ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದೀರಾ ಹಾಗಾದರೆ ಹೀಗೆ ಮಾಡಿದರೆ ವ್ಯಾಪಾರದಲ್ಲಿ ಲಾಭ ಆಗುತ್ತದೆ.

52

ನಮಸ್ಕಾರ ಪ್ರಿಯ ಸ್ನೇಹಿತರೇ, ವ್ಯಾಪಾರದಲ್ಲಿ ನಷ್ಟಗಳು ಅನುಭವಿಸುತ್ತೆ ಎಂದರೆ ಅಥವಾ ಏನಾದರೂ ದೃಷ್ಟಿದೋಷ ಬಿದ್ದಿದ್ದರೆ ವ್ಯಾಪಾರದಲ್ಲಿ ನಷ್ಟಗಳು ಆಗುವುದು ಸರ್ವೇ ಸಾಮಾನ್ಯ ಈ ರೀತಿಯ ನಷ್ಟಗಳು ದೂರವಾಗಬೇಕು ಎಂದರೆ ಪರಿಹಾರವನ್ನು ಮಾಡಿಕೊಳ್ಳಬೇಕು ಮತ್ತು ಲಾಭವು ಹೆಚ್ಚಾಗಬೇಕು ಅಂದರೆ ಪರಿಹಾರವೂ ಒಂದೇ ಮಾರ್ಗವಾಗಿರುತ್ತದೆ.

ಜನರ ಕೆಟ್ಟ ದೃಷ್ಟಿಗಳು ಬಿದ್ದಿದ್ದರೆ ಮಾತ್ರ ವ್ಯಾಪಾರದಲ್ಲಿ ನಷ್ಟಗಳು ಉಂಟಾಗುವುದು ಸರ್ವೇ ಸಾಮಾನ್ಯವಾಗಿರುತ್ತದೆ. ವ್ಯಾಪಾರದಲ್ಲಿ ನಷ್ಟಗಳು ಉಂಟಾಗುತ್ತಿದ್ದರೆ ಅಥವಾ ಪದೇಪದೇ ತೊಂದರೆಗಳು ಬರುತ್ತಾ ಇದ್ದರೆ ಅವುಗಳನ್ನು ದೂರ ಮಾಡಿಕೊಳ್ಳಬೇಕು.

ಎಂದರೆ ನಿಂಬೆಹಣ್ಣಿನ ಪರಿಹಾರ ಮಾಡಿಕೊಳ್ಳುವುದು ತುಂಬಾ ಉತ್ತಮ. ನಿಂಬೆಹಣ್ಣಿನಿಂದ ಪರಿಹಾರವನ್ನು ಮಾಡಿಕೊಂಡಿದ್ದೆ ಆದರೆ ಅಭಿವೃದ್ಧಿಯ ಜೊತೆಗೆ ಏಳಿಗೆಯನ್ನ ಕಾಣಲು ಸಾಧ್ಯವಾಗುತ್ತದೆ. ಬೆಳಗ್ಗೆ ಸಮಯ ಅಥವಾ ಸಂಜೆ 6 ರಿಂದ 7 ಗಂಟೆ ಒಳಗೆ ಈ ಪರಿಹಾರವನ್ನ ಮಾಡಿಕೊಳ್ಳುವುದು ಉತ್ತಮ.

ಈ ಪರಿಹಾರವನ್ನ ಮಾಡಬೇಕಾದರೆ ನೀವು ಯಾವುದೇ ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನ ಅಥವಾ ಪರಿಹಾರವನ್ನು ಮಾಡಿಕೊಳ್ಳುವ ಪರಿಸ್ಥಿತಿಗಳು ಎದುರಾಗುವುದಿಲ್ಲ. ನೀವು ಪರಿಹಾರವನ್ನು ಮಾಡಿಕೊಳ್ಳುವುದು ಉತ್ತಮ.

ಪರಿಹಾರ ಮಾಡಿಕೊಂಡೆ ಆದರೆ ಕೆಟ್ಟ ದೃಷ್ಟಿ ದೋಷ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತಾ ಇಲ್ಲ ಎಂದರೆ ಸಮಸ್ಯೆಗಳು ಕೂಡ ದೂರವಾಗುತ್ತವೆ. ನಿಂಬೆಹಣ್ಣು ಮತ್ತು ಅರಿಶಿಣ ಕುಂಕುಮ. ಈ ಮೂರು ವಸ್ತುಗಳನ್ನು ಬಳಸಿಕೊಂಡು ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂದರೆ ಈ ಮೂರು ವಸ್ತುಗಳನ್ನ ಬಳಸಿಕೊಂಡು ವ್ಯಾಪಾರದಲ್ಲಿ ಲಾಭವು ಹೆಚ್ಚಾಗುವಂತೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಒಂದು ನಿಂಬೆಹಣ್ಣನ್ನು ಎರಡು ಭಾಗವಾಗಿ ಮಾಡಬೇಕು ನಂತರ ಎರಡು ಲಿಂಬೆಹಣ್ಣಿನ ಭಾಗಗಳಿಗೆ ಅರಿಶಿಣ ಮತ್ತು ಕುಂಕುಮಗಳನ್ನ ಹತ್ತಬೇಕು. ಈ ರೀತಿ ಮಾಡಿದ ನಂತರ ನೀವು ವ್ಯಾಪಾರ ಮಾಡಿದ ಸ್ಥಳದಲ್ಲಿ ಈ ಅರಿಶಿಣವನ್ನು ಕುಂಕುಮದ ಎರಡು ತುಂಡನ್ನ ಬಾಗಿಲೆಯನ್ನ ಬಳಿ ಇಡಬೇಕು

ಈ ರೀತಿ ಮಾಡಿದ್ದೆ ಆದರೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಅಥವಾ ದೃಷ್ಟಿ ಶಕ್ತಿಗಳು ಬರುವುದಿಲ್ಲ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಒಳ್ಳೆಯ ಶಕ್ತಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳುವ ಸಾಧ್ಯ

ಎಲ್ಲ ರೀತಿಯ ಸರ್ವ ಸಮಸ್ಯೆಗಳನ್ನ ಕೂಡ ದೂರ ಮಾಡಿಕೊಳ್ಳಬಹುದು. ವ್ಯಾಪಾರದಲ್ಲಿ ನಷ್ಟಗಳನ್ನ ಅನುಭವಿಸುತ್ತಾ ಇದ್ದರೆ ಅವುಗಳನ್ನು ದೂರ ಮಾಡಿಕೊಳ್ಳಲು ಈ ಪರಿಹಾರವನ್ನ ಮಾಡುವುದು ಉತ್ತಮ ಈ ರೀತಿಯ ಪರಿಹಾರ ಮಾಡಿದ್ದೆ ಆದರೆ ವ್ಯಾಪಾರದಲ್ಲಿ ಅಭಿವೃದ್ಧಿ ಮತ್ತು ಲಾಭವನ್ನು ಪಡೆದುಕೊಳ್ಳಬಹುದು.

ಹತ್ತಾರು ಸಮಸ್ಯೆಗಳು ಒಂದೇ ದಿನದಲ್ಲಿ ಪರಿಹಾರ ಆಗುತ್ತದೆ, ಈ ಕೂಡಲೇ ಗುರುಜೀ ಸಂತೋಷ್ ರವರ ಫ್ರೀ ಸಲಹೆ ಪಡೆಯಬಹುದು ತಕ್ಷಣ ಕರೆ ಮಾಡಿರಿ 9538446677 ಸಂತೋಷ್ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here