ಇಬ್ಬರು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಿಂದ ನಿಮಗೆ ಗುಡ್ ನ್ಯೂಸ್ 6 ಲಕ್ಷ ಬರುತ್ತೆ ನಿಮಗೆ

182

ನಮಸ್ಕಾರ ಪ್ರಿಯ ಸ್ನೇಹಿತರೇ, ಕಷ್ಟಪಟ್ಟು ದುಡಿದ ಹಣವನ್ನೆಲ್ಲ ಯಥಾ ಸ್ಥಿತಿಯಲ್ಲಿ ಖರ್ಚು ಮಾಡುತ್ತಾ ಬಂದರೆ ಅನಿರೀಕ್ಷಿತವಾಗಿ ಅಗತ್ಯಕ್ಕೆ ಅನೇಕ ಸಂದರ್ಭದಲ್ಲಿ ನಮಗೆ ತೊಂದರೆಗಳು ಎದುರಾಗುತ್ತದೆ ಆದರೆ ನೀವು ಉಳಿತಾಯ ರೂಪದಲ್ಲಿ ಪ್ರತಿ ತಿಂಗಳು ಹಣವನ್ನು ಉಳಿಸಿದರೆ ಭವಿಷ್ಯದಲ್ಲಿ ಇದು ನಿಮಗೆ ತುಂಬಾ ಉಪಯುಕ್ತ ಕೂಡ ಆಗಿರುತ್ತದೆ.

ಇಬ್ಬರು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಿಂದ ನಿಮಗೆ ಗುಡ್ ನ್ಯೂಸ್ 6 ಲಕ್ಷ ಬರುತ್ತೆ ನಿಮಗೆ
ಇಬ್ಬರು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಿಂದ ನಿಮಗೆ ಗುಡ್ ನ್ಯೂಸ್ 6 ಲಕ್ಷ ಬರುತ್ತೆ ನಿಮಗೆ

ಉಳಿತಾಯ ಮಾಡುವುದು ಒಳ್ಳೆಯ ಅಭ್ಯಾಸ ಬ್ಯಾಂಕುಗಳಲ್ಲಿ ಉಳಿತಾಯದ ಹೆಸರಿನಲ್ಲಿ ಕೆಲವು ಯೋಜನೆಗಳಿವೆ ಆದರೆ ಬ್ಯಾಂಕುಗಳು ನಿಶ್ಚಿತ ಠೇವಣಿ ರೂಪದಲ್ಲಿ ಹಣವನ್ನ ಠೇವಣಿ ಮಾಡಬಹುದು.

ವಾರ್ಷಿಕವಾಗಿ ಬಡ್ಡಿ ಹಣ ಪಾವತಿಸುತ್ತವೆ ಆದರೆ ಬ್ಯಾಂಕುಗಳಿಗಿಂತ ಅಂಚೆ ಕಚೇರಿಗಳಲ್ಲಿ ಹೆಚ್ಚು ಉಳಿತಾಯ ಯೋಜನೆಗಳಿವೆ, ಪ್ರಸ್ತುತವಾಗಿ ಯೋಜನೆಯ ಹೆಸರು ಬಾಲ ಜೀವನ್ ಭೀಮ ಯೋಜನೆ ಎಂಬುದು ಜಾರಿಗೆ ತಂದಿದೆ.

ಈ ದಿನಕ್ಕೆ ಕೇವಲ ಆರು ರೂಪಾಯಿಗಳನ್ನು ಉಳಿತಾಯ ಮಾಡಿದರೆ ಸಾಕು ಮೆಚುರಿಟಿ ಸಮಯದಲ್ಲಿ ಕನಿಷ್ಠ ಒಂದು ಲಕ್ಷ ರೂಪಾಯಿ ಲಾಭವನ್ನು ಪಡೆಯುತ್ತೀರಿ.

18 ರೂಪಾಯಿ ಉಳಿಸಿದರೆ 3 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು. ಉಳಿತಾಯ ಮಾಡುವವರ ಅನುಗುಣವಾಗಿ ದಿನಕ್ಕೆ ಆರು ಅಥವಾ 18 ರೂಪಾಯಿ ಉಳಿಸಬಹುದಾಗಿದೆ.

