ನಿಮಗೆ ತುಂಬಾ ಕಷ್ಟ ಇದೆಯಾ ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ ನೀವು ಸಾಲ ಪಡೆಯಿರಿ.

79

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಕಷ್ಟ ಎಂಬುದು ಇದ್ದೇ ಇರುತ್ತದೆ. ಆ ಕಷ್ಟಗಳಿಗೆ ಸಂಬಂಧಿಸಿದಂತೆ ಹಣ ಎಂಬುದು ತುಂಬಾ ಮುಖ್ಯವಾಗಿರುತ್ತದೆ.

ನಿಮಗೆ ತುಂಬಾ ಕಷ್ಟ ಇದೆಯಾ ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ ನೀವು ಸಾಲ ಪಡೆಯಿರಿ.
ನಿಮಗೆ ತುಂಬಾ ಕಷ್ಟ ಇದೆಯಾ ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ ನೀವು ಸಾಲ ಪಡೆಯಿರಿ.

ಕೆಲವೊಂದು ಬಾರಿ ನಾವು ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಅಥವಾ ಸಾಲವಾಗಿಯೂ ಪಡೆಯಬೇಕಾಗುತ್ತದೆ ಆದರೆ ನೀವು ಬಳಸುವಂತಹ ಮೊಬೈಲ್ ನಲ್ಲಿಯೇ ನೀವು ಒಂದು ಬೆಸ್ಟ್ ಅಪ್ಲಿಕೇಶನ್ ಇಂದ ನೀವು ಸಾಲವನ್ನು ಪಡೆದುಕೊಳ್ಳಬಹುದು.

ನಿಮಗೆ ಒಂಬತ್ತು ಲಕ್ಷದವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ದೊರೆಯುತ್ತದೆ. ಆದ್ದರಿಂದ ನೀವು ಈ ಅಪ್ಲಿಕೇಶನ್ ನನ್ನ ಬಳಸಿಕೊಂಡು ಸಾಲವನ್ನ ಪಡೆಯಲು ಸಾಧ್ಯವಾಗುತ್ತದೆ.

ಇದು ತುಂಬಾ ಉತ್ತಮವಾದ ಅಪ್ಲಿಕೇಶನ್ ಎಂದೇ ಹೇಳಬಹುದು. 5000 ಯಿಂದ ನಿಮಗೆ ಸಾಲ ಎಂಬುದನ್ನು ಕೊಡಲು ಮುಂದಾಗುತ್ತಾರೆ.

ಈ ಅಪ್ಲಿಕೇಶನ್ ನನ್ನ ಪ್ರತಿಯೊಬ್ಬರೂ ಕೂಡ ಬಳಕೆ ಮಾಡಿರುತ್ತಾರೆ. ಇದೊಂದು ಬೆಸ್ಟ್ ಅಪ್ಲಿಕೇಶನ್ ಇಂದೇ ಹೇಳಬಹುದು ಅದುವೇ ಏರ್ಟೆಲ್ ಥ್ಯಾಂಕ್ಸ್ ಆಪ್ ಎನ್ನುವ ಅಪ್ಲಿಕೇಶನ್ ಆಗಿದೆ.

ಈ ಅಪ್ಲಿಕೇಶನ್ ನಲ್ಲಿ ನೀವು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನ ಎಂಟರ್ ಮಾಡಿಕೊಳ್ಳಬೇಕು. ಹಾಗೆಯೇ ಯಾವುದೇ ರೀತಿಯ ತೊಂದರೆ ಇಲ್ಲದೆ ಈ ಅಪ್ಲಿಕೇಶನ್ ನಲ್ಲಿ ನಿಮಗೆ ಸಾಲ ಎಂಬುದು ದೊರೆಯುತ್ತದೆ.

ಕ್ರೆಡಿಟ್ ಕಾರ್ಡ್ ಆಪ್ಷನ್ ಕೂಡ ಈ ಅಪ್ಲಿಕೇಶನ್ ನಲ್ಲಿ ಇರುತ್ತದೆ. ಕ್ರೆಡಿಟಿ ಸ್ಕೋರ್ ಈಎಂಐ ಎಲ್ಲವನ್ನ ಕೂಡ ಈ ಅಪ್ಲಿಕೇಶನ್ ನಲ್ಲಿ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಕಷ್ಟಕ್ಕೆ ತಕ್ಕಂತೆ ಈ ಅಪ್ಲಿಕೇಶನ್ ನಲ್ಲಿ ಸಂಪೂರ್ಣವಾಗಿ ಸಾಲವನ್ನ ಪಡೆದುಕೊಳ್ಳಬಹುದು.

ನೀವು ಈ ಅಪ್ಲಿಕೇಶನ್ ನಲ್ಲಿ ಎಷ್ಟು ಪ್ರಮಾಣಕ್ಕೆ ಸಾಲ ಪಡೆಯುತ್ತೀರೋ ಅಲ್ಲಿ ಆಪ್ಷನ್ ಕ್ಲಿಕ್ ಮಾಡಿಕೊಂಡು ನೇರವಾಗಿ ನಿಮ್ಮ ಖಾತೆಗೆ ಈ ಹಣ ಎಂಬುದು ಜಮಾ ಆಗುತ್ತದೆ.

ಮಾಹಿತಿ ಆಧಾರ:

ಈ ಒಂದು ಕೋಳಿ ಬೆಲೆ 1 ರಿಂದ 2 ಲಕ್ಷ ರೂಪಾಯಿ

ಕಲುಷಿತ ನೀರಿನಿಂದ ತೊಂದರೆಗಳಾದರೆ ಇದಕ್ಕೆ ಡಿಸಿಗಳೇ ನೇರ ಹೊಣೆ

ಜೂನ್ 1 ನೇ ತಾರೀಖಿನಿಂದ ಗೃಹಲಕ್ಷ್ಮಿ ಜೊತೆಗೆ

BPNL ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ಪಾನ್ ಕಾರ್ಡ್ ನಂಬರ್ ಎಂಟರ್ ಮಾಡಿದ್ದೆ ಆದರೆ ನಿಮಗೆ ಎಷ್ಟು ಲಕ್ಷದವರೆಗೆ ಸಾಲ ಬೇಕು ಅಷ್ಟು ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ.

ನಿಮಗೆ ತುಂಬಾ ಕಷ್ಟ ಇದೆಯಾ ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ ನೀವು ಸಾಲ ಪಡೆಯಿರಿ.

ಈ ಅಪ್ಲಿಕೇಶನ್ ಗಳನ್ನು ಪ್ರತಿಯೊಬ್ಬರೂ ಕೂಡ ಬಳಕೆ ಮಾಡಿರುತ್ತೀರಿ ಅದರಲ್ಲೂ ಏರ್ಟೆಲ್ ಸಿಮ್ ಅನ್ನ ಬಳಕೆ ಮಾಡಿರುವಂತಹ ಪ್ರತಿಯೊಬ್ಬ ವ್ಯಕ್ತಿಯ ಬಳಿಯಲ್ಲೂ ಕೂಡ ಈ ಅಪ್ಲಿಕೇಶನ್ ಇರುತ್ತದೆ.

ನಿಮ್ಮ ಕಷ್ಟ ಕಾಲಕ್ಕೆ ಈ ಅಪ್ಲಿಕೇಶನ್ ಇಂದ ನಿಮಗೆ ಸಾಲ ದೊರೆಯುತ್ತದೆ. ಒಂಬತ್ತು ಲಕ್ಷದ ವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮಾಹಿತಿ ಆಧಾರ:

1 COMMENT

LEAVE A REPLY

Please enter your comment!
Please enter your name here