ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

46
ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ
ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಮೂರು ಸಾವಿರದಿಂದ 5 ಲಕ್ಷದವರೆಗೆ ಈ ಆಪ್ ನಲ್ಲಿ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳಿದ್ದರೂ ಕೂಡ ಸಾಲದಿಂದ ಅವುಗಳನ್ನು ತೀರಿಸಿಕೊಳ್ಳಲು ಸಾಧ್ಯವಾಗುತ್ತದೆ ಇದರಿಂದ ಖಂಡಿತ ನಿಮಗೆ ಸಾಲ ಎಂಬುದು ದೊರೆಯುತ್ತದೆ.

ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ
ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ನಿಮ್ಮ ಕಷ್ಟಕ್ಕೆ ಈ ಆಪ್ ನಿಂದ ಸಾಲ ಪಡೆದುಕೊಳ್ಳಬಹುದು, ನೀವು ಈ ಆಪ್ ನ ಮೊಬೈಲ್ ನಂಬರ್ ಗಳ ಮೂಲಕ ಲಾಗಿನ್ ಆಗಬೇಕು.

ಮೊಬೈಲ್ ನಂಬರ್ ಗಳ ಮೂಲಕ ಲಾಗಿನ್ ಆಗಿರುವುದರಿಂದ ಒ ಟಿ ಪಿ ಜನರೇಟ್ ಆಗುತ್ತದೆ. ಓಟಿಪಿಯನ್ನು ನೀವು ಅಪ್ಲೈ ಮಾಡಿದ ನಂತರ ಆ ಅಪ್ಲಿಕೇಶನ್ ಓಪನ್ ಆಗುತ್ತದೆ.

ಎಲ್ಲರಿಗೂ ಕೂಡ ಈ ಆಪ್ ನಿಂದ ಸಾಲ ಎಂಬುದು ದೊರೆಯುತ್ತದೆ, ಈ ಆಪ್ ನಲ್ಲಿ ವೈಯಕ್ತಿಕ ಮಾಹಿತಿ ನಿಮ್ಮ ಹೆಸರು ನಿಮ್ಮ ವಿಳಾಸ ನಿಮ್ಮ ಹುಟ್ಟಿದ ದಿನಾಂಕ ಮತ್ತು ಯಾವ ಜೆಂಡರ್ ಎನ್ನುವುದನ್ನು ಕೇಳುತ್ತದೆ ಅವುಗಳನ್ನು ನೀವು ಭರ್ತಿ ಮಾಡಬೇಕು. ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ಇದ್ದರೆ ಮಾತ್ರ ನೀವಿಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಈ ಮಾಹಿತಿಗಳ ಆಧಾರದ ಮೇಲೆ ನೀವು ಎಷ್ಟು ಸಾಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ. ಮೂರು ತಿಂಗಳಿಂದ 36 ತಿಂಗಳವರೆಗೂ ಕೂಡ ಸಾಲವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ. ಎರಡು ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ.

ಆರ್ ಬಿ ಐ ಅಪ್ರೊಡ್ ಆಗಿರುವ ಅಪ್ಲಿಕೇಶನ್ ಆಗಿದೆ ಆದರಿಂದ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಎಂಟು ಭಾಷೆಗಳಲ್ಲಿ ಈ ಆಪ್ ಅಲ್ಲಿ ನೀವು ಸಾಲವನ್ನ ಪಡೆಯಬಹುದು. ಈ ಅಪ್ಲಿಕೇಶನ್ ನಲ್ಲಿ ನೀವು ಚಿನ್ನದ ಮೇಲೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ಇದು ಬೆಸ್ಟ್ ಲೋನ್ ಆಪ್ ಆಗಿದೆ ನೀವು ಪ್ಲೇ ಸ್ಟೋರ್ ಗಳಲ್ಲಿ ಕೂಡ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ

money tap ಎನ್ನುವ ಆಪ್ ಆಗಿದೆ ಇದರಲ್ಲಿ ಎಲ್ಲರಿಗೂ ಕೂಡ ಸಾಲ ಎಂಬುದು ದೊರೆಯುತ್ತದೆ. ನಿಮಗೆ ಹೆಚ್ಚಿನ ಮಾಹಿತಿ ಪಡೆಯಲು ನಮಗೆ ಸಿಕ್ಕ ಆಧಾರದ ವಿಡಿಯೋ ಕೆಳಗೆ ಹಾಕಿದ್ದೇವೆ ನೋಡಿ.

ಇದನ್ನು ಓದಿ: 

ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

ಕೇಂದ್ರ ಸರ್ಕಾರದಿಂದ ಫ್ರೀ ಹೊಲಿಗೆ ಯಂತ್ರ ಪಡೆಯುವುದು ಹೇಗೆ

ಅಕ್ಕಿಯ ಹಣ ಪಡೆಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಬಿಜೆಪಿ ಮತ್ತು ಜೆಡಿಎಸ್ ನ ನಡುವಿನ ಮೈತ್ರಿ ರಹಸ್ಯ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here