ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ

72
ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ
ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ

ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಜೀವನ ಕಟ್ಟಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮಧ್ಯಮ ಮತ್ತು ಕೆಳ ಮಾಧ್ಯಮ ವರ್ಗದ ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ.

ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ
ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ

ಒಂದು ಮನೆ ಹುಡುಕಿ ವಾಸ ಮಾಡುತ್ತಾ ದಿನ ಕಳೆದುಕೊಳ್ಳುತ್ತಿದ್ದಾರೆ ಆದರೆ ಕೆಲವೊಂದು ಸಂದರ್ಭದಲ್ಲಿ ಮನೆ ಮಾಲೀಕರ ಕಿರಿಕಿರಿ ವಿಪರೀತವಾಗಿ ಹೋಗುತ್ತದೆ ಹಾಗೆ ಇದ್ದರೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಬಾಡಿಗೆದಾರರ ಹಕ್ಕುಗಳು ಏನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ.

ಮನೆ ಮಾಲೀಕರು ಮೆಂಟೇನೆನ್ಸ್ ಚಾರ್ಜಸ್ ತುಂಬಾ ಹೆಚ್ಚು ಮಾಡಿರುತ್ತಾರೆ, ಯಾವುದೇ ಹೊತ್ತಿಗೆ ಮನೆಗೆ ಬಂದು ಮನೆಗೆ ಯಾರು ಬರುತ್ತಿದ್ದಾರೆ ಹೋಗುತ್ತಿದ್ದಾರೆ ಎಂಬುದನ್ನು ನೋಡುವುದಕ್ಕೂ ಕೂಡ ಶುರು ಮಾಡುತ್ತಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದೀರಾ ಎಂದರೆ ನಿಮಗೆ ಇರುವ ಹಕ್ಕುಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು.

ನೀವು ಬಾಡಿಗೆ ಕೊಡುವಲ್ಲಿ ತಡ ಮಾಡಿದರೆ ವಿದ್ಯುತ್ ಮತ್ತು ನೀರು ಸಂಪರ್ಕ ನಿಲ್ಲಿಸುವ ಹಾಗೆ ಇರುವುದಿಲ್ಲ, ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟುವುದು ನಿಮ್ಮ ಜವಾಬ್ದಾರಿ ಆದರೆ ಒಂದು ವೇಳೆ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೇ ಇದ್ದರೆ ಅಗತ್ಯ ಸೇವೆಗಳಿಗೆ ಯಾವುದೇ ಕಾರಣಕ್ಕೂ ಕೂಡ ಅಡ್ಡಿಪಡಿಸುವಂತಿಲ್ಲ.

ಈ ಅಗತ್ಯ ಸೇವೆಗಳಲ್ಲಿ ನಿಮ್ಮ ಗೌಪ್ಯಂತೆ ಹಕ್ಕು ಕೂಡ ಸೇರಿಕೊಳ್ಳುತ್ತದೆ ಹೀಗಾಗಿ ಎಷ್ಟು ಹೊತ್ತಿಗೆ ನಿಮ್ಮ ಮನೆಗೆ ಬಂದು ಬಾಗಿಲು ಪಡೆಯಬಹುದು ಅಂತ ನಿಮ್ಮ ಮನೆ ಮಾಲೀಕರು ಭಾವಿಸಿದರೆ ಇದು ತುಂಬಾ ತಪ್ಪಾಗುತ್ತದೆ. ಮನೆಗೆ ಬರೋದಕ್ಕಿಂತಲೂ 24 ಗಂಟೆ ಮೊದಲು ನಿಮಗೆ ಅವರು ಮಾಹಿತಿ ನೀಡಬೇಕು ಎನ್ನುವ ನಿಯಮ ಸಹ ಇದೆ.

ಈ ಹಕ್ಕುಗಳಲ್ಲಿ ನೀವು ವಾಸಿಸುವ ಜೊತೆಗೆ ನಿಮ್ಮ ಕುಟುಂಬದ ಸದಸ್ಯರಿಗೂ ಕೂಡ ಈ ಹಕ್ಕುಗಳು ಇರುತ್ತದೆ. ಬಾಡಿಗೆದಾರ ಮರಣ ಹೊಂದಿದರೆ ಅವರ ಮಗ, ಮಗಳು ಅಥವಾ ಸಂಗಾತಿ ಅಥವಾ ಅವರ ಜೊತೆ ಇರುವಂತಹ ಪೋಷಕರು ಇದೇ ಹಕ್ಕುಗಳನ್ನು ಹೊಂದಿರುತ್ತಾರೆ.

