ನೀವು ತುಂಬಾ ಕಷ್ಟದಲ್ಲಿ ಇದ್ದೀರಾ ತಕ್ಷಣ ಸಾಲ ಬೇಕಾ ಈ ಅಪ್ಲಿಕೇಶನ್ ನಲ್ಲಿ ಪಡೆಯಿರಿ.
ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರಿಗೂ ಕೂಡ ಕಷ್ಟ ಎಂಬುದು ಇದ್ದೇ ಇರುತ್ತದೆ ಕೆಲವೊಮ್ಮೆ ಎಲ್ಲೂ ಕೂಡ ನಮಗೆ ಸಾಲ ಎಂಬುದು ದೊರೆಯುವುದಿಲ್ಲ ಆದ್ದರಿಂದ ನಾವು ಎಲ್ಲೂ ಸಾಲವನ್ನು ಪಡೆಯಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ಬರುತ್ತದೆ ಆದರೆ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನ ಪಡೆದುಕೊಳ್ಳಬಹುದು.
ನಾವು ಈ ವೆಬ್ಸೈಟ್ನಲ್ಲಿ ಯಾವುದಾದರೂ ಅಪ್ಲಿಕೇಶನ್ ಗಳ ಇದ್ದರೆ ಅವುಗಳ ಮಾಹಿತಿಗಳನ್ನು ಕೂಡ ನೀಡುತ್ತೇವೆ. ಪ್ರತಿಯೊಬ್ಬರಿಗೂ ಕೂಡ ಸಾಲ ಅಥವಾ ಲೋನ್ ನ ಅವಶ್ಯಕತೆ ಇದ್ದೇ ಇರುತ್ತದೆ ಬೇರೆ ಎಲ್ಲೂ ಕೂಡ ನಮಗೆ ಲೋನ್ ಎಂಬುದು ಸಿಗದೇ ಇದ್ದಾಗ ನಾವು ಇಂತಹ ಅಪ್ಲಿಕೇಶನ್ ಗಳ ಮೊರೆ ಹೋಗಬೇಕಾಗುತ್ತದೆ
ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನ ಪಡೆದುಕೊಳ್ಳುತ್ತೀರಾ ಎಂದರೆ ಕೆಲವೊಂದು ಮಾಹಿತಿಗಳನ್ನು ಕೇಳುತ್ತದೆ ಅವುಗಳ ಆಧಾರದ ಮೇಲೆ ಕಂಪನಿಯ ನಿಮಗೆ ಮಾಹಿತಿಗಳನ್ನು ತಿಳಿಸುತ್ತದೆ ಹೊರತು ನಾವು ನಿಮಗೆ ಮಾಹಿತಿಯನ್ನು ನೀಡಬಹುದು. ಕಂಪನಿಯ ಕೆಲವೊಂದು ಇಷ್ಟು ರೀತಿಯ ಹೊಣೆಗಾರಿಕೆಗಳಿಗೆ ನೀವು ಮತ್ತು ಕಂಪನಿಯವರೇ ಹೊಣೆ ಇದ್ದರಿಂದ ನೀವು ಸಾಲವನ್ನು ಪಡೆದುಕೊಳ್ಳಬಹುದು.
ಈ ಅಪ್ಲಿಕೇಶನ್ ನಲ್ಲಿ ನಿಮಗೆ ವೈಯಕ್ತಿಕವಾಗಿರಬಹುದಾದ ಸಾಲ ಆಗಿರಬಹುದು, ಆಭರಣದ ಮೇಲಿನ ಸಾಲ ಆಗಿರಬಹುದು. ವಾಹನದ ಮೇಲಿನ ಸಾಲ ಆಗಿರಬಹುದು, ಎಲ್ಲಾ ಸಾಲ ಕೂಡ ನೀಡುತ್ತಾರೆ ಆದರೆ ನೀವು ಯಾವ ಸಾಲ ಪಡೆದುಕೊಳ್ಳುತ್ತಿರೋ ಅದಕ್ಕೆ ಕಂಪನಿ ನೀಡುವ ಕೆಲವೊಂದು ಮಾಹಿತಿಗಳನ್ನು ನೀವು ಗಮನಿಸಿ, ಅದರ ಆಧಾರದ ಮೇಲೆಯೇ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
ನೀವು ಈ ಅಪ್ಲಿಕೇಶನ್ ಅನ್ನು ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕಾಗುತ್ತದೆ.
