ನಿಮ್ಮ ಮೊಬೈಲ್ ನಲ್ಲೂ ಕೂಡ ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ.

20
ನಿಮ್ಮ ಮೊಬೈಲ್ ನಲ್ಲೂ ಕೂಡ ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ.
ನಿಮ್ಮ ಮೊಬೈಲ್ ನಲ್ಲೂ ಕೂಡ ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ.

ನಿಮ್ಮ ಮೊಬೈಲ್ ನಲ್ಲೂ ಕೂಡ ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ಆನ್ಲೈನಲ್ಲಿ ಸುಲಭವಾಗಿ ಸಾಲ ನೀಡಲು ಅನೇಕ ರೀತಿಯ ಅಪ್ಲಿಕೇಶನ್ಗಳು ಲಭ್ಯವಿರುತ್ತದೆ. ಅವುಗಳು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವ ಒಂದು ರೀತಿಯ ವಿಷಯವಾಗಿದೆ ಆದರೆ ವಂಚನೆಯನ್ನೇ ಬಂಡವಾಳ ಮಾಡಿಕೊಂಡಿರುವ ಈ ಅಪ್ಲಿಕೇಶನ್ ಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಎಚ್ಚರಿಕೆಯನ್ನು ನೀಡಿದೆ.

ನಿಮ್ಮ ಮೊಬೈಲ್ ನಲ್ಲೂ ಕೂಡ ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ.
ನಿಮ್ಮ ಮೊಬೈಲ್ ನಲ್ಲೂ ಕೂಡ ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ.

ಕ್ಯಾಶ್ ಎಕ್ಸ್ ಪಾಂಡ್ ಯು ಎಂಬ ಆನ್ಲೈನ್ ಈ ಅಪ್ಲಿಕೇಶನ್ ತುಂಬಾ ನಕಲಿಯಾಗಿದೆ ಇದಲ್ಲದೆ ಈ ಅಪ್ಲಿಕೇಶನ್ ನನ್ನ ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದೆ. ಬಳಕೆದಾರರು ತಕ್ಷಣ ಇದನ್ನು ತಮ್ಮ ಫೋನ್ ನಿಂದ ತೆಗೆದು ಹಾಕಬೇಕು ಎಂಬುದು ಕೇಂದ್ರ ಸರ್ಕಾರದ ಸೂಚನೆಯಾಗಿದೆ.

ಅನೇಕ ಜನರು ಬೇರೆ ಕಡೆ ಸಾಲ ಪಡೆದುಕೊಳ್ಳಲು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕಾಗಿ ಮೊಬೈಲ್ ನಲ್ಲಿ ಇರುವಂತಹ ಅಪ್ಲಿಕೇಶನ್ ಗಳಲ್ಲಿ ಸಾಲವನ್ನು ಪಡೆಯುತ್ತಾರೆ ಇದರಿಂದ ಅಂತವರಿಗೆ ಸಾಕಷ್ಟು ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಈ ಅಪ್ಲಿಕೇಶನ್ ನೀವು ಕೂಡ ಬಳಕೆ ಮಾಡುತ್ತಾ ಇದ್ದರೆ ಎಚ್ಚರದಿಂದ ಇರಿ.

ಕ್ಯಾಶ್ ಎಕ್ಸ್ ಪಾಂಡ್ ಯು ಎಂಬ ಅಪ್ಲಿಕೇಶನ್ ಇದು ನಕಲಿಯಾಗಿದೆ, ಹಾಗೆ ಇದು ಅನ್ಯ ದೇಶದ ಮೂಲ ಎಂಬುದು ತಿಳಿದು ಬಂದಿದೆ. ಇದರಿಂದ ಸೈಬರ್ ಕ್ರೈಂ ಗಳು ಹೆಚ್ಚಾಗಬಹುದು ಇದರಿಂದ ನಿಮಗೂ ಕೂಡ ಸಾಕಷ್ಟು ತೊಂದರೆಗಳು ಎದುರಾಗುವ ಸಾಧ್ಯತೆ ಇದೆ ಆದ್ದರಿಂದ ತುಂಬಾ ಎಚ್ಚರದಿಂದ ಇರಿ.

