ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಇದ್ರೆ ಹೊಸ ನಿಯಮ ಶುರು

24
ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಇದ್ರೆ ಹೊಸ ನಿಯಮ ಶುರು
ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಇದ್ರೆ ಹೊಸ ನಿಯಮ ಶುರು

ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಇದ್ರೆ ಹೊಸ ನಿಯಮ ಶುರು

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಕೂಡ ಎರಡು ಸಿಮ್ ಗಳನ್ನ ಬಳಸುತ್ತಿದ್ದೀರಾ ಹಾಗಾದರೆ ನಿಮಗೆ ಇಲ್ಲಿದೆ ಮಾಹಿತಿ, ಕೆಲವೇ ದಿನಗಳಲ್ಲಿ ಟೆಲಿಕಾಂ ವಲಯದಲ್ಲಿ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎರಡುವರೆ ವರ್ಷಗಳ ನಂತರ ಟೆಲಿಕಾಂ ದೈತ್ಯರಾದ ಜಿಯೋ, ಏರ್ಟೆಲ್, ವೊಡಾಫೋನ್, ಐಡಿಯಾ ತಮ್ಮ ಬೆಲೆಯನ್ನ ಪರಿಷ್ಕರಣೆ ಮಾಡಲು ಮುಂದಾಗಿದೆ.

ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಇದ್ರೆ ಹೊಸ ನಿಯಮ ಶುರು
ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಇದ್ರೆ ಹೊಸ ನಿಯಮ ಶುರು

ಇತ್ತೀಚಿನ ದಿನಗಳಲ್ಲಿ ಎರಡು ಸಿಮ್ ಕಾರ್ಡ್ ಗಳನ್ನ ಉಪಯೋಗಿಸುವುದು ಸಾಮಾನ್ಯವಾಗಿದೆ, ಪ್ರತಿ ಫೋನ್ ಎರಡು ಸ್ಲಿಮ್ ಸ್ಲಾಟ್ ಗಳೊಂದಿಗೆ ಬರುತ್ತದೆ

ಹಾಗಾಗಿ ಎರಡು ಸಿಮ್ ಕಾರ್ಡ್ ಬಳಸುತ್ತಿದ್ದಾರೆ ಒಂದು ಪರ್ಸನಲ್ ನಂಬರ್ ಆಗಿದ್ದರೆ ಮತ್ತೊಂದು ಆಫೀಸ್ ನಂಬರ್ ಇರುತ್ತದೆ ಎಲ್ಲರೂ ಇದಕ್ಕೆ ಹೊಂದಿ ಕೊಂಡಿರುತ್ತಾರೆ ಆದರೆ ಇದೀಗ ಎರಡು ಸಿಮ್ ಹೊಂದಿರುವವರಿಗೆ ಒಂದು ಮಾಹಿತಿ ಹೊರಬಿದ್ದಿದೆ

ಟೆಲಿಕಾಂ ವಲಯದಲ್ಲಿ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಆದ್ದರಿಂದ ಸಿಮ್ ಕಾರ್ಡ್ ನ ರಿಚಾರ್ಜ್ ಗಳ ಬೆಲೆ ಕೂಡ ಹೆಚ್ಚಳವಾಗುತ್ತದೆ. ಟೆಲಿಕಾಂ ಕಂಪನಿಗಳು ಬೆಲೆಯನ್ನ ಡಿಸೆಂಬರ್ ತಿಂಗಳು 2021 ರಲ್ಲಿ ಹೆಚ್ಚಿಗೆ ಮಾಡಿದ್ದು ಆದರೆ ಈಗ ಎರಡುವರೆ ವರ್ಷಗಳ ನಂತರ ಟೆಲಿಕಾಂ ತನ್ನ ಬೆಲೆಯನ್ನ ಪರಿಷ್ಕರಿಸಲು ಮುಂದಾಗಿದ್ದಾರೆ ಎಂದು ವರದಿಯನ್ನು ನೀಡಿದ್ದಾರೆ.

