ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು

35
ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು
ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು

ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವೊಂದಿಷ್ಟು ಜನರು ಹತ್ತು ವರ್ಷದ ಹಿಂದೆ ಇದ್ದ ಜನರು ಇನ್ನು 15 ವರ್ಷಗಳಾದ ನಂತರ ಅವರು ಶ್ರೀಮಂತರಾಗಿರುತ್ತಾರೆ.

ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು
ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು

ಇನ್ನೂ ಕೆಲವೊಂದಿಷ್ಟು ಜನರು ಹತ್ತು ವರ್ಷ ಹೇಗೆ ಇರುತ್ತಾರೆ ಇನ್ನು 15 ವರ್ಷ ಅದೇ ರೀತಿ ಇರುತ್ತಾರೆ. ಕೆಲವೊಂದಿಷ್ಟು ಜನರು ಹತ್ತು ವರ್ಷದ ಹಿಂದೆ ಹೇಗೆ ಚೆನ್ನಾಗಿರುತ್ತಾರೋ ಅವರು 15 ವರ್ಷ ಆದ ನಂತರ ಬಡತನ ಇಂಥ ಕೆಳಗಿರುತ್ತಾರೆ,

ಇದರಿಂದ ಅವರಿಗೆ ಹಣಕಾಸಿನ ವಹಿವಾಟು ಅಥವಾ ವ್ಯವಹಾರಗಳ ಬಗ್ಗೆ ಸಂಪೂರ್ಣವಾಗಿ ಅರಿವು ಇಲ್ಲದೆ ಇರುವುದರಿಂದ ಈ ರೀತಿಯ ಸಮಸ್ಯೆಗಳಿಗೆ ಗುರಿಯಾಗಿರುತ್ತಾರೆ.

ಕೆಲವೊಂದಿಷ್ಟು ಜನರು ಕೈಯಲ್ಲಿ ಹಣ ಇಲ್ಲದಿದ್ದರೂ ಕೂಡ ಸಾಲವನ್ನ ಮಾಡಿಯಾದರೂ ಕೂಡ ಶ್ರೀಮಂತರಾಗುತ್ತಾರೆ. ನೀವು ಎಲ್ಐಸಿ ಗಳಲ್ಲಿ ಹೋಗಿ ಇನ್ವೆಸ್ಟ್ ಮಾಡುತ್ತೇನೆ ಇದರಿಂದ ನಿಮ್ಮ ಹಾಗೆ 15 ವರ್ಷ ಬಿಟ್ಟು ಎರಡು ಲಕ್ಷ ಬರುವಂತೆ ಮಾಡಿಕೊಡುತ್ತಾರೆ

ಆದರೆ ಆ ಕಂಪನಿಯೂ ಕೂಡ ನಿಮ್ಮ ಬಡಿಯಲ್ಲಿ ಒಂದು ಲಕ್ಷ ತೆಗೆದುಕೊಂಡು ಅದು ಸ್ಟಾಕ್ ಮಾರ್ಕೆಟ್ಗಳಲ್ಲಿ 5 ಲಕ್ಷ ಹಣವನ್ನಾಗಿ ಮಾಡಿಕೊಂಡು ಅದರಲ್ಲಿ ಎರಡು ಲಕ್ಷ ಮಾತ್ರ ನಿಮಗೆ ಕೊಡುವಂತೆ ಮಾಡುತ್ತಾರೆ ಇನ್ನು ಉಳಿದಂತಹ ಹಣ ಕಂಪನಿಯೇ ಇಟ್ಟುಕೊಳ್ಳುತ್ತದೆ.

ಅದೇ ರೀತಿಯಲ್ಲಿ 15 ವರ್ಷ ಬಿಟ್ಟು ನೀವು ಈ ಹಣವನ್ನ ಪಡೆಯುತೀರ ಎಂದರೆ ಯಾವುದೇ ರೀತಿಯ ಮೌಲ್ಯ ಎಂಬುದು ಇರುವುದಿಲ್ಲ. ಇಷ್ಟು ವರ್ಷ ಕಷ್ಟಪಟ್ಟಿರುವ ಹಣ ಯಾವುದೇ ಕಾರಣಕ್ಕೂ ಅದು ನಿಮಗೆ ಸಹಾಯವನ್ನು ಮಾಡಲ್ಲ.

ಈ ರೀತಿಯ ಇನ್ಸೂರೆನ್ಸ್ ಗಳ ಮಾಡುವ ಬದಲು ಟರ್ಮ್ ಇನ್ಸೂರೆನ್ಸ್ ಅನ್ನ ಮಾಡುವುದರಿಂದ ನೀವು ಹೆಚ್ಚು ಲಾಭ ಪಡೆಯುವುದುಕೊಳ್ಳಬಹುದು.

ಇದನ್ನು ಕೂಡ ಓದಿ: 

ಬಿ ಎಂ ಟಿ ಸಿ ಯಲ್ಲಿ ಕಂಡಕ್ಟರ್ ಹುದ್ದೆಗಳ ನೇಮಕಾತಿ 2024

ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಐಎಎಸ್ ಅಧಿಕಾರಿ

ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

ಈ ಸೆಟ್ಟಿಂಗ್ಸ್ ಆನ್ ಆಗಿದ್ದರೆ ತಕ್ಷಣ ಆಫ್ ಮಾಡಿ ಇಲ್ಲವಾದಲ್ಲಿ ಮೊಬೈಲ್ ನಿಂದ

ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು
ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು

ನೀವು ಈ ಇನ್ಶೂರೆನ್ಸ್ ಅಲ್ಲಿ ಒಂದು ಲಕ್ಷ ಕಟ್ಟಿದ್ದಾರೆ 10 ಲಕ್ಷ ಎಂಬುದು ರಿಟರ್ನ್ ಬರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಟರ್ಮ್ ಇನ್ಸೂರೆನ್ಸ್ ಮಾಡುವುದರಿಂದ ನೀವು ಐದು ವರ್ಷಗಳಲ್ಲಿ ಮಾಡಿ ಕೊಂಡಿದ್ದೆ ಆದರೆ ಮುಂದಿನ ಐದು ವರ್ಷಗಳಲ್ಲಿ ನೀವು ಇದರಿಂದ ತುಂಬಾ ಪ್ರಯೋಜನ ಪಡೆದುಕೊಳ್ಳಬಹುದು

ಮತ್ತು ಸಾಕಷ್ಟು ರೀತಿಯ ಬೇಡಿಕೆ ಕೂಡ ಇರುವಂತಹ ಈ ಇನ್ಶೂರೆನ್ಸ್ ಅನ್ನ ಮಾಡಿ ನೀವು ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ಆದ್ದರಿಂದ ನೀವು ಈ ಇನ್ಶುರೆನ್ಸ್ ಮಾಡೋದು ಉತ್ತಮ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here