ಈಜು ಕೊಳ ಹೆಲ್ತ್ ಕ್ಲಬ್ ಇತ್ಯಾದಿ ಎಲ್ಲರಿಗೂ ಕೂಡ ಬಳಕೆ ಮಾಡುವ ಅವಕಾಶ ಇರುವ ಸ್ಥಳಗಳು ಇದ್ದಾಗ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ ಹೀಗಾಗಿ ಬಾಡಿಗೆದಾರರು ಮೊದಲು ಬಾಡಿಗೆ ನೀತಿಯನ್ನು ನೋಡಿಕೊಳ್ಳಲೇಬೇಕು. ಬಾಡಿಗೆ ಒಪ್ಪಂದದಲ್ಲಿ ಅಗತ್ಯ ನಿಯಮಗಳನ್ನು ಸೇರಿಸುವಂತೆ ಸೂಚಿಸಬೇಕು.

ಮದುವೆಯಾಗದೇ ಇರುವವರಿಗೆ ಬಾಡಿಗೆ ಕೊಡದೆ ಇರುವುದು ಸೊಸೈಟಿ ಸೌಲಭ್ಯಗಳನ್ನು ಬಳಸುವುದು ಇತ್ಯಾದಿ ಸಂಬಂಧಪಟ್ಟ ನಿಯಮಗಳು ವಿಶೇಷವಾಗಿ ಅನ್ವಯವಾಗುತ್ತದೆ. ಒಂದು ವರ್ಷಕ್ಕೂ ಹೆಚ್ಚು ಕಾಲದವರೆಗೆ ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತೀರಾ ಎಂದರೆ ಬಾಡಿಗೆದರಾರನ್ನ ನೋಂದಣಿ ಮಾಡಿಕೊಳ್ಳಲೇಬೇಕು.

ಇದನ್ನು ಸಹ ಓದಿ:

ಮೋದಿ ಸರ್ಕಾರದಿಂದ ಬಡವರಿಗೆ ಮೂರು ಲಕ್ಷ ರೂಪಾಯಿ ಸಹಾಯಧನ

ನಿಮ್ಮ ಕಷ್ಟ ಕಾಲಕ್ಕೆ ಕೇವಲ 3 ನಿಮಿಷದಲ್ಲಿ ಲೋನ್ ಸಿಗುತ್ತೆ

ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್

6 ಸಾವಿರ ಹಣದ ಬದಲಾಗಿ 8000 ಹಣ

ಎಚ್ ಎಲ್ ಎಲ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ಅಗತ್ಯ ಮ್ಯಾನೇಜ್ಮೆಂಟ್ ಚಾರ್ಜಸ್ ಸೊಸೈಟಿ ನಿಮಗೆ ವಿಧಿಸಿದರೆ ಇದನ್ನ ಪ್ರತಿರೋಧ ಮಾಡಬಹುದಾಗಿರುತ್ತದೆ. ಮಾಲೀಕರು ಕಟ್ಟುವ ಫೀಸ್ಗಳನ್ನ ಬಾಡಿಗೆದಾರರು ಕಟ್ಟಬೇಕು,

ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ

ಬಾಡಿಗೆದಾರರು ಕಟ್ಟಲಿ ಅಥವಾ ಮಾಲೀಕರು ಕಟ್ಟಲೇ ಅವರಿಬ್ಬರ ಮಧ್ಯ ತಾರತಮ್ಯ ಇರಬಾರದು, ಮಾಲೀಕರು ಬಾಡಿಗೆ ಹೆಚ್ಚಳ ಮಾಡಬೇಕು ಎಂದರೆ ಬಾಡಿಗೆದಾರರಿಗೆ ಮೂರು ತಿಂಗಳು ಮೊದಲೇ ಸೂಚನೆ ನೀಡಿದ ನಂತರವೇ ಏರಿಕೆ ಮಾಡಬಹುದು ಒಂದೊಂದು ರಾಜ್ಯದಲ್ಲಿ ಬಾಡಿಗೆ ಏರಿಕೆ ವಿಷಯಗಳಲ್ಲಿ ವ್ಯತ್ಯಾಸ ಇರುತ್ತದೆ.

ಈ ರೀತಿಯ ನಿಯಮಗಳನ್ನ ನೀವು ತಿಳಿದುಕೊಂಡು ಬಾಡಿಗೆ ಮನೆಯಲ್ಲಿ ವಾಸವಿರುವುದು ತುಂಬಾ ಉತ್ತಮ. ಒಂದು ವೇಳೆ ಮಾಲೀಕರು ನಿಮಗೆ ಏನಾದರೂ ತೊಂದರೆ ಮಾಡಿದರು ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಕೂಡ ಇರುತ್ತದೆ.

LEAVE A REPLY

Please enter your comment!
Please enter your name here