ಈ ದೇಶಕ್ಕೆ ಹೋದರೆ ನೀವೇ ಕೋಟ್ಯಾಧಿಪತಿ.

98

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವೊಂದು ದೇಶಗಳಿಗೆ ಹೋದರೆ ನಮಗೆ ಹಣವು ಹೆಚ್ಚಾಗುತ್ತಾ ಹೋಗುತ್ತದೆ ಎಂದು ಎಲ್ಲಾ ರೀತಿಯ ಸೌಲಭ್ಯವನ್ನ ಪಡೆದುಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ. ನಮ್ಮ ಬಳಿ ಕಡಿಮೆ ಹಣವಿದ್ದರೂ ಕೂಡ ನಾವು ಸಂಪಾದನೆ ಮಾಡಬಹುದು ಇಲ್ಲವೇ ಕೋಟ್ಯಾಧಿಪತಿ ಆಗುವಂಥ ಯೋಗವನ್ನು ಪಡೆದುಕೊಳ್ಳುತ್ತೇವೆ ಎಂಬುದನ್ನು ಸೂಚಿಸುತ್ತದೆ.

ಈ ದೇಶಕ್ಕೆ ಹೋದರೆ ನೀವೇ ಕೋಟ್ಯಾಧಿಪತಿ ಯಾಕೆ?

ಅದು ಯಾವ ರಾಷ್ಟ ಎಂಬುದನ್ನ ಸ್ಪಷ್ಟವಾಗಿ ತಿಳಿಯೋಣ. ಆ ದೇಶದಲ್ಲಿ ವಾಸಿಸಲು ಎಷ್ಟೆಲ್ಲಾ ಹಣಗಳು ಖರ್ಚಾಗುತ್ತದೆ ಎಂಬುದನ್ನ ಸಹ ತಿಳಿಯೋಣ. ಜಪಾನ್ ಇದು ತಂತ್ರಜ್ಞಾನದ ವಿಷಯದಲ್ಲಿ ತುಂಬಾ ಮುಂದುವರೆದಂತಹ ದೇಶವಾಗಿದೆ. ಜಪಾನ್ ಎಂಬುದು ಸಣ್ಣಪುಟ್ಟ ದೇಶವಾಗಿದ್ದರು ಕೂಡ ಇದು ತಂತ್ರಜ್ಞಾನ ಮತ್ತು ಎಲ್ಲಾ ರೀತಿಯಲ್ಲೂ ಕೂಡ ಹೆಸರುವಾಸಿಯಾದಂತಹ ದೇಶವಾಗಿದೆ.

ಈ ದೇಶದಲ್ಲಿ ಅನೇಕ ರೀತಿಯ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ಇದೆ ತುಂಬಾ ವಿಸ್ಮಯವಾಗಿದೆ ಇಲ್ಲಿ ಏನೇ ವಸ್ತುಗಳನ್ನು ಖರೀದಿ ಮಾಡಬೇಕು ಎಂದರು ತಂತ್ರಜ್ಞಾನದ ಮೂಲಕ ಅವುಗಳಿಗೆ ಸಂಬಂಧಪಟ್ಟ ಮಿಷನ್ ಗಳ ಮೂಲಕ ಆ ವಸ್ತುಗಳನ್ನ ನಾವು ತೆಗೆದುಕೊಳ್ಳಬಹುದು.

ನಮ್ಮ ಭಾರತದವರು ಈ ಜಪಾನ್ ಗೆ ಹೋಗಿದ್ದರೆ ಅಲ್ಲಿ ತುಂಬಾ ಕೋಟ್ಯಾಧಿಪತಿಯಾಗುವಂತೆ ಜೀವನವನ್ನು ನಡೆಸುವ ಸಾಧ್ಯವಾಗುತ್ತದೆ. ಶ್ರೀಲಂಕಾಕ್ಕೆ ಧಾರ್ಮಿಕ ಮತ್ತು ನೈಸರ್ಗಿಕವಾದಂತಹ ಹೆಸರುವಾಸಿಯಾದಂತಹ ಪ್ರದೇಶವಾಗಿದೆ.

ಇದು ತುಂಬಾ ಹೆಸರುವಾಸಿಯಾಗಿದೆ ಇದರಲ್ಲಿ ಕ್ರಿಶ್ಚಿಯನ್ನನ್ನು ಹೆಚ್ಚಾಗಿ ವಾಸ ಮಾಡುತ್ತಾರೆ. ಈ ದೇಶದಲ್ಲಿ ನಾವೇನಾದ್ರೂ ವಾಸ ಮಾಡಬೇಕು ಎಂದರೆ ಆರು ಸಾವಿರ ರೂಪಾಯಿ ಖರ್ಚಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸೌತ್ ಕೊರಿಯಾ, ಇವರು ತುಂಬಾ ಕಲೆಯನ್ನ ಹೊಂದಿರುವುದನ್ನು ಕಾಣಬಹುದಾಗಿದೆ.

