ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯ ಜಮೀನಿನ ಪಹಣಿ ಅಥವಾ ಜಮೀನಿನ ಮಂಜೂರಾತಿ ದಾಖಲಾತಿಗಳಲ್ಲಿ ಪರಭಾರೆ ಎನ್ನುವ ಪದ ಅಲ್ಲಿ ಇರುತ್ತದೆ ಆ ಪರಭಾರೆ ಎಂದರೇನು ಎಂಬುದು ಯಾರಿಗೂ ಸಹ ತಿಳಿದಿರುವುದಿಲ್ಲ. ಪರಭಾರೆ ನಿಷೇಧ ಎನ್ನುವ ಪದವನ್ನು ಆಸ್ತಿ ಪತ್ರಗಳಲ್ಲಿ ಏಕೆ ಬಳಕೆ ಮಾಡಿರುತ್ತಾರೆ ಎಂಬುವುದು ಯಾರಿಗೂ ಸಹ ತಿಳಿದಿರುವುದಿಲ್ಲ.
ಜಮೀನು ದಾಖಲಾತಿ ಅಥವಾ ಪಹಣಿಗಳಲ್ಲಿ ಈ ಪರಭಾರೆ ನಿಷೇಧ ಎನ್ನುವುದನ್ನು ಯಾವ ಉದ್ದೇಶಕ್ಕೆ ಬಳಸಿರುತ್ತಾರೆ. ಪರಭಾರೆ ನಿಷೇಧ ಎಂದರೆ ಒಬ್ಬರ ಆಸ್ತಿಯನ್ನು ಇನ್ನೊಬ್ಬರಿಗೆ ವರ್ಗಾವಣೆ ಅಥವಾ ಮಾರಾಟ ಮಾಡದಂತೆ ಇರುವ ನಿರ್ಬಂಧವೇ ಈ ಪರಭಾರೆ ನಿಷೇಧವಾಗಿದೆ.
ಈ ಪರಭಾರೆ ಎಂಬ ಪದ ಯಾವ ದಾಖಲಾತಿಗಳಲ್ಲಿ ಹೆಚ್ಚಾಗಿ ಇರುತ್ತದೆ ಎಂದರೆ ಎಸ್ಸಿ ಎಸ್ಟಿ ಮತ್ತು ಸಾಮಾನ್ಯ ಬಡ ಜನರಿಗೆ ಸರ್ಕಾರ ಅಥವಾ ಸಂಸ್ಥೆಗಳು ಮಂಜೂರು ಮಾಡಿರುವ ಜಮೀನಿನ ದಾಖಲೆಗಳಲ್ಲಿ ನೋಡಬಹುದು,
ಪರಭಾರೆ ನಿಷೇಧ ಎನ್ನುವ ಪದವನ್ನು ಯಾವ ಕಡೆಯಲ್ಲಿ ನಾವು ಹೆಚ್ಚಾಗಿ ನೋಡಬಹುದು ಎಂದರೆ ಪಹಣಿಯ ಹಕ್ಕು ಮತ್ತು ಋಣಗಳ ಕಾಲ ಮತ್ತು ಭೂ ಮಂಜೂರಾತಿ ದಾಖಲೆಗಳಲ್ಲಿ ನೋಡಬಹುದಾಗಿದೆ. ಪರಭಾರೆ ನಿಷೇಧ ಪದ ಇದ್ದರೆ ಆಸ್ತಿಯನ್ನು ಹದಿನೈದು ವರ್ಷ ಎಂದಿಗೂ ಸಹ ಮಾರಾಟ ಮಾಡುವುದು ಅಥವಾ ಗುತ್ತಿಗೆ ಮಾಡುವುದು ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ.
