ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಖಂಡಿತ ಬರುತ್ತೆ ಹೀಗೆ ಮಾಡಿರಿ

31

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 2000 ಹಣ ಪಡೆಯಬೇಕೆಂದರೆ ಕೆಲವೊಂದು ಇಷ್ಟು ಮಹಿಳೆಯರ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗಳು ಇವುಗಳಲ್ಲೇ ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಸರ್ಕಾರ ನಮಗೆ ಹಣ ಹಾಕಿಲ್ಲ ಎಂಬುದು ನಾವು ಪ್ರಶ್ನೆಯನ್ನು

ಮುಂದಿಡುತ್ತೇವೆ ಆದರೆ ನಮ್ಮದೇ ತಪ್ಪು ಇರುವಾಗ ನಾವು ಕೆಲವೊಂದು ಬಾರಿ ಈ ರೀತಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಒಂದು ಕೋಟಿಗಿಂತ ಹೆಚ್ಚು ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿದ್ದಾರೆ.

92 ಲಕ್ಷ ಜನರಿಗೆ 2000 ಹಣ ಜಮಾ ಆಗಿದೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ಸಿಕ್ಕಿ ಎರಡು ಮೂರು ತಿಂಗಳು ಕಳೆಯುತ್ತಾ ಬಂದಿದೆ.

ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ ಏಕೆಂದರೆ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳೇ ಇದಕ್ಕೆ ಕಾರಣವಾಗಿದೆ.

ಕೆಲವೊಂದಿಷ್ಟು ಮಹಿಳೆಯರು ಮರಣ ಹೊಂದಿದ್ದಾರೆ ಅಂತವರು ಕೂಡ ಅರ್ಜಿ ಸಲ್ಲಿಸಿದ್ದಾರೆ ಅಂತವರಿಗೆ ಹಣವನ್ನ ಪಡೆಯಲು ಸಾಧ್ಯವಾಗುವುದಿಲ್ಲ ಅಂತವರ ಅರ್ಜಿಗಳನ್ನ ತಿರಸ್ಕಾರ ಮಾಡಲಾಗಿದೆ.

ಕೆಲವೊಂದಿಷ್ಟು ಮಹಿಳೆಯರ ತಾಂತ್ರಿಕ ಸಮಸ್ಯೆ ಆಧಾರ್ ಕಾರ್ಡ್ ಗಳಲ್ಲಿ ಹೆಸರು ಬೇರೆಯಾಗಿರುವುದು ಅಥವಾ ಯಾವುದೋ ಒಂದು ತಿದ್ದುಪಡಿಯಾಗಿರುವುದು ರೇಷನ್ ಕಾರ್ಡ್ ಗಳಲ್ಲಿ ಈ ಕೆ ವೈಸಿ ಮಾಡಿಸಿದೆ ಇರುವುದು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ

ಇರುವುದು ಈ ರೀತಿಯ ಸಂದರ್ಭಗಳು ಎದುರಾಗಿರುವುದರಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪಡೆಯಲು ಸಾಧ್ಯವಾಗುವುದಿಲ್ಲ.

ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಏನಾದರೂ ತೊಂದರೆಗಳಾಗಿರುವುದು ಅಥವಾ ಯಾವುದೇ ರೀತಿಯ ಪರಿಸ್ಥಿತಿಗಳಲ್ಲಿ ತೊಂದರೆ ಉಂಟಾಗಿದ್ದರು ಕೂಡ ಅವುಗಳನ್ನು ನೀವು ದೂರ ಮಾಡಿಕೊಳ್ಳದಿದ್ದರೆ ನಿಮಗೆ ಗೃಹ -ಲಕ್ಷ್ಮೀ ಯೋಜನೆ ಹಣ ಪಡೆಯಲು ಸಾಧ್ಯವಾಗುವುದಿಲ್ಲ.

ಮುಂದಿನ ದಿನಗಳಲ್ಲಿ ಎರಡನೇ ಕಂತಿನ ಹಣವನ್ನ ಕೂಡ ಬಿಡುಗಡೆ ಮಾಡಲಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಕೂಡ ವರ್ಗಾವಣೆ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ್ದಾರೆ. ಆದ್ದರಿಂದ ಎರಡನೇ ಕಂತಿನ ಹಣವು ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ ಎನ್ನುವ ಸೂಚನೆಯನ್ನು ತಿಳಿಸಿದ್ದಾರೆ.

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here