ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈ ಸ್ಪೀಡ್ ಪ್ಯಾಸೆಂಜರ್ ಹಡಗು ಟಿಕೆಟ್ ಬೆಲೆ ಗೊತ್ತಾದರೆ ತಲೆ ತಿರುಗಿ ಬೀಳುತ್ತೀರಾ

109

ನಮಸ್ಕಾರ ಪ್ರಿಯ ಸ್ನೇಹಿತರೇ, ಕೋವಿಡ್ 19 ಸಾಂಕ್ರಾಮಿಕ ರೋಗದ ನಂತರ ಸ್ಥಗಿತಗೊಂಡಿದ್ದ ಮಂಗಳೂರಿನಿಂದ ಲಕ್ಷದ್ವಿಪ ಪ್ರಯಾಣಿಕ ಹಡಗು ಮತ್ತೆ ಪುನರಾರಂಭಗೊಂಡಿದೆ ಇದರ ಅಂಗವಾಗಿ ಲಕ್ಷದ್ವೀಪದಿಂದ ಮಂಗಳೂರಿನ ಹಳೆಯ ಬಂದರು ಮೊದಲ ಹೈ ಸ್ಪೀಡ್ ಪ್ರಯಾಣಿಕ ಹಡಗು ಎಂ ಎಸ್ ಬಿ ಪ್ಯಾರಲಿ ಮೇ ಎರಡರಂದು ಆಗಮಿಸಿದೆ.

ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈ ಸ್ಪೀಡ್ ಪ್ಯಾಸೆಂಜರ್ ಹಡಗು ಟಿಕೆಟ್ ಬೆಲೆ ಗೊತ್ತಾದರೆ ತಲೆ ತಿರುಗಿ ಬೀಳುತ್ತೀರಾ
ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈ ಸ್ಪೀಡ್ ಪ್ಯಾಸೆಂಜರ್ ಹಡಗು ಟಿಕೆಟ್ ಬೆಲೆ ಗೊತ್ತಾದರೆ ತಲೆ ತಿರುಗಿ ಬೀಳುತ್ತೀರಾ

ಕೋವಿಡ್ ಸಂಕ್ರಾಮಿಕದ ಸಂದರ್ಭದಲ್ಲಿ ಈ ಪ್ರಯಾಣಿಕ ಹಡಗು ಸಂಚಾರ ಸ್ಥಗಿತಗೊಂಡಿತು ಸೇವೆಯು ಮತ್ತೆ ಆರಂಭವಾಗುವ ಭರವಸೆಯನ್ನ ಪ್ರವಾಸಿಗರಿಗೆ ನೀಡಿತು ಲಕ್ಷಾದ್ವೀಪದಿಂದ

ಹಳೆಯ ಬಂದರಿಗೆ 150 ಪ್ರಯಾಣಿಕರು ಎಂಟು ಕಾರ್ಮಿಕರು ಮತ್ತು ಮೂರು ಸಿಬ್ಬಂದಿ ಪ್ರಯಾಣಿಕ ಹಡಗಿನಲ್ಲಿ ಬಂದರು ಮೊದಲು ಲಕ್ಷದ್ವೀಪದಿಂದ ಹಳೆಯ ಬಂದರಿಗೆ ಹಡಗಿನ ಪ್ರಯಾಣಕ್ಕೆ 13:00 ಸಮಯ ತೆಗೆದುಕೊಂಡಿತ್ತು ಆದರೆ

ಈಗ ಹೈ ಸ್ಪೀಡ್ ಹಡಗು ಕೇವಲ ಏಳು ಗಂಟೆ ತೆಗೆದುಕೊಳ್ಳುತ್ತದೆ ಇದರ ಪ್ರಯಾಣದ ದರ ಎಷ್ಟು ಎಂದರೆ 450 ರೂ ಇದೆ. ಲಕ್ಷದ್ವೀಪದಿಂದ ನೇರವಾಗಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದು

ಎಲ್ಲರೂ ಕೂಡ ಸಂತಸ ನೀಡಿದೆ ನಾವು ಕೊಚ್ಚಿಗೆ ಪ್ರಯಾಣಿಸಿ ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ತಲುಪ ಬೇಕಾಗಿತ್ತು ಲಕ್ಷದ್ವೀಪ ಮತ್ತು ಸ್ಥಳೀಯರ ಆಡಳಿತವು ಲಕ್ಷ ದ್ವೀಪದಿಂದ ಮಂಗಳೂರಿಗೆ ಪ್ರಯಾಣಿಕ ಹಡಗು ಸುಲಭವಾಗಿ ಪುನಾರಂಬಿಸಲು ಉಪಾಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರ ಅಭಿಪ್ರಾಯವಾಗಿದೆ