ಪರಭಾರೆ ನಿಷೇಧಕ್ಕೆ ಯಾರು ಹಾಕುತ್ತಾರೆ ಇದಕ್ಕೆ ಮುಖ್ಯವಾದ ಕಾರಣಗಳೇನು ಎಂದರೆ ಎಸ್ ಸಿ ಎಸ್ ಟಿ ಹಿಂದುಳಿದ ಬಡ ರೈತರನ್ನು ಆರ್ಥಿಕವಾಗಿ ಸದೃಢರಾಗಲು ಈ ಭೂಮಿಗಳನ್ನ ನೀಡಲಾಗುತ್ತದೆ. ಖಾಸಗಿ ವ್ಯಕ್ತಿಗಳಿಗೂ ಪರಭಾರೆ ನಿಷೇಧ ಕಾಯ್ದೆಗೆ ಅವಕಾಶವಿರುತ್ತದೆ ಎಂಬುದನ್ನು ಸೂಚಿಸುತ್ತದೆ
ನಿರ್ದಿಷ್ಟ ಸಮಯ 15 ವರ್ಷಗಳಾದ ನಂತರ ಆಸ್ತಿ ಮಾರಾಟ ಮಾಡುವುದಕ್ಕೆ ಅವಕಾಶ ಇರುತ್ತದೆ. ನೀವು ಆಸ್ತಿಗಳನ್ನು ಮಾರಾಟ ಮಾಡಬೇಕು ಎಂದರೆ ಸರ್ಕಾರ ಅಥವಾ ಸಂಸ್ಥೆಗಳ ಅನುಮತಿ ಎಂಬುದು ಕಡ್ಡಾಯವಾಗಿ ಪಡೆಯಲೇಬೇಕು. ಈ ರೀತಿಯ ಪರಭಾರೆ ನಿಷೇಧಕ್ಕೆ ಈ ರೀತಿಯ ಮುಖ್ಯ ಕಾರಣಗಳನ್ನ ಬಳಸಲಾಗುತ್ತದೆ.
ಈ ಉದ್ದೇಶಗಳನ್ನ ಇಟ್ಟುಕೊಂಡು ನಾವು ಬಳಕೆ ಮಾಡಿದ್ದೆ ಆದರೆ ನಮಗೆ ತುಂಬಾ ಅನುಕೂಲಗಳನ್ನು ಸೃಷ್ಟಿ ಮಾಡಿಕೊಳ್ಳಬಹುದಾಗಿದೆ ಏಕೆಂದರೆ ಇದರ ಉದ್ದೇಶವೇ ನಾವು ಬೇರೆಯವರಿಗೆ ಆಸ್ತಿಯನ್ನು ಮಾರಾಟ ಮಾಡುತ್ತೇವೆ ಎನ್ನುವ ಉದ್ದೇಶದಿಂದಾಗಿ ಪರಭಾರೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯ.
ಕಟೀಲು ದುರ್ಗಾ ದೇವಿ ಆರಾಧನೆ ಮಾಡುತ್ತಾ ಇರೋ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫ್ರೀ ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677 ಗುರುಜೀ ರವರು ಪರಿಹಾರ ಈ ಸಮಸ್ಯೆಗೆ ನೀಡುತ್ತಾರೆ, ಶತ್ರುಗಳ ಬಾಧೆ, ಪ್ರೀತಿ ಪ್ರೇಮ ಕಲಹ, ಅತ್ತೆ ಸೊಸೆ ಕಿರಿಕಿರಿ ಅಥ್ವಾ ಮನೆಯಲ್ಲಿ ನೆಮ್ಮದಿ ಇಲ್ಲವಾದಲ್ಲಿ ಪಾರಿಹಾರ ಕೊಡುತ್ತಾರೆ ಕರೆ ಮಾಡಿ 9538446677 ಸಂತೋಷ್ ಗುರುಜೀ.a
- ಗುರು 20 ಲಕ್ಷ ಸಾಲ ಸಿಗುವ ಲೋಕಲ್ ಆಪ್
- ಭರ್ಜರಿ ಗುಡ್ ನ್ಯೂಸ್ RBI ಹೊಸ ರೂಲ್ಸ್.
- ಹುಬ್ಬಳ್ಳಿ ರೈಲ್ವೆ ನಲ್ಲಿ ಕೆಲಸ ಖಾಲಿ ಇದೆ
- ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ ಅರ್ಜಿ ಹಾಕಿ
- KEA ನೇಮಕಾತಿ 2023 ನೀವು ಅರ್ಜಿ ಹಾಕಿ
- ಗೃಹಜೋತಿ ಅರ್ಜಿ ಸ್ಟೇಟಸ್ ಈ ತಕ್ಷಣ ಚೆಕ್ ಮಾಡಿ
ವೀಡಿಯೊ ನೋಡಿ