ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ

23
ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ
ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ

ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಳಗ್ಗೆ ಎದ್ದ ತಕ್ಷಣ ನಿಮಗೆ ಏನಾದರೂ ಈ ರೀತಿಯ ಸಮಸ್ಯೆ ಉಂಟಾಗುತ್ತಿದ್ದರೆ ಮಧುಮೇಹ ಇದೆ ಎಂದು ಹೇಳಲಾಗುತ್ತದೆ ನೀವು ಒಂದು ಬಾರಿ ಚೆಕ್ ಮಾಡಿಕೊಳ್ಳುವುದು ಉತ್ತಮ. ಅನೇಕ ಬಾರಿ ಇಲ್ಲವೇ ನಾವು ಒಂದೇ ಸ್ಥಳದಲ್ಲಿ ಕುಳಿತುಕೊಂಡಾಗ ಪಾದಗಳ ನರಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ

ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ
ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ

ಆಗ ಆ ಪಾದಗಳಲ್ಲಿ ಜುಮ್ ಎನಿಸುವುದು ಅಥವಾ ಮರಗಟ್ಟುವಿಕೆಯ ಅನುಭವವಾಗುತ್ತದೆ.

ಪಾದಗಳು ಮತ್ತು ಕೈಗಳಲ್ಲಿ ಪದೇಪದೇ ಈ ರೀತಿ ಅನುಭವ ಆಗುತ್ತಾ ಇದ್ದರೆ ನಿಮ್ಮ ದೇಹದಲ್ಲಿ ಅಡಗಿರುವ ಕೆಲವು ಕಾಯಿಲೆಗಳ ಸಂಕೇತ ಎಂದೇ ಹೇಳಬಹುದು. ಅವುಗಳು ಯಾವುದು ಎಂದರೆ

ಸೂಚಿ ಚುಚ್ಚಿದ ನೋವು ಕೈಕಾಲುಗಳಲ್ಲಿ ಜುಮ್ ಎನಿಸುವಿಕೆ ಸಮಸ್ಯೆ ಆಗಾಗ ಕಾಡುತ್ತಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯ ಬೇಕಾಗಬಹುದು. ಪಾದಗಳು ಅಥವಾ ಪಾದದ ಅಡಿಭಾಗದಲ್ಲಿ ಮತ್ತು ಕೈಗಳಲ್ಲಿ ಸೂಜಿ ಚುಚ್ಚಿದ ನೋವಿನ ಅನುಭವ ಆಗುತ್ತಾ ಇದ್ದರೆ ವೈದ್ಯರನ್ನ ಸಂಪರ್ಕಿಸಿ ಅವು ಬೇರೆ ಗಂಭೀರ ಕಾಯಿಲೆಗಳ ಲಕ್ಷಣವಾಗಿರಬಹುದು.

ಮದುಮೇಹದಲ್ಲಿ ರಕ್ತದ ಸಕ್ಕರೆ ಮಟ್ಟ ವಿಪರೀತ ಏರುತ್ತದೆ ಇದರಿಂದ ನರಮಂಡಲವು ಹಾನಿಯಾಗುತ್ತದೆ ಪದೇಪದೇ ಕೈಕಾಲುಗಳು ಜುಮ್ ಎನಿಸುವ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಕೈ ಮತ್ತು ಕಾಲುಗಳಲ್ಲಿ ಮರಗಟ್ಟಿದ ಹಾಗೆ ಕೂಡ ಆಗಬಹುದು ಇದು ಮಧುಮೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣ ಎಂದೇ ಹೇಳಲಾಗುತ್ತದೆ.

ಹಾನಿಗೊಳಗಾದ ನರಗಳು ಅನೇಕ ಬಾರಿ ಕಾಲುಗಳಿಗೆ ಸಂಪರ್ಕ ಗೊಂಡಿರುವ ನರಗಳು ಸಂಕುಚಿತಗೊಳ್ಳುತ್ತವೆ. ಇದು ಪಾದಗಳ ಮರಗಟ್ಟುವಿಕೆಗೆ ಕಾರಣವಾಗಬಹುದು ಮತ್ತು ಪಾದಗಳಲ್ಲಿ ಜುಮ್ ಎನಿಸುವಿಕೆ ಸಮಸ್ಯೆಯನ್ನು ಉಂಟು ಮಾಡಬಹುದು ಎಂದು ಹೇಳಲಾಗುತ್ತದೆ.

ಇದನ್ನು ಸಹ ಓದಿ: 

ಪಹಣಿ ನಿಮ್ಮ ಹೆಸರಿಗೆ ಹೇಗೆ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ ಗೊತ್ತಾ?

BPL ಮತ್ತು APL ಅಂತ್ಯೋದಯ ರೇಶನ್ ಕಾರ್ಡ್ ಭರ್ಜರಿ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆಯ ಒಂದು ಕಂತು ಕೂಡ ಬಂದಿಲ್ಲ ಅಂದರೆ

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ದೊರೆಯುತ್ತೆ

ಮೂತ್ರಪಿಂಡ ಹಾನಿ ವಿಷವನ್ನು ಫಿಲ್ಟರ್ ಮಾಡುವ ಪ್ರಕ್ರಿಯೆಯಲ್ಲಿ ಮೂತ್ರಪಿಂಡಗಳು ಹಾನಿಗೊಳಗಾಗಬಹುದು ಇದರಿಂದ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ತೊಂದರೆ ಆಗುತ್ತದೆ, ಮೂತ್ರಪಿಂಡದ ಕಾರ್ಯ ಚಟುವಟಿಕೆ ಕೂಡ ಕಡಿಮೆಯಾಗುತ್ತದೆ.

ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ
ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ

ಪೌಷ್ಟಿಕದ ಕೊರತೆ ವಿಟಮಿನ್ ಇ ಮತ್ತು ವಿಟಮಿನ್ ಬಿ ಕೊರತೆಯಂತಹ ಕೆಲವು ಪೋಷಕಾಂಶಗಳ ಕೊರತೆಯು ದೇಹದಲ್ಲಿ ಮರಗಟ್ಟುವಿಕೆಗೆ ಕಾರಣವಾಗಬಹುದು.

ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಲೂ ಈ ಲಕ್ಷಣ ಕಂಡುಬರುತ್ತದೆ ಖಂಡಿತವಾಗಿಯೂ ನೀವು ಪರೀಕ್ಷೆ ಮಾಡಲೇಬೇಕು ಇಲ್ಲವಾದರೆ ನಿಮಗೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಉಂಟಾಗುತ್ತದೆ.

LEAVE A REPLY

Please enter your comment!
Please enter your name here