ಎಲ್ಲಾ ರೀತಿಯ ಲೋನ್ ಗಳು ಕೂಡ ಈ ಅಪ್ಲಿಕೇಶನ್ ನಲ್ಲಿ ದೊರೆಯುತ್ತದೆ ಆದರೆ ನೀವು ಸಂಪೂರ್ಣವಾಗಿ ಗಮನಿಸಿಯೇ ಪಡೆದುಕೊಳ್ಳಬೇಕಾಗುತ್ತದೆ.
ಇದನ್ನು ಸಹ ಓದಿ:
ಗೃಹಲಕ್ಷ್ಮಿ ಯೋಜನೆಯ 12 ಮತ್ತು 13ನೇ ಕಂತಿನ ಹಣ 4000
ಲಕ್ಷ್ಮಿ ಹೆಬ್ಬಾಳ್ಕರ್ ರವರ ಕಡೆಯಿಂದ ಗುಡ್ ನ್ಯೂಸ್
ಕೆ ವೈ ಸಿ ಮಾಡದೇ ಇರುವಂತಹ ಬಿಪಿಎಲ್ ಕಾರ್ಡ್ ರದ್ದು
ಪಹಣಿಯಲ್ಲಿ ರೈತನ ಹೆಸರು ತಪ್ಪಾಗಿದ್ದರೆ ತಿದ್ದುಪಡಿ ಮಾಡುವುದು ಹೇಗೆ
ಸ್ವಂತ ಉದ್ಯೋಗ ಇಲ್ಲದೆ ಇರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್
ನಿಮ್ಮ ಕೆಲವೊಂದು ಇಷ್ಟು ವೈಯಕ್ತಿಕ ಮಾಹಿತಿಗಳು, ನಿಮ್ಮ ಹೆಸರಾಗಿರಬಹುದು ನೀವು ಯಾವ ಕೆಲಸ ಮಾಡುತ್ತಿದ್ದೀರಾ, ಎಷ್ಟು ವೇತನ ಪಡೆಯುತ್ತಿದ್ದೀರ, ಎಲ್ಲಾ ವೈಯಕ್ತಿಕ ಮಾಹಿತಿಗಳನ್ನ ಕೇಳುತ್ತದೆ ಅವುಗಳಿಗೆ ನೀವು ಬದ್ಧರಾಗಿದ್ದರೆ ಮಾತ್ರ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ
ಬಡ್ಡಿ ಆಗಿರಬಹುದು ಜಿ ಎಸ್ ಟಿ ಎಲ್ಲವೂ ಕೂಡ ಈ ಕಂಪನಿಯವರು ನಿಮಗೆ ನೀಡುತ್ತಾರೆ ಅದರ ಆಧಾರದ ಮೇಲೆ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನ ಪಡೆದುಕೊಳ್ಳಬಹುದು. ನಿಮಗೆ ಕಷ್ಟ ಇದ್ದಾಗ ತಕ್ಷಣ ಈ ಹಣ ಎಂಬುದು ಜಮಾ ಆಗುತ್ತದೆ.
ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನ ಪಡೆದುಕೊಳ್ಳಬಹುದು. ಎಲ್ ಟಿ ಫೈನಾನ್ಸ್ ಲೋನ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಮಾಹಿತಿ ಹಾಗೂ ಈ ವೆಬ್ಸೈಟ್ನಲ್ಲಿ ಪ್ರಕಟ ಮಾಡುವುದಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.
ಮಾಹಿತಿ ಆಧಾರ: