ನಿಮ್ಮ ಮನೆಯಲ್ಲಿರುವ ಹೆಣ್ಣು ಮಗು ಇದ್ದರೆ ಸಾಕು 64 ಲಕ್ಷ ಬರುತ್ತೆ

98

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಮನೆಯಲ್ಲಿರುವ ಪ್ರತಿಯೊಂದು ಹೆಣ್ಣು ಮಗು ಕೂಡ ಹಣ ಎಂಬುದು ಬರುತ್ತದೆ ಅದರಲ್ಲೂ ಸುಕನ್ಯಾ ಸಮೃದ್ಧಿ ಎನ್ನುವ ಯೋಜನೆಯ ಮೇಲೆ ಈ ಹಣವನ್ನ ಪಡೆದುಕೊಳ್ಳಬಹುದು. ಈ ಸುಕನ್ಯಾ ಸಮೃದ್ಧಿ ಯೋಜನೆಗೆ 250 ನೀವು 1,50,000 ವರೆಗೂ ಕೂಡ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ.

ಇದು ವರ್ಷಕ್ಕೆ ಬೇಕಾದರೂ ನೀವು ಡೆಪಾಸಿಟ್ ಮಾಡಿಕೊಳ್ಳಬಹುದು. ಇಲ್ಲವೇ ನಿಮಗೆ ಆಗುವುದಿಲ್ಲ ಇದ್ದರೆ ತಿಂಗಳಿಗೆ ರೂ.250 ಹಣವನ್ನ ಹೂಡಿಕೆ ಮಾಡಬಹುದು. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಇದರಿಂದ ಯಾವ ರೀತಿ ಹಣ ನಮಗೆ ಸಿಗುತ್ತದೆ ಎಂದರೆ ನೀವು ಪ್ರತಿ ತಿಂಗಳಿಗೆ ರೂ.250 ಹಣವನ್ನ ಕಟ್ಟುತ್ತೀರ ಎಂದರೆ ನೀವು ಕಟ್ಟಿರುವ ಹಣ 45,000 ಆಗುತ್ತದೆ

ಎಲ್ಲಾ ಸೇರಿ ಬಡ್ಡಿ ಎಲ್ಲಾ ಸೇರಿ 89,000 21 ವರ್ಷ ಆದ ನಂತರ 1,34,000 ಹಣ ಎಂಬುದು ನಿಮಗೆ ದೊರೆಯುತ್ತದೆ. ನೀವೇನಾದರೂ 500 ರೂಪಾಯಿ ಕಟ್ಟುತ್ತೀರ ಎಂದರೆ ನೀವು 90,000 ಹಣವನ್ನ ಕಟ್ಟಿರುತ್ತೀರಿ ಅದಕ್ಕೆ ಬಡ್ಡಿ ಎಂಬುದು ಒಂದು ಲಕ್ಷದ ಎಪ್ಪತ್ತೊಂಬತ್ತು ಸಾವಿರ ಸಿಗುತ್ತದೆ 21 ವರ್ಷಗಳಾದ ನಂತರ 2,69,000 ಹಣ ಎಂಬುದು ದೊರೆಯುತ್ತದೆ

ಹೀಗೆ ನೀವು ಎಷ್ಟು ಹಣವನ್ನ ಕಟ್ಟುತ್ತೀರ ಅದರ ಆಧಾರದ ಮೇಲೆ ನೀವು ಬಡ್ಡಿ ಮತ್ತು 21 ವರ್ಷಗಳಾದ ನಂತರ ಹಣವನ್ನ ಪಡೆದುಕೊಳ್ಳಬಹುದು. ನೀವು 250 ರೂಪಾಯಿ ಇಂದ 10,000 ದ ವರೆಗೂ ಕೂಡ ಕಟ್ಟಬಹುದು ಸಾವಿರ ರೂಪಾಯಿ ಎರಡು ಸಾವಿರ, ಮೂರು ಸಾವಿರ, ನಾಲ್ಕು ಸಾವಿರ, ಐದು ಸಾವಿರ, ಆರು ಸಾವಿರ ಹೀಗೆ ಹಣವನ್ನು ಕಟ್ಟುತ್ತಾ ಹೋಗಬಹುದು

ಹೀಗೆ ಹಣವನ್ನ ಕಟ್ಟುವುದರ ಆಧಾರದ ಮೇಲೆ ನೀವು 21 ವರ್ಷಗಳಾದ ಮೇಲೆ ಅದರ ಎರಡರಷ್ಟು ಹಣವನ್ನ ಪಡೆದುಕೊಳ್ಳಲು ಸಾಧ್ಯ. ನಿಮ್ಮ ಮನೆಯಲ್ಲಿ ಎಷ್ಟು ಜನ ಹೆಣ್ಣು ಮಕ್ಕಳಿರುತ್ತಾರೋ ಅಂತವರಿಗೆ ಈ ಯೋಜನೆಯನ್ನು ಮಾಡಿಕೊಳ್ಳಬಹುದಾಗಿದೆ. 21 ವರ್ಷಗಳಾದ ನಂತರ ಆ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ಅಕೌಂಟ್ ಓಪನ್ ಮಾಡಿ 21 ವರ್ಷಗಳಾದ ನಂತರ ಹಣವನ್ನ ಪಡೆದುಕೊಳ್ಳಬಹುದು. ಪೋಸ್ಟ್ ಆಫೀಸ್ ಅಥವಾ ಬ್ಯಾಂಕುಗಳಲ್ಲಿ ಹೋಗಿ ಕೂಡ ನೀವು ಈ ಯೋಜನೆಯ ಆರಂಭ ಮಾಡಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here