ಮಕ್ಕಳ ಹೆಸರಿನಲ್ಲಿ ಮಾತ್ರ ಉಳಿತಾಯ ಮಾಡಬೇಕು ಮಗುವಿನ ವಯಸ್ಸು 5 ರಿಂದ 20 ವರ್ಷಗಳ ನಡುವೆ ಇದ್ದರೆ ಮಾತ್ರ ಪೋಷಕರು ಅವರ ವಯಸ್ಸಿಗನುಗುಣವಾಗಿ ಹೂಡಿಕೆಯನ್ನ ಮಾಡಬಹುದು

ಅವರ ವಯಸ್ಸು 45 ವರ್ಷ ಮೀರಿರಬಾರದು ಈ ಯೋಜನೆ ಕುಟುಂಬದ ಬಹು ಮಕ್ಕಳಿಗೆ ಅನ್ವಯವಾಗುವುದಿಲ್ಲ ಕೇವಲ ಇಬ್ಬರು ಮಕ್ಕಳು ಹೊಂದಿದ್ದರೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.

ಇದನ್ನು ಕೂಡ ಓದಿ: 

ಬರ ಪರಿಹಾರದ ಹಣ ಬಂದಿಲ್ವಾ ಎಲ್ಲಾ ತಾಲೂಕುಗಳಿಗೂ ಬಿಡುಗಡೆ

ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ

ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?

ಮೋದಿ ನಂತರ ಪ್ರಧಾನಿ ಯಾರು?

ಎರಡು ಮಕ್ಕಳಿಗೆ ದಿನಕ್ಕೆ 36 ರೂಪಾಯಿ ಉಳಿತಾಯ ಮಾಡಿದರೆ ಕೊನೆಯ ಸಂದರ್ಭದಲ್ಲಿ ನೀವು ಆರು ಲಕ್ಷದವರೆಗೆ ಹಣವನ್ನ ಪಡೆದುಕೊಳ್ಳಬಹುದು

ಇಬ್ಬರು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಿಂದ ನಿಮಗೆ ಗುಡ್ ನ್ಯೂಸ್ 6 ಲಕ್ಷ ಬರುತ್ತೆ ನಿಮಗೆ
ಇಬ್ಬರು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಿಂದ ನಿಮಗೆ ಗುಡ್ ನ್ಯೂಸ್ 6 ಲಕ್ಷ ಬರುತ್ತೆ ನಿಮಗೆ

ಈ ಯೋಜನೆಯ ಸಂಪೂರ್ಣ ವಿರಾಮವನ್ನು ತಿಳಿಸಲು ನಿಮ್ಮ ಹತ್ತಿರದಲ್ಲಿರುವ ಅಂಚೆ ಕಚೇರಿಗಳಿಗೆ ಹೋಗಿ ಸಂಬಂಧಪಟ್ಟ ಅಧಿಕಾರಿಗಳನ್ನ ಸಂಪರ್ಕಿಸಿ ಯೋಜನೆಗೆ ನೀವು ಕೂಡ ಸೇರಬಹುದು.

ಅರ್ಜಿದಾರರ ಗುರುತು ವಿಳಾಸ ಪುರಾವೆ ಸಲ್ಲಿಸುವ ಮೂಲಕ ಈ ಯೋಜನೆಗೆ ಸಂಬಂಧಿಸಿ ದಂತೆ ಖಾತೆಯನ್ನ ಆರಂಭ ಮಾಡಬಹುದು.

ಈ ಯೋಜನೆ ಕುಟುಂಬದಲ್ಲಿ ಎರಡು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ಪಡೆಯಬಹುದಾಗಿದೆ. ನೀವು 36 ರೂಪಾಯಿ ಹಣವನ್ನು ಉಳಿತಾಯ ಮಾಡಿ ಆರು ಲಕ್ಷದವರೆಗೆ ಹಣ ಸಂಪಾದನೆ ಮಾಡಬಹುದು.

LEAVE A REPLY

Please enter your comment!
Please enter your name here