ನಿಮಗೆ ತುಂಬಾ ಕಷ್ಟ ಇದ್ದರೆ ಎರಡು ಲಕ್ಷ ಸಾಲ ಸಿಗುತ್ತೆ

37
ನಿಮಗೆ ತುಂಬಾ ಕಷ್ಟ ಇದ್ದರೆ ಎರಡು ಲಕ್ಷ ಸಾಲ ಸಿಗುತ್ತೆ
ನಿಮಗೆ ತುಂಬಾ ಕಷ್ಟ ಇದ್ದರೆ ಎರಡು ಲಕ್ಷ ಸಾಲ ಸಿಗುತ್ತೆ

ನಿಮಗೆ ತುಂಬಾ ಕಷ್ಟ ಇದ್ದರೆ ಎರಡು ಲಕ್ಷ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಆಪ್ ನಲ್ಲಿ ನಿಮಗೆ ಸಾಲ ಎಂಬುದು ದೊರೆಯುತ್ತದೆ, ನಿಮ್ಮ ಕಷ್ಟ ಕಾಲಕ್ಕೆ ಇದರಿಂದ ತುಂಬಾ ಉಪಯುಕ್ತ ವಾಗಿರಲು ಸಾಧ್ಯ. ಈ ಆಪ್ ನಲ್ಲಿ 5000 ದಿಂದ ಎರಡು ಲಕ್ಷದವರೆಗೆ ಸಾಲ ಎಂಬುದು ದೊರೆಯುತ್ತದೆ.

ನಿಮಗೆ ತುಂಬಾ ಕಷ್ಟ ಇದ್ದರೆ ಎರಡು ಲಕ್ಷ ಸಾಲ ಸಿಗುತ್ತೆ
ನಿಮಗೆ ತುಂಬಾ ಕಷ್ಟ ಇದ್ದರೆ ಎರಡು ಲಕ್ಷ ಸಾಲ ಸಿಗುತ್ತೆ

ಅಪ್ಲಿಕೇಶನ್ ನನ್ನ ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಅನ್ನು ನೀವು ಎಂಟರ್ ಮಾಡಿ ನಂತರ ಒಟಿಪಿ ಬರುತ್ತದೆ ಅದನ್ನು ಕೂಡ ನೀವು ಅಲ್ಲಿ ಎಂಟರ್ ಮಾಡಬೇಕು. ಮೊಬೈಲ್ ನಂಬರ್ ಗಳ ಮೂಲಕವೇ ರಿಜಿಸ್ಟರ್ ಆಗುವುದು ಉತ್ತಮ.

ನೀವು ರಿಜಿಸ್ಟರ್ ಆದ ನಂತರ ಕೆಲವೊಂದಿಷ್ಟು ನಿಮ್ಮ ವೈಯಕ್ತಿಕ ಮಾಹಿತಿಗಳು ಕೇಳುತ್ತದೆ ಅವುಗಳನ್ನು ನೀವು ಭರ್ತಿ ಮಾಡಬೇಕು.

ನೀವು ಯಾವ ಉದ್ಯೋಗ ಮಾಡುತ್ತಿದ್ದೀರಿ ಎಷ್ಟು ಆದಾಯವನ್ನು ಪಡೆಯುತ್ತಿದ್ದೀರಾ ಎನ್ನುವ ಸಂಪೂರ್ಣ ಮಾಹಿತಿಯನ್ನು ಕೂಡ ಕೇಳುತ್ತದೆ ಅವುಗಳನ್ನು ಕೂಡ ನೀವು ಭರ್ತಿ ಮಾಡಬೇಕು.

ಎಲ್ಲರೂ ಕೂಡ ಈ ಆಪ್ ನಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು. 5 ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ ಅದರಲ್ಲಿ ಪವರ್ ಲೋನ್ ಅಥವಾ ಪವರ್ ಸಾಲ ಎಂಬುದಾಗಿ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ನೀವು ಒಂದು ಲಕ್ಷ ಈ ಆಪ್ ನಲ್ಲಿ ಸಾಲ ಪಡೆಯುತ್ತೀರಾ ಎಂದರೆ 30% ವರೆಗೆ ಬಡ್ಡಿ ಎಂಬುದು ಬಿಳುತ್ತದೆ. ಪ್ರತಿ ತಿಂಗಳು ಕೂಡ ಇಎಂಐಗಳ ಮೂಲಕ ನೀವು ಹಣವನ್ನು ಪಾವತಿಸಬೇಕು.

ಇದನ್ನು ಕೂಡ ಓದಿ: 

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆ

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಎಲ್ಲಾ ಐದು ಗ್ಯಾರಂಟಿಗಳ ವಿರುದ್ಧ ದೂರು

ನಿಮಗೆ ತುಂಬಾ ಕಷ್ಟ ಇದ್ದರೆ ಎರಡು ಲಕ್ಷ ಸಾಲ ಸಿಗುತ್ತೆ
ನಿಮಗೆ ತುಂಬಾ ಕಷ್ಟ ಇದ್ದರೆ ಎರಡು ಲಕ್ಷ ಸಾಲ ಸಿಗುತ್ತೆ

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇದ್ದರೆ ಮಾತ್ರ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಅದೇ ರೀತಿಯಲ್ಲಿ ಆರ್‌ಬಿಐ ಅಪ್ರೊಡ್ ಆಗಿರುವಂತಹ ಆಪ್ ಆಗಿರುವುದರಿಂದ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಈ ಆಪ್ ನಲ್ಲಿ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇರಲೇಬೇಕು ಇದ್ದರೆ ಮಾತ್ರ ನೀವು ಈ ಆಪ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ಲೇ ಸ್ಟೋರ್ ಗಳಲ್ಲಿ ಹೋಗಿ ಈ ಅಪ್ಲಿಕೇಶನ್ ನನ್ನ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಆ ಬೆಸ್ಟ್ ಅಪ್ಲಿಕೇಶನ್ ಯಾವುದು ಎಂಬುದನ್ನು ತಿಳಿಯೋಣ ರಿಂಗ್ ಕ್ವಿಕ್ ಪರ್ಸನಲ್ ಲೋನ್ ಆಪ್.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here