ಇಂತಹ ರಾಗಿ ತಿಂದರೆ ಅನಾರೋಗ್ಯ ಬಂದೇ ಬರುತ್ತೆ

28
ಇಂತಹ ರಾಗಿ ತಿಂದರೆ ಅನಾರೋಗ್ಯ ಬಂದೇ ಬರುತ್ತೆ
ಇಂತಹ ರಾಗಿ ತಿಂದರೆ ಅನಾರೋಗ್ಯ ಬಂದೇ ಬರುತ್ತೆ

ಇಂತಹ ರಾಗಿ ತಿಂದರೆ ಅನಾರೋಗ್ಯ ಬಂದೇ ಬರುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಗಿ ತಿನ್ನುವುದರಿಂದ ರೋಗ ಬರುವುದಿಲ್ಲ ಎನ್ನುವ ಮಾತಿದೆ, ರಾಗಿಯಲ್ಲಿ ಪೋಷಕಾಂಶಗಳು ಹೆಚ್ಚಾಗಿ ಇದೆ ಎಂಬುದು ಎಲ್ಲರಲ್ಲೂ ಕೂಡ ನಂಬಿಕೆ ಇದೆ,

ಇಂತಹ ರಾಗಿ ತಿಂದರೆ ಅನಾರೋಗ್ಯ ಬಂದೇ ಬರುತ್ತೆ
ಇಂತಹ ರಾಗಿ ತಿಂದರೆ ಅನಾರೋಗ್ಯ ಬಂದೇ ಬರುತ್ತೆ

ಅನೇಕ ರೀತಿಯ ಔಷಧಿಯ ಗುಣವನ್ನು ಕೂಡ ಈ ರಾಗಿ ಹೊಂದಿದೆ. ರಾಗಿಯನ್ನ ಅಗತ್ಯಕ್ಕಿಂತ ಹೆಚ್ಚಾಗಿ ಏನಾದರೂ ಸೇವನೆ ಮಾಡಿದರೆ ಇದರಿಂದ ರೋಗಕ್ಕೆ ಕಾರಣರಾಗಬೇಕಾಗುತ್ತದೆ.

ಈ ರೀತಿಯ ಸಮಸ್ಯೆಗಳು ಇರುವವರು ಏನಾದರೂ ರಾಗಿಯನ್ನು ಸೇವನೆ ಮಾಡಿದರೆ ಸಾಕಷ್ಟು ರೀತಿಯ ತೊಂದರೆಗಳಿಗೆ ಎದರಾಗಬೇಕಾಗುತ್ತದೆ.

ರಾಗಿಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ಏನೆಲ್ಲಾ ಸಮಸ್ಯೆಗಳು ಬರುತ್ತದೆ ಎಂಬುದನ್ನು ತಿಳಿಯೋಣ. ರಾಗಿಯನ್ನು ಎಲ್ಲರೂ ಕೂಡ ಇಷ್ಟಪಡುತ್ತಾರೆ ಮತ್ತು ಇದು ನಮ್ಮ ಆರೋಗ್ಯವನ್ನ ಕಾಪಾಡುತ್ತದೆ ಎಂಬುವ ನಂಬಿಕೆ ಕೂಡ ಇದೆ.

ರಾಗಿಯು ಇತರೆ ಧಾನ್ಯಗಳಿಗಿಂತ 10 ಪಟ್ಟು ಕ್ಯಾಲ್ಸಿಯಂ ಅನ್ನ ಒಳಗೊಂಡಿದೆ. ತೂಕವನ್ನು ಕಡಿಮೆ ಮಾಡಿಕೊಳ್ಳುವವರಿಗೆ ರಾಗಿ ತುಂಬಾ ಉಪಯುಕ್ತ ಎಂದು ಹೇಳಬಹುದು.

