Ad
Home ಸುದ್ದಿ ಮನೆ ಪಾನ್ ಕಾರ್ಡ್ ಕಳೆದು ಹೋಗಿದಿಯಾ ಹಾಗಾದರೆ ಚಿಂತೆ ಬೇಡ ಡುಪ್ಲಿಕೇಟ್ ಪಾನ್ ಕಾರ್ಡ್ ಪಡೆಯುವುದು ತುಂಬಾ...

ಪಾನ್ ಕಾರ್ಡ್ ಕಳೆದು ಹೋಗಿದಿಯಾ ಹಾಗಾದರೆ ಚಿಂತೆ ಬೇಡ ಡುಪ್ಲಿಕೇಟ್ ಪಾನ್ ಕಾರ್ಡ್ ಪಡೆಯುವುದು ತುಂಬಾ ಸುಲಭ ಆಗಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ನಾಗರಿಕರಿಗೆ ಹಲವು ರೀತಿಯ ದಾಖಲೆಗಳನ್ನು ನೀಡಿರುತ್ತದೆ. ಅದರಲ್ಲಿ ಆಧಾರ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆಯಾಗಿದೆ.

ಪಾನ್ ಕಾರ್ಡ್ ಕಳೆದು ಹೋಗಿದಿಯಾ ಹಾಗಾದರೆ ಚಿಂತೆ ಬೇಡ ಡುಪ್ಲಿಕೇಟ್ ಪಾನ್ ಕಾರ್ಡ್ ಪಡೆಯುವುದು ತುಂಬಾ ಸುಲಭ ಆಗಿದೆ

ಹಣದ ವರ್ಗಾವಣೆಯಿಂದ ಹಿಡಿದು ಸರ್ಕಾರದ ಸೌಲಭ್ಯವನ್ನು ಪಡೆಯಬೇಕು ಅಂದರೆ ಅದರಲ್ಲೂ ಆರ್ಥಿಕ ಚಟುವಟಿಕೆಗಳಿಗೆ ಪಾನ್ ನಂಬರ್ ತುಂಬಾ ಕಡ್ಡಾಯವಾಗಿದೆ.

ಪಾನ್ ಕಾರ್ಡ್ ಇಲ್ಲದೇ ಇದ್ದರೆ ಇನ್ಕಮ್ ಟ್ಯಾಕ್ಸ್ ಬ್ಯಾಂಕಿನ ವೈಹಿವಾಟುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಹಾಗಾದರೆ ಆಕಸ್ಮಿಕವಾಗಿ ಪಾನ್ ಕಾರ್ಡ್ ಗಳು ಕಳೆದುಹೋದರೆ ಡೂಪ್ಲಿಕೇಟ್ ಪಾನ್ ಕಾರ್ಡ್ ಗಳನ್ನು ಹೇಗೆ ಮಾಡಿಸುವುದು ಎಂಬುವುದನ್ನು ತಿಳಿಯೋಣ.

ಪಾನ್ ಕಾರ್ಡ್ ಕಳೆದು ಹೋಗಿದ್ದರೆ ನಿಮ್ಮ ಹತ್ತಿರದಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರನ್ನು ನೀಡಬೇಕು. ಏಕೆಂದರೆ ಬೇರೆಯವರು ನಿಮ್ಮ ಪಾನ್ ಕಾರ್ಡ್ ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಅದನ್ನ ತಡೆಗಟ್ಟುಲು ಸಾಧ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಪಾನ್ ಕಾರ್ಡ್ ಗಳ ದುರ್ಬಳಕೆ ಹೆಚ್ಚಾಗುತ್ತಿರುವುದರಿಂದ ಅದರ ಕಡೆ ನೀವು ಎಚ್ಚರಿಕೆ ವಹಿಸಬೇಕು. ನಕಲಿ ಪಾನ್ ಕಾರ್ಡ್ ಗೆ ಅಪ್ಲೈ ಮಾಡಬಹುದು ನಕಲಿ ಪಾನ್ ಕಾರ್ಡ್ ಗಳ ಅನುಕೂಲವೆಂದರೆ ನಿಮಗೆ ಹಳೆಯ ನಂಬರ್ ಸಿಗಲಿದೆ.

ಆನ್ಲೈನಲ್ಲಿ ಡೂಪ್ಲಿಕೇಟ್ ಪಾನ್ ಕಾರ್ಡ್ ಮಾಡುವುದು ಹೇಗೆ ಎಂದರೆ ಮೊದಲು ಡೂಪ್ಲಿಕೇಟ್ ಪಾನ್ ಕಾರ್ಡ್ ಅಪ್ಲಿಕೇಶನ್ ಎಂಬುದನ್ನ ಓಪನ್ ಮಾಡಬೇಕು.

