ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ

35
ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ
ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ

ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಲೂ ಸಾಲ ಸಿಗುತ್ತಾ ಇಲ್ಲ ಎಂದರೆ ಇಲ್ಲಿ ನಿಮಗೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ. ಇದು ಒಂದು ಬೆಸ್ಟ್ ಲೋನ್ ಅಪ್ಲಿಕೇಶನ್ ಆಗಿದೆ. ಮೊದಲು ಒಂದು ಲಕ್ಷದವರೆಗೆ ಸಾಲ ಕೊಡುತ್ತಿದ್ದರು ಈಗ ಅದನ್ನ ಹೆಚ್ಚುವರಿಯಾಗಿ ಐದು ಲಕ್ಷದವರೆಗೆ ಮಾಡಿದ್ದಾರೆ.

ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ
ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ

ನೀವು ಈ ಆಪ್ ಅನ್ನು ಓಪನ್ ಮಾಡಿದ ನಂತರ ಇಮೇಲ್ ಮತ್ತು ನಿಮ್ಮ ಹೆಸರು ನಿಮ್ಮ ವಿಳಾಸವನ್ನ ಕೇಳುತ್ತದೆ. ಮೊಬೈಲ್ ನಂಬರನ್ನ ನೀವು ಲಿಂಕ್ ಮಾಡಿ ನಂತರ ಓಟಿಪಿ ಬರುತ್ತದೆ ಅದನ್ನು ಕೂಡ ನೀವು ಭರ್ತಿ ಮಾಡಬೇಕು. ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇದ್ದರೆ ಸಾಕು,

ಇಲ್ಲಿ ನೀವು ಸಂಪೂರ್ಣವಾಗಿ ಸಾಲವನ್ನು ಪಡೆದುಕೊಳ್ಳಬಹುದು. ಈ ಆಪ್ ಅನ್ನು ನೀವು ನಿಮ್ಮ ಫ್ರೆಂಡ್ ಮತ್ತು ಫ್ಯಾಮಿಲಿಯವರಿಗೆ ರೆಫರ್ ಮಾಡುವ ಮೂಲಕ ಹಣವನ್ನ ಗಳಿಸಿಕೊಳ್ಳಬಹುದಾಗಿದೆ.

ನೀವು ಈ ರೀತಿ ರೆಫರ್ ಮಾಡುವುದರಿಂದ 200 ರೂಪಾಯಿ ವರೆಗೂ ಕೂಡ ಹಣವನ್ನು ಪಡೆದುಕೊಳ್ಳಬಹುದು. ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕು.

ಇದನ್ನು ಓದಿ:

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ಗೃಹಲಕ್ಷ್ಮಿ ಐದನೇ ಕಂತು ಹಣ ಇನ್ನೂ ಬಂದಿಲ್ವಾ ಯಾವಾಗ ಬರುತ್ತೆ

ನಿಖಿಲ್ ಕುಮಾರಸ್ವಾಮಿ ಗೆ ಮಂಡ್ಯ ಫಿಕ್ಸ್?

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅಗ್ರಿ ಎಂದು ಕ್ಲಿಕ್ ಮಾಡಬೇಕು ನಂತರ ನಿಮಗೆ ಎಷ್ಟು ಸಾಲ ಪಡೆದುಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ. ಸಾಲ ಏನಾದರೂ ದೊರೆತರೆ 5 ಲಕ್ಷದವರೆಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ
ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ

ಪ್ರತಿಯೊಬ್ಬರಿಗೂ ಕೂಡ ಇಲ್ಲಿ ಸಾಲ ದೊರೆಯುತ್ತದೆ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಮೂರು % ನಿಂದ 20% ವರೆಗೆ ಬಡ್ಡಿ ಎಂಬುದು ಬೀಳುತ್ತದೆ ನೀವು ಎಷ್ಟು ಪ್ರಮಾಣದ ಸಾಲವನ್ನು ಪಡೆದುಕೊಳ್ಳುತ್ತಿರೋ ಅದರ ಆಧಾರದ ಮೇಲೆ ನಿಮಗೆ ಬಡ್ಡಿ ಎಂದು ಬೀಳುತ್ತದೆ.

ಆರ್ ಬಿ ಐ ಮತ್ತು ಎನ್ ಬಿ ಎಸ್ ಸಿ ಅಪ್ರೊಡ್ ಆಗಿರುವಂತಹ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಪ್ರತಿಯೊಬ್ಬರೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು ಆಗಿದೆ

ಇದು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನೀವು ಹೊಂದಿರಬೇಕು ಈ ಆಪ್ ಪ್ಲೇ ಸ್ಟೋರ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆ ಆಪ್ ಯಾವುದು ಎಂದರೆ olyv ಎನ್ನುವ ಆಪ್ ಆಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here