ನಿಮ್ಮ ಮೊಬೈಲ್ ನಲ್ಲಿ ಈ ಸಣ್ಣ ಸೆಟಿಂಗ್ಸ್ ಮಾಡಿದರೆ ಫೋನ್ ಯಾವತ್ತೂ ಕೂಡ ಬಿಸಿ ಆಗಲ್ಲ

35

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ಮಾರ್ಟ್ ಫೋನ್ ಗಳನ್ನ ಅತಿಯಾಗಿ ಬಳಕೆ ಮಾಡಿದರೆ ಬಿಸಿ ಆಗುವುದು ಸಾಮಾನ್ಯ ಸಂಗತಿಯಾಗಿದೆ ಆದರೆ ವಿವಿಧ ಕಾರಣಗಳಿಗೆ ಫೋನ್ ಗಳು ಬಿಸಿಯಾಗುತ್ತದೆ ಇದರಿಂದ ಸಾಕಷ್ಟು ಕಡೆ ಸಮಸ್ಯೆಗಳು ಸಹ ಉಂಟಾಗುತ್ತದೆ.

ನಿಮ್ಮ ಮೊಬೈಲ್ ನಲ್ಲಿ ಈ ಸಣ್ಣ ಸೆಟಿಂಗ್ಸ್ ಮಾಡಿದರೆ ಫೋನ್ ಯಾವತ್ತೂ ಕೂಡ ಬಿಸಿ ಆಗಲ್ಲ
ನಿಮ್ಮ ಮೊಬೈಲ್ ನಲ್ಲಿ ಈ ಸಣ್ಣ ಸೆಟಿಂಗ್ಸ್ ಮಾಡಿದರೆ ಫೋನ್ ಯಾವತ್ತೂ ಕೂಡ ಬಿಸಿ ಆಗಲ್ಲ

ಫೋನ್ ಗಳು ಅತಿಯಾಗಿ ಬಿಸಿಯಾದರೆ ಸ್ಫೋ- ಟಗಳುವ ಸಾಧ್ಯತೆ ಕೂಡ ಇದೆ ಈ ಕಾರಣಕ್ಕೆ ಸಾಕಷ್ಟು ಜನರು ಪ್ರಾಣವನ್ನ ಕಳೆದುಕೊಂಡಿದ್ದಾರೆ ಮತ್ತು ದೇಹದ ನ್ಯೂನತೆಗೂ ಕೂಡ ಕಾರಣವಾಗಿದೆ.

ಬೇಸಿಗೆಯ ಉಷ್ಣತೆಯು ಹೆಚ್ಚಾಗುತ್ತಿದ್ದಂತೆ ಫೋನ್ ಗಳು ಸಹ ಬಿಸಿಯಾಗುತ್ತದೆ ಬಿಸಿಲಿನ ತಾಪದಲ್ಲಿ ಕೆಲಸ ಮಾಡುವವರಿಗೆ ಸ್ಮಾರ್ಟ್ ಫೋನ್ ಗಳನ್ನು ತಂಪಾಗಿ ಇಡುವುದು ನಿರ್ಣಾಯಕವಾದ ವಿಷಯವಾಗಿದ್ದರೆ ಬನ್ನಿ ಫೋನ್ ಗಳನ್ನ ಕೂಲ್ ಆಗಿ ಇರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.

ಸೂರ್ಯನ ಬೆಳಕನ್ನ ತಪ್ಪಿಸಬೇಕು ವಿಶೇಷವಾಗಿ ನೀವು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಸೂರ್ಯನ ಕಿರಣಗಳು ಅಥವಾ ಬೆಳಕುಗಳು ಫೋನ್ ಗಳ ಮೇಲೆ ಬಿದ್ದರೆ ಬಿಸಿ ಆಗಲು ಕಾರಣವಾಗುತ್ತದೆ ಇದರಿಂದ ಕಾರ್ ಸೀಟಿನ ಮೇಲೆ ಅಥವಾ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಂತಹ ಯಾವುದೇ ಕೆಲಸವನ್ನು ಮಾಡಬೇಡಿ.