ಪಾನ್ ನಂಬರ್,ಆಧಾರ್ ನಂಬರ್, ಡೇಟ್ ಆಫ್ ಬರ್ತ್ ಗಳನ್ನು ಭರ್ತಿ ಮಾಡಿ ಕೆಲವೊಂದಿಷ್ಟು ಶರತ್ತುಗಳನ್ನು ಓದಿಕೊಂಡು ಕ್ಯಾಪ್ಚರ್ ಕೋಡ್ ಅನ್ನ ಭರ್ತಿ ಮಾಡಿ ಸಬ್ಮಿಟ್ ಮಾಡಬೇಕು. ನಂತರ ಹೊಸ ಪುಟ್ಟ ಆರಂಭವಾಗಿ ಅದರಲ್ಲಿ ಪಾನ್ ಕಾರ್ಡ್ ಕಂಡು ಬರುತ್ತದೆ ಅದರಲ್ಲಿ ನಿಮಗೆ ಓಟಿಪಿ, ಇಮೇಲ್ ಐಡಿ, ಮೊಬೈಲ್ ನಂಬರ್ ಗಳನ್ನು ಆಯ್ಕೆ ಮಾಡಿಕೊಂಡು ಓಟಿಪಿಯನ್ನು ಕ್ಲಿಕ್ ಮಾಡಬೇಕು ನಂತರ ಬ್ಯಾಲೆಟ್ ಬಟನ್ ಅನ್ನ ಕೂಡ ಆಯ್ಕೆ ಮಾಡಬೇಕು.

ಆನ್ಲೈನ್ನಲ್ಲಿ ಡೂಪ್ಲಿಕೇಟ್ ಪಾನ್ ಕಾರ್ಡ್ ಪಡೆಯುವುದು ಹೇಗೆ ಎಂದರೆ ಕಾನ್ಸೆಂಟರ್ ಅಥವಾ ಐಟಿಪಾಲ್ ಸೇವ ಕೇಂದ್ರಗಳಿಗೆ ಹೋಗಿ ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ ಆದ ನಂತರ

ಇದನ್ನು ಸಹ ಓದಿ: 

ಇಬ್ಬರು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಿಂದ ನಿಮಗೆ ಗುಡ್ ನ್ಯೂಸ್

IIMB ಯಲ್ಲಿ ಹುದ್ದೆಗಳು ಖಾಲಿ ಇವೆ 14 ಲಕ್ಷ ರೂಪಾಯಿ ಸಂಬಳ

ಆರ್ ಸಿ ಬಿ ಸೇರಿದ್ರೆ ಕ್ಯಾಪ್ಟನ್ ಆಗ್ತಾರಾ ಕನ್ನಡಿಗರ ರಾಹುಲ್

ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ಕೂಡ ಸಾಲ

ಪಾನ್ ಕಾರ್ಡ್ ಕಳೆದು ಹೋಗಿದಿಯಾ ಹಾಗಾದರೆ ಚಿಂತೆ ಬೇಡ ಡುಪ್ಲಿಕೇಟ್ ಪಾನ್ ಕಾರ್ಡ್ ಪಡೆಯುವುದು ತುಂಬಾ ಸುಲಭ ಆಗಿದೆ

ಆಂಗ್ಲ ಭಾಷೆಯಲ್ಲಿ ಒಂದು ಫಾರ್ಮ್ ಅನ್ನು ನೀಡುತ್ತಾರೆ ಅದನ್ನ ಕೂಡ ಭರ್ತಿ ಮಾಡಿ ಪಾನ್ ಕಾರ್ಡ್ ಸಂಖ್ಯೆ ಮತ್ತು ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನ ನೀಡಬೇಕು ಇದಾದ ಬಳಿಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯಾವೆಲ್ಲ ದಾಖಲೆಗಳು ಇರಬೇಕು ಎಂದರೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಜನನ ಪ್ರಮಾಣ ಪತ್ರ, ವಿವಾಹ ಪ್ರಮಾಣ ಪತ್ರ, ಪಾಸ್ಪೋರ್ಟ್ ಇವು ಕೂಡ ಬೇಕಾಗುತ್ತದೆ.

ವಿಳಾಸಕ್ಕಾಗಿ ಆಧಾರ್ ಕಾರ್ಡ್, ವೋಟಲ್ ಐಡಿ ಅಥವಾ ಡ್ರೈವಿಂಗ್ ಲೈಸನ್ಸ್ ಇಟ್ಟುಕೊಂಡು ಈ ರೀತಿಯಾಗಿ ನೀವು ಪಾನ್ ಕಾರ್ಡ್ ಗಳಿಗೆ ಮನೆಯಲ್ಲೇ ಕುಳಿತುಕೊಂಡು ಅರ್ಜಿಯನ್ನು ಸಲ್ಲಿಸಬಹುದು.

NO COMMENTS

LEAVE A REPLY

Please enter your comment!
Please enter your name here

Exit mobile version