ರಾಗಿಯನ್ನು ಅತಿಯಾಗಿ ಸೇವನೆ ಮಾಡುವುದು ಕೂಡ ತುಂಬಾ ಒಳಿತಲ್ಲ ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ವೈದ್ಯರ ಪ್ರಕಾರ ರಾಗಿಯನ್ನು ಎಲ್ಲರೂ ಕೂಡ ಸೇವನೆ ಮಾಡುವುದು ಉತ್ತಮವಲ್ಲ,

ಇದನ್ನು ಕೂಡ ಓದಿ:

ಈ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಕೂಡ ಅನುದಾನ

ಗೃಹಲಕ್ಷ್ಮಿ ಯರಿಗೆ ಡಬಲ್ ಹಣ ಈ ಯೋಜನೆಗೆ ನೋಂದಣಿ ಪ್ರಾರಂಭ

ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ರಾಗಿಯಲ್ಲಿರುವ ಕೆಲವೊಂದಿಷ್ಟು ಪೋಷಕಾಂಶಗಳು ವಾಂತಿ ಬೇದಿಗೆ ಕಾರಣವಾಗುತ್ತದೆ. ಮತ್ತು ಗ್ಯಾಸ್ಟಿಕ್ ಅಂತ ಸಮಸ್ಯೆಗಳನ್ನ ಕೂಡ ಎದುರಿಸಬಹುದು.

ಕಿಡ್ನಿ ಸ್ಟೋನ್ ಇರುವಂತವರು ಕೂಡ ರಾಗಿಯನ್ನ ಎಂದಿಗೂ ಕೂಡ ಸೇವಿಸಬಾರದು. ಇದು ದೇಹದಲ್ಲಿ ಆಕ್ಸಲಿಕ್ ಆಮ್ಲವನ್ನು ಉತ್ಪತ್ತಿ ಮಾಡುವುದರಿಂದ ನಿಮಗೆ ಸಮಸ್ಯೆಗಳು ಎದುರಾಗುತ್ತದೆ.

ಇಂತಹ ರಾಗಿ ತಿಂದರೆ ಅನಾರೋಗ್ಯ ಬಂದೇ ಬರುತ್ತೆ
ಇಂತಹ ರಾಗಿ ತಿಂದರೆ ಅನಾರೋಗ್ಯ ಬಂದೇ ಬರುತ್ತೆ

ಥೈರಾಯ್ಡ್ ಕಾಯಿಲೆಗಳನ್ನು ಒಳಗೊಂಡಿರುವವರು ಕೂಡ ರಾಗಿಯನ್ನ ಸೇವನೆ ಮಾಡುವುದು ಕೂಡ ತುಂಬಾ ಅಪಾಯಕಾರಿ ಎಂದು ಹೇಳಬಹುದು. ಥೈರಾಯ್ಡ್ ಸಮಸ್ಯೆ ಇರುವವರು ರಾಗಿಯನ್ನು ಸೇವನೆ ಮಾಡುವಾಗ ತುಂಬಾ ಜಾಗರೂಕತೆಯಿಂದ ಇರಬೇಕು ಎಂಬುದಾಗಿ ಸೂಚಿಸುತ್ತಾರೆ.

ಆದ್ದರಿಂದ ಆರೋಗ್ಯದ ಸಮಸ್ಯೆ ಇರುವವರು ಈ ರಾಗಿಯನ್ನು ಅತಿ ಹೆಚ್ಚಾಗಿ ಸೇವನೆ ಮಾಡಬಾರದು ಇದರಲ್ಲಿ ಔಷಧೀಯ ಗುಣಗಳ ಜೊತೆಗೆ ಹೆಚ್ಚಾಗಿ ಪೋಷಕಾಂಶಗಳು ಇರುವುದರಿಂದ ಇದು ನಿಮ್ಮ ರೋಗಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಆದ್ದರಿಂದ ತುಂಬಾ ಜಾಗರೂಕತೆಯಿಂದ ಇರಬೇಕು. ಆರೋಗ್ಯದ ಸಮಸ್ಯೆ ಇರಬಹುದು ಈ ರಾಗಿಯಿಂದ ದೂರ ಇರೋದು ಉತ್ತಮ.

ಇದನ್ನು ಕೂಡ ಓದಿ:

LEAVE A REPLY

Please enter your comment!
Please enter your name here