ಮಾಡಬಾರದನ್ನ ಮಾಡಿದರೆ ಆಗಬಾರದೇ ಆಗುತ್ತದೆ.

75

ನಮಸ್ಕಾರ ಪ್ರಿಯ ಸ್ನೇಹಿತರೇ, ಇಂಟರ್ನೆಟ್ ಗಳಲ್ಲಿ ಒಂದಲ್ಲ ಒಂದು ವಿಡಿಯೋಗಳು ಪ್ರತಿ ದಿನವೂ ಕೂಡ ವೈರಲಾಗುತ್ತದೆ. ತನ್ನ ಸಾಹಸಮಾಯ ವಿಡಿಯೋ ವೈರಲ್ ಆಗಿ ಖ್ಯಾತಿಯನ್ನ ಪಡೆದುಕೊಳ್ಳುತ್ತೇನೆ ಎಂದು ಬೈಕ್ ಮೇಲೆ ಹಗಲು ಕನಸು ಕಾಣುತ್ತಿದ್ದ ವ್ಯಕ್ತಿಗೆ ಅಂತೂ ಇಂತೂ ಪೊಲೀಸರು ಸರಿಯಾಗಿ ಚಳ್ಳೆಹಣ್ಣನ್ನ ತಿನ್ನಿಸಿದ್ದಾರೆ.

ಒಬ್ಬ ವ್ಯಕ್ತಿ ಬೈಕಿನಲ್ಲಿ ಹೋಗುತ್ತಿರುವಾಗ ಎರಡು ಕಾಲುಗಳನ್ನು ಒಂದೇ ಕಡೆಯಲ್ಲಿ ಹಾಕಿಕೊಂಡು, ಹೆಲ್ಮೆಟ್ ಅನ್ನು ಹಾಕಿಕೊಳ್ಳದೆ ಬೈಕ್ ಅನ್ನ ಓಡಿಸುತ್ತಿದ್ದಾನೆ. ಲಕ್ಷಾಂತರ ಜನರು ಈ ವಿಡಿಯೋವನ್ನು ನೋಡಿ ನನ್ನ ಬೆನ್ನು ತಟ್ಟುತ್ತಾರೆ ಎನ್ನುವ ಮೂಡನಂಬಿಕೆಗೆ ಒಳಗಾಗಿದ್ದನು ಭಾವನೆಗೆ ಒಳಗಾಗಿದ್ದ.

ಪೊಲೀಸರು 4,200 ದಂಡವನ್ನ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ವ್ಯಕ್ತಿಗೆ ಪೊಲೀಸರು ಕ್ರಮವನ್ನು ಕೈಗೊಂಡಿದ್ದಾರೆ. ದುರ್ಗದ ಪೊಲೀಸರು ಅಧಿಕೃತ ಪುಟದಲ್ಲಿ ಇದನ್ನ ಹಂಚಿಕೊಂಡಿದ್ದು ಬೈಕ್ ನಲ್ಲಿ ಒಂದೇ ಕಡೆ ಕೂತು ಸ್ಟಂಟ್ ಅನ್ನ ಮಾಡುತ್ತಿದ್ದ ಯುವಕನಿಗೆ ಪೊಲೀಸರಿಗೆ ಬಾರೀ ದಂಡತೆತ್ತ ಸವಾರ ಈ ವಿಡಿಯೋ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ತಕ್ಕ ಶಿಕ್ಷೆಯಾಗಿದೆ ಎಂಬುದನ್ನ ಕೂಡ ತಿಳಿಸಿದ್ದಾರೆ. ಇನ್ನೂ ಕೆಲವರು ಈ ವಿಡಿಯೋವನ್ನು ನೋಡಿ ಬಹಳ ಅದ್ಭುತವಾಗಿ ಸ್ಟಂಟ್ ಅನ್ನ ಮಾಡಿದ್ದೀರಿ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗಬೇಕು ಎಂದು ಅಪಾಯಕಾರಿ ಸ್ಟಂಟ್ ಗಳನ್ನ ಮಾಡುತ್ತಾರೆ.

ಸ್ಟಂಟ್ ಗಳನ್ನ ಮಾಡಿದ ವ್ಯಕ್ತಿಯು ಪೊಲೀಸರಿಗೆ ಅತಿಥಿಯಾದ ವ್ಯಕ್ತಿಯಾಗಿದ್ದಾನೆ. ಪೊಲೀಸರು ಈತನಿಗೆ ಸಂಪರ್ಕವನ್ನು ಮಾಡಿದಾಗ ಪೊಲೀಸರು ನನಗೆ ಬಹುಮಾನ ಕೊಡುತ್ತಾರೆ ಎಂದು ಆ ವ್ಯಕ್ತಿ ಭಾವಿಸಿದ್ದನು. ಒಬ್ಬರ ಸಾಹಸವು ಇನ್ನೊಬ್ಬ ವ್ಯಕ್ತಿಗೆ ಅಪಾಯ ತರದಂತೆ ಇದ್ದರೆ ತುಂಬಾ ಒಳಿತಾಗುತ್ತದೆ.

ಸಂಚಾರಿ ನಿಯಮಗಳನ್ನ ಉಲ್ಲಂಘಿಸದೆ ನೀವು ಯಾವುದೇ ಕೆಲಸ ಬೇಕಾದರೂ ಮಾಡಬಹುದು ಆದರೆ ಸಂಚಾರಿ ನಿಯಮವನ್ನ ಎಂದಿಗೂ ಕೂಡ ಉಲ್ಲಂಘನೆ ಮಾಡಬೇಡಿ ಇತ್ತೀಚಿನ ದಿನಗಳಲ್ಲಂತೂ ಯುವಕರು ನಾವು ಮೆಚ್ಚುಗೆಯನ್ನ ಪಡೆದುಕೊಳ್ಳಬೇಕು ಎಂದು ನಾನಾ ರೀತಿಯ ಪ್ರಯತ್ನಗಳನ್ನ ನಡೆಸುತ್ತದೆ.

ಸಂಚಾರಿ ನಿಯಮನ ಉಲ್ಲಂಘಿಸದೆ ನೀವು ಯಾವುದೇ ಕೆಲಸವನ್ನ ಮಾಡಿದರು ಕೂಡ ಅದರಲ್ಲಿ ಮೆಚ್ಚುಗೆಯನ್ನ ಪಡೆದುಕೊಳ್ಳಲು ಸಾಧ್ಯ. ಯಾವುದೇ ಕಾರಣಕ್ಕೂ ಈ ರೀತಿಯ ಪ್ರಯತ್ನಗಳನ್ನ ಮಾಡಬೇಡಿ ಮಾಡಿದ್ದೆ ಆದರೆ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾಡಬಾರದ ಕೆಲಸವನ್ನು ಮಾಡಿದರೆ ನಮಗೆ ತೊಂದರೆಗಳು ಬರುತ್ತವೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here