದೆ ಅಂತಹ ದಾಳಿಗಳಿಗೆ ಯಾರು ಹೊಣೆಗಾರರು ಎನ್ನುವ ಮಾಹಿತಿಯನ್ನು ತಿಳಿಯೋಣ. ದಾಳಿಗೆ ಏನು ಕಾರಣ ಎಂದರೆ ಭಾರತದಲ್ಲಿ ಪ್ರಾಣಿಗಳ ಆರೋಗ್ಯ ರಕ್ಷಣೆ ಮತ್ತು ನಿಯಂತ್ರಣಕ್ಕೆ ಯಾವುದೇ ರೀತಿಯ ಕಾರ್ಯ ವಿಧಾನಗಳು ಇಲ್ಲ.

ಸರಿಯಾದ ಪ್ರಾಣಿ ನಿಯಂತ್ರಣ ಕ್ರಮಗಳ ಕೊರತೆಯೂ ಮನುಷ್ಯರೊಂದಿಗೆ ಘರ್ಷಣೆಗೆ ಕಾರಣವಾಗಿದೆ ಇದಲ್ಲದೆ ಸಾಂಕ್ರಾಮಿಕ ಕಾಯಿಲೆ ಆಹಾರದ ಕೊರತೆಯಿಂದಾಗಿ ನಾಯಿಗಳು ಉಗ್ರ ವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಅದರಲ್ಲೂ 62 ಮಿಲಿಯನ್ ಹೆಚ್ಚಾಗಿದೆ.

ನಾಯಿಗಳು ದಾಳಿ ಮಾಡಿದಾಗ ಏನು ಮಾಡಬೇಕು ಎಂದರೆ ನಾಯಿಗಳು ದಾಳಿ ಮಾಡಲು ಬಂದರೆ ಕಿರುಚಬೇಡಿ ಬದಲಾಗಿ ನಿಶಬ್ದರಾಗಿ ಓಡಿದರೆ ಅಥವಾ ಕಿರಿಚಿಕೊಂಡರೆ ನಾಯಿಗೆ ದಾಳಿ ಮಾಡಲು ನಾವೇ ಉತ್ತೇಜನ ನೀಡಿದಂತಾಗುತ್ತದೆ ಇದರಿಂದ ಅವು ಆಕ್ರಮಣಕಾರಿಯಾಗುತ್ತದೆ.

ಇದನ್ನು ಕೂಡ ಓದಿ: 

ಕರ್ನಾಟಕದ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

ಕೋವಿಡ್ ಶಿಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತೆ ಇಲ್ಲ?

ಯಾವ ಪಕ್ಷ ನಮ್ಮ ದೇಶಕ್ಕೆ ಅತಿ ಹೆಚ್ಚು ಕೆಲಸ ಮಾಡಿದೆ ಎಂಬುದು ಗೊತ್ತಾ

5 ಪಂದ್ಯ ಬರೀ 33 ರನ್ ಇಲ್ಲೇ ಏನು ಮಾಡೋಕೆ ಆಗಿಲ್ಲ ಇನ್ನೂ ವಿಶ್ವ ಕಪ್ ನಲ್ಲಿ ಎನ್ ಮಾಡ್ತಾನೆ

ಬೀದಿಯಲ್ಲಿ ನಾಯಿಗಳಿಗೆ ಬಿಸ್ಕತ್ ಅನ್ನ ನೀಡಿ ಇದರಿಂದ ಅವುಗಳು ನಿಮ್ಮನ್ನು ಸ್ನೇಹಿತರಂತೆ ನೋಡುತ್ತವೆ.ನಾಯಿಗಳು ದೊಡ್ಡ ಗುಂಪಿನಲ್ಲಿದ್ದರೆ ಅವುಗಳೊಂದಿಗೆ ಗುರಾಯಿಸಿ ನೋಡಬೇಡಿ ನೇರವಾಗಿ ನಡೆಯಿರಿ.

ಅಕಸ್ಮಾತ್ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಈ ರೀತಿ ಮಾಡಿ ತಪ್ಪಿಸಿಕೊಳ್ಳಿ
ಅಕಸ್ಮಾತ್ ನಾಯಿಗಳು ನಿಮ್ಮ ಮೇಲೆ ದಾಳಿ ಮಾಡಿದರೆ ಈ ರೀತಿ ಮಾಡಿ ತಪ್ಪಿಸಿಕೊಳ್ಳಿ

ನಾಯಿಗಳು ಕಂಡು ಹಿಂತಿರುಗಿ ಓಡಬೇಡಿ ಭಯವಾದರೆ ಬೇರೆ ಮಾರ್ಗಗಳನ್ನ ಬಳಸಿ ನಿಮ್ಮನ್ನ ರಕ್ಷಿಸಿಕೊಳ್ಳಲು ಚೀಲವನ್ನ ಬಳಸಿ ಹೊಟ್ಟೆ ಮತ್ತು ಕುತ್ತಿಗೆ ಅಂತಹ ಪ್ರಮುಖ ಅಂಗಗಳ ಮೇಲೆ ನಾಯಿಗಳು ದಾಳಿ ನಡೆಸುತ್ತದೆ.

ಆ ಸಂದರ್ಭದಲ್ಲಿ ಚೀಲ ಅಥವಾ ಯಾವುದಾದರೂ ವಸ್ತುವನ್ನು ಅಡ್ಡವಾಗಿ ಹಿಡಿದು ರಕ್ಷಣೆಯಾಗಿ ಬಳಸಿ.

ನಾಯಿಗಳು ದಾಳಿಗೆ ಮುಂದಾದಾಗ ನೇರವಾಗಿ ನಿಂತುಕೊಳ್ಳಿ ತಲೆಯ ಮೇಲೆ ಕೈಗಳನ್ನ ಎತ್ತಿ ಆತ್ಮವಿಶ್ವಾಸದಿಂದಿರಿ ಆಗ ನಾಯಿಗಳೇ ಹೆದರಿ ಹಿಂದೆ ಸರಿಯುತ್ತದೆ. ಈ ರೀತಿ ಮಾಡಿ ನಾಯಿಗಳಿಂದ ರಕ್ಷಿಸಿಕೊಳ್ಳಿ.

LEAVE A REPLY

Please enter your comment!
Please enter your name here