ಕಡಿಮೆ ಡಿಸ್ಪ್ಲೇ ಅಂಡ್ ಬ್ರೈಟ್ನೆಸ್ ಪ್ರಕಾಶಮಾನವಾದ ಡಿಸ್ ಪ್ಲೇಗೆ ಹೆಚ್ಚಿನ ಶಕ್ತಿಯನ್ನು ಬಳಕೆ ಮಾಡುತ್ತದೆ ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತದೆ ನಿಮ್ಮ ಫೋನನ್ನು ಹೊರಾಂಗಣದಲ್ಲಿ ಬಳಸುವಾಗ ಬ್ಯಾಟರಿ ಬಳಕೆ ಅಥವಾ ಶಾಖ ಉತ್ಪಾದನೆಯನ್ನು ಕಡಿಮೆ ಮಾಡಲು ಡಿಸ್ಪ್ಲೇ ಹೊಳಪನ್ನು ಕಡಿಮೆ ಮಾಡಿ.

ಪವರ್ ಬಳಕೆ ಮಿತವಾಗಿರಲಿ ಬಿಸಿ ವಾತಾವರಣದಲ್ಲಿ ದೀರ್ಘಕಾಲದ ವರೆಗೆ ಗ್ರಾಫಿಕ್ ಹೆವಿ ಗೇಮ್ ಗಳನ್ನು ಆಡುವುದು ವಿಡಿಯೋ ಫೀಚರ್ ಇರೋದನ್ನ ತಪ್ಪಿಸಬೇಕು.

ಪವರ್ ಸೇವಿಂಗ್ ಮೂಡನ ಸಕ್ರಿಯಗೊಳಿಸಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿದರು ನಿಮ್ಮ ಫೋನ್ ಹೆಚ್ಚು ಬಿಸಿಯಾಗುವುದನ್ನು ಮುಂದುವರಿಸಿದರೆ ಇನ್ ಬಿಲ್ ಪವರ್ ಸೇವಿಂಗ್ ಮೂಡ್ ಅನ್ನು ಸಕ್ರಿಯಗೊಳಿಸುವುದರಿಂದ ನಿಮ್ಮ ಮೊಬೈಲ್ ಶಾಖವನ್ನು ಕಡಿಮೆ ಮಾಡಬಹುದು ಬ್ಯಾಕ್ ಕವರ್ ತೆಗೆದುಹಾಕಿ.

ನಿಮ್ಮ ಮೊಬೈಲ್ ನಲ್ಲಿ ಈ ಸಣ್ಣ ಸೆಟಿಂಗ್ಸ್ ಮಾಡಿದರೆ ಫೋನ್ ಯಾವತ್ತೂ ಕೂಡ ಬಿಸಿ ಆಗಲ್ಲ
ನಿಮ್ಮ ಮೊಬೈಲ್ ನಲ್ಲಿ ಈ ಸಣ್ಣ ಸೆಟಿಂಗ್ಸ್ ಮಾಡಿದರೆ ಫೋನ್ ಯಾವತ್ತೂ ಕೂಡ ಬಿಸಿ ಆಗಲ್ಲ

ಇನ್ನು ಫೋನ್ ನೊಂದಿಗೆ ಬಂದಿರುವ ಚಾರ್ಜರ್ ಅಥವಾ ಹೊಂದಾಣಿಕೆಯ ಅನುಮೋದಿತ ಚಾರ್ಜರ್ಗಳನ್ನ ಮಾತ್ರ ಬೆಳಸಿ ವಿಭಿನ್ನ ಚಾರ್ಜರ್ಗಳನ್ನ ಹಾಕುವುದರಿಂದಲೂ ಕೂಡ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ತೀವ್ರ ಕೂಲಿಂಗ್ ವಿಧಾನವನ್ನು ತಪ್ಪಿಸಿ

ಫೋನ್ ಬಿಸಿಯಾಗಿದೆ ಎಂದು ಫೋನ್ ಅನ್ನ ತಣ್ಣೀರಿನಲ್ಲಿ ಮುಳುಗಿಸಬೇಡಿ ತ್ವರಿತವಾಗಿ ತಂಪಾಗಿಸಲು ಫ್ರಿಡ್ಜ್ ಅಥವಾ ಕೂಲರ್ ಗಳಲ್ಲಿ ಇರಿಸಬೇಡಿ ಇದರಿಂದ ನಿಮ್ಮ ಫೋನು ಹಾಳಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here