ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ

42
ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ
ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ

ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಮಂಗನ ಕಾಯಿಲೆ ವೈರಸ್ ಗಳಿಂದ ಬರುವಂತಹ ಕಾಯಿಲೆಯಾಗಿದೆ ಆದ್ದರಿಂದ ಇದರ ಕಡೆ ಹೆಚ್ಚು ಗಮನ ಕೊಡಬೇಕು.

ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ
ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ

ಮಲೆನಾಡಿನ ಭಾಗದಲ್ಲಿ ಮಂಗಗಳಿಗೆ ಕಚ್ಚಿರುವಂತಹ ಹುಳುಗಳು ನಮಗೇನಾದರೂ ಕಚ್ಚಿದರೆ ಅದರಿಂದ ಬರುವ ವೈರಸ್ಗಳಿಂದ ಹರಡುವಂತಹ ರೋಗ ಆಗಿದೆ

ಆದ್ದರಿಂದ ಈ ಸಾಂಕ್ರಾಮಿಕ ರೋಗದ ಬಗ್ಗೆ ಹೆಚ್ಚು ಗಮನ ಕೊಡಬೇಕು ಎರಡರಿಂದ 12 ವರ್ಷದ ಮಕ್ಕಳಿಗೆ ಹೆಚ್ಚು ಸೋಂಕು ತಲುಪುವ ಸಾಧ್ಯತೆ ಇದೆ.

ವಯಸ್ಕರಲ್ಲೂ ಕೂಡ ಈ ರೀತಿಯ ತೊಂದರೆಗಳು ಉಂಟಾಗುತ್ತದೆ, ನರಮಂಡಲಗಳ ಆಗಿರಬಹುದು ಬೇರೆ ಬೇರೆ ರೀತಿಯಲ್ಲಿ ಸೋಂಕುಗಳು ಉಂಟಾಗಿ ಇದು 2 ರಿಂದ 24 ದಿನಗಳ ವರೆಗೂ ಕೂಡ ಆ ವೈರಸ್ ಗಳು ಇರುವುದರಿಂದ ಅದು ದೇಹದಲ್ಲಿ ಸಾಕಷ್ಟು ರೀತಿಯ ಪರಿವರ್ತನೆಗೆ ಕಾರಣವಾಗುತ್ತದೆ

ಈ ಮಂಗನ ಭಾವವು ಅಥವಾ ಮಂಗನ ಕಾಯಿಲೆಯ ಲಕ್ಷಣಗಳು ಯಾವುದು ಎಂದರೆ ಪರಾಟಿಡ್ ಗ್ರಂಥಿಗೆ ನೋವು ಮತ್ತು ಓದಿಕೊಳ್ಳುವ ಸಾಧ್ಯತೆ ಇದೆ ಮೊದಲು ಒಂದು ಕಡೆ ಮೂರರಿಂದ ಐದು ದಿನಗಳು ಎರಡು ಗ್ರಂಥಿಗಳು ಕೂಡ ದಪ್ಪ ಆಗುವ ಸಾಧ್ಯತೆ ಇದೆ ಆಹಾರ ನುಂಗಲು ಆಗುವುದಿಲ್ಲ ನೋವುಗಳು ಹೆಚ್ಚಾಗುತ್ತದೆ.

ಅತಿಯಾದ ಜ್ವರ ಬರುವುದು ತಲೆನೋವು ಹಸಿವಾಗದೆ ಇರುವುದು ಈ ರೀತಿಯ ಲಕ್ಷಣಗಳು ಕೂಡ ಇರುತ್ತವೆ. ಜ್ವರ ಬಂದರೆ ಮೂರರಿಂದ ನಾಲ್ಕು ದಿನಗಳಲ್ಲಿ ಕಡಿಮೆ ಆದರೆ

ಇದನ್ನು ಓದಿ:

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಅವರಿಗೆ ಭರ್ಜರಿ ಗುಡ್ ನ್ಯೂಸ್

ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ

ಪಿಯುಸಿ ಆದವರಿಗೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ

ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಈ ದಾಖಲೆಯನ್ನು ಸಲ್ಲಿಸಿ

ಗ್ರಂಥಿಯ ಭೂತವೂ ಏಳರಿಂದ ಹತ್ತು ದಿನಗಳಲ್ಲಿ ಕಡಿಮೆಯಾಗಬಹುದು ಮಗುವಿಗೆ ಈ ರೋಗ ಏನಾದರೂ ಕಾಣಿಸಿಕೊಂಡರೆ ಏಳರಿಂದ ಹತ್ತು ದಿನದ ಒಳಗೆ ಹರಡುವ ಸಾಧ್ಯತೆ ಇದೆ.

ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ
ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ

ಈ ಮಂಗನ ಕಾಯಿಲೆಗಳು ಮೆದುಳಿನ ಉರಿ ಯಾವುದು ಜಾಸ್ತಿ ಕಂಡು ಬರುತ್ತದೆ. ನೀವೇನಾದರೂ ಈ ರೀತಿ ಆ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ಹೋಗಬೇಕು ತಲೆ ನೋವು ಕತ್ತು ಬಿಗಿತ ಸೆಳೆತ ವಾಂತಿ ತೀವ್ರ ಜ್ವರ ಹೊಟ್ಟೆ ನೋವು ಈ ರೀತಿಯ ಅಂಶಗಳಿದ್ದರೆ ನೀವು ತಕ್ಷಣವೇ ಆಸ್ಪತ್ರೆಗೆ ಹೋಗಬೇಕು

ಮಂಗನ ಕಾಯಿಲೆಗೆ ಯಾವುದೇ ರೀತಿ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ ಆದ್ದರಿಂದ ಅಲ್ಲಿಯೇ ಇರುವಂತ ಪ್ಯಾರಾಸಿಟಮಿನ್ ಮತ್ತು ಆಂಟಿಬಯೋಟಿಕ್ ನೀಡುವ ಮೂಲಕ ನಾವುಗಳನ್ನ ಕಡಿಮೆ ಮಾಡಿಕೊಳ್ಳಬಹುದಾಗಿರುತ್ತದೆ. ಹುಳಿಯಾದಂತಹ ಮತ್ತು ಪಾನೀಯವಾದ ಯಾವುದೇ ವಸ್ತುಗಳನ್ನು ಕೂಡ ನೀವು ಸೇವಿಸುವ ಹಾಗಿಲ್ಲ

ಮಗುವಿಗೆ ಏನಾದರೂ ಈ ಕಾಯಿಲೆ ಬಂದರೆ ಹಾಸಿಗೆ ಹಿಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾಯಿಲೆಗಳು ಬರಬಾರದು ಎಂದರೆ ವ್ಯಾಕ್ಸಿನ್ ಗಳನ್ನು ತೆಗೆದುಕೊಳ್ಳಬೇಕು ಇದು ಒಂದು ವರ್ಷದ ಒಳಗಿರುವ ಮಗುವಿಗೆ ಮತ್ತು ಜ್ವರ ಬಂದಂತಹ ಗರ್ಭಿಣಿಯರಿಗೆ ನೀಡಲೇಬಾರದು ಇದರ ಕಡೆ ಹೆಚ್ಚು ಗಮನ ಕೊಡಬೇಕು.

LEAVE A REPLY

Please enter your comment!
Please enter your name here