ತಂತ್ರಜ್ಞಾನದ ವಿಚಾರದಲ್ಲಿ ತುಂಬಾ ಮುಂದುವರೆದಂತೆ ವ್ಯಕ್ತಿಗಳು ಎಂದು ಹೇಳಬಹುದಾಗಿದೆ. ಇಲ್ಲೂ ಕೂಡ ಅನೇಕ ಪ್ರವಾಸಿಗರು ಪ್ರವಾಸ ತಾಣಗಳಿಗೆ ಭೇಟಿಯನ್ನು ನೀಡುತ್ತಾರೆ. ನಮ್ಮ ಭಾರತದ ಒಂದು ರೂಪಾಯಿ ಸೌತ್ ಕೊರಿಯಾದ 15 ಕೊರಿಯಕ್ಕೆ ಸಮನಾಗಿದೆ.

ನಾವು ಈ ದೇಶದಲ್ಲಿ ವಾಸ ಮಾಡಬೇಕು ಎಂದರೆ ಒಂದು ತಿಂಗಳು ಇರಬೇಕು ಎಂದರೆ 70000 ಇಂದು ಖರ್ಚು ಮಾಡಬೇಕಾಗುತ್ತದೆ. ಪರಾಗ್ವೆ, ಈ ದೇಶದಲ್ಲಿ ಸೋಯಾಬೀನ್ ಹೆಚ್ಚಾಗಿ ಬೆಳೆಯುತ್ತಾರೆ. ಈ ದೇಶದಲ್ಲಿ ತುಂಬಾ ಪ್ರಕೃತಿಗೆ ಪರಿಸರವಾದಂತಹ ಕ್ರಿಯೆಯನ್ನು ಕಾಣಬಹುದು.

ಆಕರ್ಷಣೆ ಮಾಡಲು ಸೂಕ್ತವಾಗಿದೆ. ಈ ದೇಶದಲ್ಲಿ ಸಾವಿರಾರು ಜನರು ಅಷ್ಟೇ ವಾಸ ಮಾಡುತ್ತಾರೆ ಅದರಲ್ಲೂ ಹೆಚ್ಚು ಕಡಿಮೆ, ನಮ್ಮ ಭಾರತದ ಒಂದು ರೂಪಾಯಿ ಈ ದೇಶದ 88.24 ಪರಾಗ್ ಬೇಗೆ ಸಂಬಂಧಪಟ್ಟಾಗಿದೆ

ಈ ದೇಶಕ್ಕೆ ಹೋದರೆ ನೀವೇ ಕೋಟ್ಯಾಧಿಪತಿಗಳು ಆದರೆ ಹಣವನ್ನ ನಮ್ಮ ಭಾರತಕ್ಕೂ ಓದಿಸಿದರೆ ಅಲ್ಲಿನ ಹಣಕ್ಕೆ ಅಲ್ಲಿನ ಕರೆನ್ಸಿ ಅಥವಾ ರೂಪಾಯಿಗೆ ಸಂಬಂಧಿಸಿದ ಖರ್ಚು ವೆಚ್ಚಗಳು ಉಂಟಾಗುತ್ತ ಹೋಗುತ್ತದೆ.

ನಿಮಗೆ ಇರುವ ಎಲ್ಲಾ ಸಮಸ್ಯೆಗಳು ಎರಡು ದಿನದಲ್ಲಿ ಪರಿಹಾರ ಮಾಡಿಕೊಡುತ್ತೇವೆ ಸಲಹೇ ಪಡೆಯೋಕೆ ತಕ್ಷಣ ಕರೆ ಮಾಡಿರಿ 9538446677 ಗುರುಜೀ ರವರು ನಿಮ್ಮ ಸಮಸ್ಯೆಗಳನ್ನು ಫೋನ್ ಮೂಲಕವೇ ಪರಿಹಾರ ಮಾಡಿಕೊಡುತ್ತಾರೆ, ಈ ತಕ್ಷಣ ಕರೆ ಮಾಡಿರಿ 9538446677 ಪ್ರಖ್ಯಾತ ಸಂತೋಷ್ ಗುರುಗಳು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here