ಇದನ್ನು ಕೂಡ ಓದಿ: 

ಕೇಂದ್ರ ಸರ್ಕಾರವು ನೀಡುವ ಎರಡು ಸಾವಿರ ಹಣ ಪಡೆಯಲು

ಗೃಹಲಕ್ಷ್ಮಿ ಯೋಜನೆಯ 9 ಮತ್ತು 10ನೇ ಕಂತಿಗೆ ಸಂಬಂಧಿಸಿದಂತೆ ಎರಡು ಹೊಸ ನಿಯಮ

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಲಾಕ್ ಡೌನ್ ನ ಮೊದಲು 2020ರ ಕೊನೆಯ ಪ್ರಯಾಣಿಕ ಹಡಗು ಲಕ್ಷ ದ್ವೀಪದಿಂದ ಇಲ್ಲಿಗೆ ಬಂದಿತ್ತು ಹೈ ಸ್ಪೀಡ್ ಪ್ಯಾಸೆಂಜರ್ ಹಡಗು ಏಳು ವರ್ಷದ ನಂತರ ಲಕ್ಷ ದ್ವೀಪದಿಂದ ಮಂಗಳೂರಿಗೆ ಆಗಮಿಸಿದೆ.

ಲಕ್ಷದ್ವೀಪಕ್ಕೆ ತೆರಳಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು ಯಾರಾದರೂ ಸಂಬಂಧಿಕರು ಲಕ್ಷದ್ವೀಪದಲ್ಲಿ ವಾಸಿಸುತ್ತಿದ್ದರೆ

ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈ ಸ್ಪೀಡ್ ಪ್ಯಾಸೆಂಜರ್ ಹಡಗು ಟಿಕೆಟ್ ಬೆಲೆ ಗೊತ್ತಾದರೆ ತಲೆ ತಿರುಗಿ ಬೀಳುತ್ತೀರಾ
ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈ ಸ್ಪೀಡ್ ಪ್ಯಾಸೆಂಜರ್ ಹಡಗು ಟಿಕೆಟ್ ಬೆಲೆ ಗೊತ್ತಾದರೆ ತಲೆ ತಿರುಗಿ ಬೀಳುತ್ತೀರಾ

ನಮಗೆ ಅವರಿಂದ ಆಹ್ವಾನದ ಅಗತ್ಯವಿದೆ ಅಲ್ಲಿಗೆ ಪ್ರಯಾಣಿಸಲು ವ್ಯಕ್ತಿ ಅರ್ಜಿ ಸಲ್ಲಿಸಬೇಕು ಮತ್ತು ಪೊಲೀಸ್ ಇಲಾಖೆಯಿಂದ ಅನುಮೋದನೆಯ ಪಡೆಯಬೇಕು ಟ್ರಾವೆಲ್ ಏಜೆನ್ಸಿಗಳ ಮೂಲಕ ಪ್ರಯಾಣಕ್ಕಾಗಿ ಬುಕಿಂಗ್ ಕೂಡ ಮಾಡಬಹುದಾಗಿದೆ.

ಲಕ್ಷದ್ವಿಪದಿಂದ ಮಂಗಳೂರಿಗೆ ಹಡಗು ಪ್ರಯಾಣದ ಸೌಲಭ್ಯವನ್ನು ಪುನರಾರಂಭಿಸಿರುವುದು ಯುಟಿ ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದಂತ ದಿನೇಶ್ ಗುಂಡೂರಾವ್ ಅವರು ಕೂಡ ನಾವು ಚರ್ಚೆ ಮಾಡಿದ್ದೇವೆ ಇದರಿಂದ ಲಕ್ಷದ್ವೀಪದಿಂದ ಮಂಗಳೂರಿಗೆ ಹೈಸ್ಪೀಡ್ ಪ್ಯಾಸೆಂಜರ್ ಹಡಗು ಬಂದಿದೆ ಇದರ ಟಿಕೆಟ್ ದರ ಕೂಡ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here