ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.

136
ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.
ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಲಾ ಗ್ಯಾಸ್ ಏಜೆನ್ಸಿಗಳ ಮುಂದೆ ಜನವೋ ಜನ, ಮಹಿಳೆಯರಾಗಿರಬಹುದು ಪುರುಷರಾಗಿರಬಹುದು ವೃದ್ಧರಾಗಿರಬಹುದು ಯಾರೇ ಆಗಿದ್ದರು ಕೂಡ ಗ್ಯಾಸ್ ಏಜೆನ್ಸಿಯ ಮುಂದೆ ಕ್ಯೂಗಳಲ್ಲಿ ನಿಲ್ಲುತ್ತಿದ್ದಾರೆ. ಇವತ್ತು ಆಗಿಲ್ಲ ಎಂದರೆ ಮತ್ತೆ ನಾಳೆ ನಾಡಿದ್ದು ಹೀಗೆ ಜನ ಬರುತ್ತಾ ಇದ್ದಾರೆ.

ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.

ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.
ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.

ರಾಜ್ಯದ ಪ್ರತಿಯೊಂದು ಮೂಲೆ ಮೂಲೆಗಳಲ್ಲೂ ಕೂಡ ಜನರು ಇದೇ ರೀತಿಯಲ್ಲಿ ನಿಲ್ಲುತ್ತಿರುವುದನ್ನ ಗಮನಿಸಬಹುದಾಗಿದೆ. ಕೆಲುವು ಕಡೆ ನೂಕು ನೂಕಲು ಜಗಳಗಳು ಕೂಡ ನಡೆಯುತ್ತಿವೆ. ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಈ ರೀತಿ ಕ್ಯೂ ನಿಲ್ಲುವುದಕ್ಕೂ ಕೂಡ ಕಾರಣಗಳಿವೆ ಡಿಸೆಂಬರ್ 31ನೇ ತಾರೀಕು ಕೊನೆಯ ದಿನಾಂಕ ಈ ಕೆವೈಸಿ ಗಳನ್ನ ಮಾಡಿಸಿಕೊಳ್ಳುವ ವದಂತಿಗಳನ್ನ ಎಲ್ಲಾ ಕಡೆ ಹಬ್ಬಿಸುತ್ತಿದ್ದಾರೆ

ಆದ್ದರಿಂದ ಜನರು ಅದಕ್ಕೆ ಹೆಚ್ಚು ಗಮನ ಕೊಟ್ಟು ಗ್ಯಾಸ್ ಏಜೆನ್ಸಿಗಳ ಮುಂದೆ ನಿಂತು ಈ ಕೆವೈಸಿ ಗಳನ್ನ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. 500 ರೂಪಾಯಿಗೆ ಗ್ಯಾಸ್ ಸಿಲೆಂಡರ್ ಬೇಕಾ ಹಾಗಾದರೆ ಹೀಗೆ ಮಾಡಿ ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಸುಳ್ಳು ಮೆಸೇಜ್ ಗಳನ್ನು ಹಬ್ಬಿಸುತ್ತಿದ್ದಾರೆ.

ಗ್ಯಾಸ್ ಸಂಪರ್ಕ ಉಳ್ಳುವರು ಈ ಕೆ ವೈ ಸಿ ಮಾಡಿಸಿದರೆ ಸಹಾಯಧನ ಸರ್ಕಾರದಿಂದ ಜನವರಿ ಒಂದರಿಂದ ಸಹಾಯಧನ ಸಿಗಲಿದೆ ಎಂಬ ಮೆಸೇಜುಗಳು ಎಲ್ಲಾ ಕಡೆ ಹರಿದಾಡುತ್ತಾ ಇದೆ. ಈ ಕೆ ವೈ ಸಿ ಗಳನ್ನ ಮಾಡಿಸದೆ ಇದ್ದರೆ ವಾಣಿಜ್ಯ ದರದಲ್ಲಿ 1400 ಇದೇ ತಿಂಗಳು ಕೊನೆಯ ದಿನಾಂಕ ನೀವು ಅಪ್ಡೇಟ್ ಮಾಡದೇ ಹೋದರೆ 500 ರೂಪಾಯಿಗೆ ಸಿಲಿಂಡರ್ ಸಿಗುವುದಿಲ್ಲ ಎನ್ನುವ ವದಂತಿ ಹಬ್ಬಿಸುತ್ತಿದ್ದಾರೆ.

ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.
ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.

500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಕೊಡುವ ಯಾವುದೇ ರೀತಿಯ ಘೋಷಣೆಯನ್ನು ಸರ್ಕಾರ ಮಾಡಲಿಲ್ಲ. ಇದು ಸುಳ್ಳು ಸುದ್ದಿ ಎಂಬುದು ತಿಳಿಯದೆ ಜನರು ಎಲ್ಲರೂ ಕೂಡ ಅಪ್ಡೇಟ್ ಮಾಡಲು ಮುಂದಾಗುತ್ತಿದ್ದಾರೆ. ಇ – ಕೆ ವೈ ಸಿ ಯಾಕೆ ಅಗತ್ಯ ಎಂದರೆ ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕಗಳನ್ನು ಹೊಂದಿರುತ್ತಾರೆ,

ಅವುಗಳನ್ನ ಪತ್ತೆ ಮಾಡುವ ಉದ್ದೇಶದಿಂದಾಗಿ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ. ಗ್ಯಾಸ್ ಏಜೆನ್ಸಿಗಳು ಈ ಕೆವೈಸಿ ಮಾಡಿಸಬೇಕು ಎಂದು ಹೇಳುತ್ತಿದ್ದಾರೆ.

ಗೃಹ ಬಳಕೆಯ ಸಿಲೆಂಡರ್ಗಳ ದುರ್ಬಳಕೆಗೆ ತಡೆಯಲು ಇದು ತುಂಬಾ ನೆರವಾಗುತ್ತದೆ. ವಾಣಿಜ್ಯ ಸಿಲಿಂಡರ್ ಗಳಿಗಿಂತ ಗೃಹಬಳಕೆಯ ಸಿಲಿಂಡರ್ ಬೆಲೆ ತುಂಬಾ ಕಡಿಮೆ ಇದರಿಂದಾಗಿ ಸಾಕಷ್ಟು ಜನರು ಒಂದಕ್ಕಿಂತ ಹೆಚ್ಚು ಸಂಪರ್ಕ ಪಡೆದುಕೊಳ್ಳುವ ದುರುಪಯೋಗ ಇರುತ್ತದೆ ಆದ್ದರಿಂದ ಈ ಕೆವೈಸಿ ಮಾಡಿಸಬೇಕು ಯಾವುದೇ ರೀತಿಯ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ.

ಎಲ್ಲಾ ಆಸ್ತಿ ಮಾಲೀಕರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹೊಸ ನಿಯಮ

ರೇಷನ್ ಕಾರ್ಡ್ ಇದ್ದವರು ಈ ಕೆಲಸವನ್ನ ತಪ್ಪದೇ ಮಾಡಿ

LEAVE A REPLY

Please enter your comment!
Please enter your name here