ಈ ರೀತಿಯ ಅಪ್ಲಿಕೇಶನ್ ನಲ್ಲಿ ನಿಮ್ಮ ಪ್ರಮುಖ ಮಾಹಿತಿಗಳು ದುರ್ಬಳಕೆಯಾಗುತ್ತದೆ. ಈ ಅಪ್ಲಿಕೇಶನ್ ಅನ್ನ ಕೂಡಲೇ ನಿಮ್ಮ ಫೋನಿನಿಂದ ಡಿಲೀಟ್ ಮಾಡುವುದು ತುಂಬಾ ಉತ್ತಮ ಎಂದು ಹೇಳಲಾಗುತ್ತದೆ.

ಇದನ್ನು ಸಹ ಓದಿ:

ಮೋದಿ ಸರ್ಕಾರದಿಂದ ಬಡವರಿಗೆ ಮೂರು ಲಕ್ಷ ರೂಪಾಯಿ ಸಹಾಯಧನ

ನಿಮ್ಮ ಕಷ್ಟ ಕಾಲಕ್ಕೆ ಕೇವಲ 3 ನಿಮಿಷದಲ್ಲಿ ಲೋನ್ ಸಿಗುತ್ತೆ

ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್

6 ಸಾವಿರ ಹಣದ ಬದಲಾಗಿ 8000 ಹಣ

ಎಚ್ ಎಲ್ ಎಲ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ಇನ್ನು ಸಣ್ಣ ಸಾಲವನ್ನ ನೀಡುವುದಾಗಿ ಹೇಳಿಕೊಳ್ಳುವ ಅನೇಕ ಅಪ್ಲಿಕೇಶನ್ಗಳು ಆನ್ಲೈನ್ ನಲ್ಲಿ ಸಿಗುತ್ತದೆ ಇಂತಹ ಅಪ್ಲಿಕೇಶನ್ ಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು ಒಂದು ವೇಳೆ ನಂಬಿದರೆ ಇದರಿಂದ ನಿಮಗೆ ಸಾಕಷ್ಟು ಮೋಸಗಳು ಆಗುವ ಸಾಧ್ಯತೆ ಇದೆ.

ನಿಮ್ಮ ಮೊಬೈಲ್ ನಲ್ಲೂ ಕೂಡ ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ.

ಇಂತಹ ಅಪ್ಲಿಕೇಶನ್ ಅನ್ನ ಬಳಕೆ ಮಾಡುತ್ತಿರುವಂತಹ ಹಣಕಾಸು ಮಾಹಿತಿಗಳನ್ನ ಪಡೆದುಕೊಂಡು ಅವುಗಳನ್ನು ದುರುಪಯೋಗ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಈ ಸಂಬಂಧ ಕಳೆದ ವರ್ಷವೂ ಕೂಡ ಸಾವಿರದ 62ಕ್ಕೂ ಹೆಚ್ಚು ದೂರುಗಳು ದಾಖಲಾಗಿದೆ ಎಂದು ಸರ್ಕಾರವು ಇತ್ತೀಚಿಗೆ ಬಹಿರಂಗಪಡಿಸಿದೆ.

ಗೂಗಲ್ ಸೆಪ್ಟೆಂಬರ್ 2023ರ ಒಂದೇ ವಾರದಲ್ಲಿ 134 ನಕಲಿ ಅಪ್ಲಿಕೇಶನ್ಗಳನ್ನು ಪ್ಲೇ ಸ್ಟೋರ್ ಇಂದ ತೆಗೆದುಹಾಕಲಾಗಿದೆ. ಅನೇಕ ರೀತಿಯ ವಿಮೆ ಪಾಲಿಸಿ ನೆಪದಲ್ಲಿ ಅನೇಕ ಜನರಿಗೆ ವಂಚನೆಗಳು ಉಂಟಾಗುತ್ತಿವೆ ಆದ್ದರಿಂದ ನೀವು ಎಚ್ಚರದಿಂದ ಇರುವುದು ತುಂಬಾ ಮುಖ್ಯ.

LEAVE A REPLY

Please enter your comment!
Please enter your name here