ಜಿಯೋ ಆಗಿರಬಹುದು ಏರ್ಟೆಲ್ ಆಗಿರಬಹುದು ವೊಡಾಫೋನ್ ಆಗಿರಬಹುದು ಈ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಆದರೆ ಪ್ರಿಪೆಡ್ ಮತ್ತು ಪೋಸ್ಟ್ ಪೆಡ್ ರಿಚಾರ್ಜ್ ಯೋಜನೆಗಳನ್ನು ಹೆಚ್ಚಿಸಬಹುದು ಎಂದು ಹೇಳಿಕೆಯನ್ನ ನೀಡಿದ್ದಾರೆ.

ಎರಡು ಸಿಮ್ ಗಳನ್ನ ಕೂಡ ಸಕ್ರಿಯಗೊಳಿಸಲು ಹೆಚ್ಚಿನ ಬೆಲೆಯನ್ನು ಪಾವತಿಸಬಹುದು ಜಿಯೋ ಆಗಿರಬಹುದು ಏರ್ಟೆಲ್ ವೊಡಾಫೋನ್ ಐಡಿಯಾ ಸಿಮ್ ನ್ನ ಸಕ್ರಿಯೆಗೊಳಿಸಲು ಕನಿಷ್ಠ 150 ರೂಪಾಯಿ ರಿಚಾರ್ಜ್ ಮಾಡಬೇಕಾಗುತ್ತದೆ ಅ

ದರ ಮೇಲಿನ ಬೆಲೆ ಸಿಮ್ ಅನ್ನ ಕೂಡ ಆಕ್ಟಿವ್ ಮಾಡಲು 150 ರಿಂದ 200 ರೂಪಾಯಿಗಳನ್ನು ನೀಡಬೇಕಾಗುತ್ತದೆ ಆದರೆ ಮಾಸಿಕವಾಗಿ ತಿಂಗಳಿಗೆ 400 ರುಪಾಯಿ ಹಣವನ್ನು ರಿಚಾರ್ಜ್ ಮಾಡಬೇಕಾಗುತ್ತದೆ.

ಇದನ್ನು ಕೂಡ ಓದಿ: 

ಕರ್ನಾಟಕದ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

ಕೋವಿಡ್ ಶಿಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತೆ ಇಲ್ಲ?

ಯಾವ ಪಕ್ಷ ನಮ್ಮ ದೇಶಕ್ಕೆ ಅತಿ ಹೆಚ್ಚು ಕೆಲಸ ಮಾಡಿದೆ ಎಂಬುದು ಗೊತ್ತಾ

5 ಪಂದ್ಯ ಬರೀ 33 ರನ್ ಇಲ್ಲೇ ಏನು ಮಾಡೋಕೆ ಆಗಿಲ್ಲ ಇನ್ನೂ ವಿಶ್ವ ಕಪ್ ನಲ್ಲಿ ಎನ್ ಮಾಡ್ತಾನೆ

ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಇದ್ರೆ ಹೊಸ ನಿಯಮ ಶುರು
ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಇದ್ರೆ ಹೊಸ ನಿಯಮ ಶುರು

ಇದರ ಜೊತೆಗೆ ರಿಲಯನ್ಸ್, ಜಿಯೋ, ಏರ್ಟೆಲ್ ಶೀಘ್ರದಲ್ಲಿ 5 ಜಿ ರಿಚಾರ್ಜ್ ಸೌಲಭ್ಯವನ್ನು ಕೂಡ ಪ್ರಾರಂಭಿಸುವ ಸಾಧ್ಯತೆ ಇದೆ ಇದರಿಂದಾಗಿ ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಮುಂದಿನ ದಿನಗಳಲ್ಲಿ ನೀವು ಸಿಮ್ 5G ಮತ್ತು ಇನ್ನೊಂದು ಸಿಮ್ 4G ಯನ್ನ ಇಟ್ಟುಕೊಂಡರೆ ನೀವು ಯಾವುದೇ ರೀತಿಯ ತಿಂಗಳಿಗೆ ವೆಚ್ಚವು 50 ರಷ್ಟು ಪ್ರತಿಶತ ಹೆಚ್ಚಾಗಲಿದೆ ಏಕೆಂದರೆ 5ಜಿ ಯೋಜನೆಯು 4ಜಿ ಅಧಿಕವಾಗಿರುವುದು ಖಚಿತ ಇದು ಗ್ರಾಹಕರಿಗೆ ದೊಡ್ಡ ಹೊರೆಯಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here