ಎಲ್ಲೂ ನಿಮಗೆ ಸಾಲ ಸಿಕ್ಕಿಲ್ಲ ಎಂದರೆ ಎರಡು ಲಕ್ಷದವರೆಗೆ ಪಕ್ಕ ಸಾಲ ಸಿಗುತ್ತೆ

132
ಎಲ್ಲೂ ನಿಮಗೆ ಸಾಲ ಸಿಕ್ಕಿಲ್ಲ ಎಂದರೆ ಎರಡು ಲಕ್ಷದವರೆಗೆ ಪಕ್ಕ ಸಾಲ ಸಿಗುತ್ತೆ
ಎಲ್ಲೂ ನಿಮಗೆ ಸಾಲ ಸಿಕ್ಕಿಲ್ಲ ಎಂದರೆ ಎರಡು ಲಕ್ಷದವರೆಗೆ ಪಕ್ಕ ಸಾಲ ಸಿಗುತ್ತೆ

ಎಲ್ಲೂ ನಿಮಗೆ ಸಾಲ ಸಿಕ್ಕಿಲ್ಲ ಎಂದರೆ ಎರಡು ಲಕ್ಷದವರೆಗೆ ಪಕ್ಕ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಎರಡು ಲಕ್ಷದವರೆಗೆ ನಿಮಗೆ ಸಹಾಯ ಎಂಬುದು ದೊರೆಯುತ್ತದೆ. 5,000 ದಿಂದ ಎರಡು ಲಕ್ಷದವರೆಗೆ ನಿಮಗೆ ಇದರಲ್ಲಿ ಸಾಲ ಮನ್ನಾ ಪಡೆದುಕೊಳ್ಳಬಹುದು ಹಿಂದಿನ ದಿನಗಳಲ್ಲಿ 35 ಸಾವಿರದವರೆಗೆ ಸಾಲವನ್ನು ನೀಡುತ್ತಾ ಇದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನ ಎರಡು ಲಕ್ಷಕ್ಕೆ ಮಾಡಿದ್ದಾರೆ.

ಎಲ್ಲೂ ನಿಮಗೆ ಸಾಲ ಸಿಕ್ಕಿಲ್ಲ ಎಂದರೆ ಎರಡು ಲಕ್ಷದವರೆಗೆ ಪಕ್ಕ ಸಾಲ ಸಿಗುತ್ತೆ
ಎಲ್ಲೂ ನಿಮಗೆ ಸಾಲ ಸಿಕ್ಕಿಲ್ಲ ಎಂದರೆ ಎರಡು ಲಕ್ಷದವರೆಗೆ ಪಕ್ಕ ಸಾಲ ಸಿಗುತ್ತೆ

ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಆಗಬೇಕು, ಮೊಬೈಲ್ ನಂಬರ್ ಹಾಕಿದ ನಂತರ ಓಟಿಪಿ ಜನರೇಟ್ ಆಗುತ್ತದೆ ಅದನ್ನ ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು.

ಲಿಮಿಟೇಶನ್ ಕೂಡ ಇರುತ್ತದೆ ಎಷ್ಟೇ ಪ್ರಮಾಣದಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು. ನಿಮ್ಮ ಬ್ಯಾಂಕಿನ ಅಕೌಂಟ್ ನಂಬರ್ ನಿಮ್ಮ ಹೆಸರು ಐ ಎಫ್ ಎಸ್ ಸಿ ನಂಬರ್ ಯಾವ ಬ್ರಾಂಚ್ ಎನ್ನುವ ಸರಿಯಾದ ಮಾಹಿತಿಯನ್ನ ನೀವು ನೀಡಬೇಕು.

ಇದನ್ನು ಕೂಡ ಓದಿ: 

ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ

ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ

ನೀವು ಸ್ಕ್ಯಾನರ್ ಗಳನ್ನು ಕೂಡ ಯೂಸ್ ಮಾಡಬಹುದಾಗಿದೆ ಇಲ್ಲಿ ಸ್ಕ್ಯಾನರ್ ಗಳು ಕೂಡ ಲಭ್ಯವಿವೆ. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಕೊಟ್ಟು ಎಲ್ಲಾ ರೀತಿಯ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಈ ಆಪ್ ನಿಂದ ಎಲ್ಲರಿಗೂ ಕೂಡ ಸಾಲ ಎಂಬುದು ದೊರೆಯುತ್ತದೆ, ನಿಮ್ಮ ಅಕೌಂಟ್ ನಂಬರನ್ನು ಇಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ನೀವು ಇಲ್ಲಿ ತಕ್ಷಣವೇ ಸಾಲವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಪಡೆದುಕೊಳ್ಳಬಹುದು.

ಎಲ್ಲೂ ನಿಮಗೆ ಸಾಲ ಸಿಕ್ಕಿಲ್ಲ ಎಂದರೆ ಎರಡು ಲಕ್ಷದವರೆಗೆ ಪಕ್ಕ ಸಾಲ ಸಿಗುತ್ತೆ
ಎಲ್ಲೂ ನಿಮಗೆ ಸಾಲ ಸಿಕ್ಕಿಲ್ಲ ಎಂದರೆ ಎರಡು ಲಕ್ಷದವರೆಗೆ ಪಕ್ಕ ಸಾಲ ಸಿಗುತ್ತೆ

ಕೆಲವೊಂದಿಷ್ಟು ಮಾಹಿತಿಗಳನ್ನು ಕೇಳುತ್ತದೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನ ಭರ್ತಿ ಮಾಡಬೇಕು, ಈ ಆಪ್ ನಿಂದ ನೀವು ಒಂದು ಲಕ್ಷ ಸಾಲವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರೆ 12 ತಿಂಗಳಲ್ಲಿ ಅದನ್ನ ಮರುಪಾವತಿ ಮಾಡುವುದಕ್ಕೆ ಅವಕಾಶ ಮಾಡಿಕೊಂಡಿದ್ದರೆ 30% ವರೆಗೆ ಬಡ್ಡಿ ಎಂಬುದು ಇರುತ್ತದೆ.

ಪ್ರೋಸೆಸಿಂಗ್ ಚಾರ್ಜ್ ಮೂರು ಸಾವಿರ ರೂಪಾಯಿ ನೀವು ಪೇ ಮಾಡಿಕೊಳ್ಳಬೇಕು. 1 ಲಕ್ಷಕ್ಕೆ 16000 ನೀವು ಭರ್ತಿ ಮಾಡಬೇಕು. 9000 ನೀವು ಪ್ರತೀ ತಿಂಗಳು ಇಎಂಐ ರೂಪದಲ್ಲಿ ಹಣವನ್ನ ಹಿಂತಿರುಗಿಸಬೇಕು ನಿಮ್ಮ ಕಷ್ಟಕಾಲಕ್ಕೆ ಇದರಿಂದ ಅನುಕೂಲವಾಗುತ್ತದೆ ಎರಡು ಲಕ್ಷದವರೆಗೂ ಪಡೆದುಕೊಳ್ಳಬಹುದು.

21 ವರ್ಷ ಆದವರು ಮಾತ್ರ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಈ ಆಪ್ ಯಾವುದು ಎಂದರೆ ring ಇದನ್ನ ನೀವು ಪ್ಲೇ ಸ್ಟೋರ್ ಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಸಾಲವನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here