ಅಕ್ಕಿಯ ಹಣ ಬಂದಿಲ್ವಾ ಹೊಸ ನಿಯಮ ಜಾರಿ

71

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳು ಜಾರಿಗೆ ಬಂದಿದೆ. ಅಕ್ಕಿಯ ಹಣ ಬಂದಿಲ್ಲ ಎಂದರೆ ಈ ಮಾಹಿತಿಯನ್ನು ತಿಳಿದುಕೊಳ್ಳಿ. ಇನ್ನು ಕೆಲವೊಂದಿಷ್ಟು ಜನರಿಗೆ ಅಕ್ಟೋಬರ್ ಮತ್ತು ಸೆಪ್ಟೆಂಬರ್ ತಿಂಗಳ ಅಕ್ಕಿಯ ಹಣ ಎಂಬುದು ಬಂದಿಲ್ಲ. ಅಕ್ಕಿ ಹಣ ಯಾಕೆ ಬಂದಿಲ್ಲ ಯಾವ ರೀತಿ ತೊಂದರೆ ಉಂಟಾಗಿದೆ ಎಂಬುದನ್ನು ತಿಳಿಯೋಣ.

ಕೆಲವೊಂದಿಷ್ಟು ಜನರಿಗೆ ಅಕ್ಕಿಯ ಹಣ ಏನಾದರೂ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಜನರಿಗೆ ಅಕ್ಕಿ ಹಣ ಜಮಾ ಆಗಿಲ್ಲ. ಬೇರೆಯವರಿಗೆ ಅಕ್ಕಿಯ ಹಣ ಬಂದಿದೆ, ನಮಗೆ ಅಕ್ಕಿಯ ಹಣ ಬಂದಿಲ್ಲ ಎಂದು ಅನೇಕ ಜನರಿಗೆ ಚರ್ಚೆಗಳು ನಡೆಯುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಂದಂತ ಮಾಹಿತಿ ಇದಾಗಿದೆ ಅಕ್ಟೋಬರ್ ಮತ್ತು ಸೆಪ್ಟೆಂಬರ್ ಹಣ ಕೆಲವೊಂದಿಷ್ಟು ಜನರಿಗೆ ಬಂದೇ ಇಲ್ಲ ಇನ್ನು ಕೆಲವೊಂದಿಷ್ಟು ಜನರಿಗೆ ಜಮಾ ಆಗುತ್ತಿದೆ.

ಕೆಲವೊಂದು ಇಷ್ಟು ಜನರಿಗೆ ಅಕ್ಕಿ ಹಣ ಬಂದಿಲ್ಲ ಎಂದರೆ ಇದೇ ಕಾರಣ ಇರಬಹುದು ಎಂದು ಹೇಳಲಾಗಿದೆ. ಕೆಲವೊಂದಿಷ್ಟು ಜನರು ರೇಷನ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿದ್ದಾರೆ, ಮುಖ್ಯಸ್ಥರ ಹೆಸರನ್ನ ಸೇರಿಸುವುದು ಅಥವಾ ತೆಗೆದು ಹಾಕಿರುವುದು ಹೆಸರು ಬದಲಾವಣೆ ಮಾಡಿರುವುದು ಬೇರೆ ಬೇರೆ ರೀತಿಯ ಬದಲಾವಣೆಗಳನ್ನ ಮಾಡಿಸಿರುತ್ತಾರೆ.

ಅಂತವರಿಗೆ ಇನ್ನೂ ಕೂಡ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಆಗಿಲ್ಲ. ಇದು ಒಂದು ಕಾರಣ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವ ಮಾಹಿತಿಯಾಗಿದೆ. ಈ ರೀತಿ ಅಪ್ಡೇಟ್ ಮಾಡಿರುವವರಿಗೆ ಒಂದು ತಿಂಗಳಾದ ನಂತರ ನಿಮಗೆ ಅಕ್ಕಿಯ ಹಣ ಎಂಬುದು ಜಮಾ ಆಗುತ್ತದೆ. ಈ ತಿಂಗಳು ಅಕ್ಕಿಯನ್ನು ಏನಾದರೂ ನೀಡುತ್ತಿದ್ದಾರೆ ಎಂದರೆ ನಿಮಗೆ ಈ ತಿಂಗಳು ಕೊನೆಯಲ್ಲಿ ಅಕ್ಕಿಯ ಹಣ ಜಮಾ ಆಗುತ್ತದೆ.

ಬಯೋಮೆಟ್ರಿಕ್ ನೀಡುವುದರಲ್ಲೂ ಕೂಡ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಆದ್ದರಿಂದ ಕೆಲವೊಂದಿಷ್ಟು ಜನರಿಗೆ ಅಕ್ಕಿಯ ಹಣ ಜಮಾ ಆಗಿಲ್ಲ. ಯಾವುದೇ ರೀತಿಯ ತಪ್ಪಾಗಿದ್ದರು ಅಥವಾ ಅಪ್ಡೇಟ್ ಮಾಡಿದ್ದರು ಕೂಡ ನಿಮಗೆ ಅಕ್ಕಿಯ ಹಣ ಎಂಬುದು ಜಮಾ ಆಗುತ್ತದೆ ಆದರೆ ಕೆಲವೊಂದು ಇಷ್ಟು ತಾಂತ್ರಿಕ ಸಮಸ್ಯೆಗಳು ಉಂಟು ಮಾಡಿಕೊಂಡಿರುವುದರಿಂದ ಡಿಲೆಯಾಗುತ್ತಾ ಇದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here